ಹೌದು ನಾವು ನಿಂಬೆ ಮಾತ್ರ ಉಪಯೋಗಿಸುತ್ತೇವೆ ಮತ್ತು ನಮಗೆ ಅಷ್ಟೇ ಮಾತ್ರ ಗೊತ್ತಿರೋದು, ಆದರೆ ನಿಂಬೆ ಸಿಪ್ಪೆಯಲ್ಲಿ ಹಲರು ಆರೋಗ್ಯಕಾರಿ ಲಾಭಗಳಿವೆ , ಅದೇನಪ್ಪ ಅಂತೀರಾ ಇಲ್ಲಿದೆ ನೋಡಿ.
ನಿಂಬೆ ಸಿಪ್ಪೆಯಿಂದಾಗುವ ಲಾಭಗಳೆಂದರೆ:
1.ನಿಂಬೆ ಸಿಪ್ಪೆಯನ್ನು ಪುಡಿ ಮಾಡಿ ಅದನ್ನು ಪೇಸ್ಟ್ ಮಾಡಿ ಮೊಡವೆಗಳಿಗೆ ಲೇಪಿಸಿದರೆ ಮೊಡವೆಗಳು ನಿವಾರಣೆಯಾಗುತ್ತವೆ ಯಾಕೆಂದರೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಾದ ಅಂಶಗಳಿವೆ.
2. ನಿಮ್ಮ ದೇಹಕ್ಕೆ ದಿನನಿತ್ಯದ ಆಹಾರ ಕ್ರಮಗಳಿಂದ ಬ್ರೇಕ್ ಬೇಕು ಎಂದು ಅನಿಸಿದರೆ ನಿಂಬೆ ಸಿಪ್ಪೆಯಿಂದ ಮಾಡಿದಂತಹ ನೀರನ್ನು ಸೇವನೆ ಮಾಡಿ. ಇದು ನಿಮ್ಮ ದೇಹದಲ್ಲಿರುವ ಬೇಡವಾದ ಅಂಶವನ್ನು ಹೊರಹಾಕುವುದರ ಜೊತೆಗೆ ಆಹಾರದ ಕಡೆ ಗಮನಹರಿಸಲು ಸಹಾಯವಾಗುತ್ತದೆ.
3. ನಿಂಬೆ ಸಿಪ್ಪೆಯನ್ನು ಪುಡಿ ಮಾಡಿದ ಪೇಸ್ಟ್ ಬಳಕೆ ಮಾಡೋದರಿಂದ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೊತೆಗೆ ಹೃದಯ ಸಮಸ್ಯೆ ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ.
4. ನಿಂಬೆ ಸಿಪ್ಪೆಯಿಂದ ಬಾಯಿಗೆ ಸಂಬಂಧಿಸಿದ ಅಂದರೆ ಹಲ್ಲು, ವಸಡಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಸಹಾಯಕವಾಗಿದೆ.ಇಷ್ಟೇ ಅಲ್ಲದೆ ಇನ್ನು ಹಲವಾರು ರೀತಿಯ ಲಾಭಗಳು ಈ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಅಡಗಿವೆ.
Comments are closed.