ಕರಾವಳಿ

ಮುಖ್ಯಪ್ರಾಣಐಕ್ಯರಾದ ಪೇಜಾವರ ಶ್ರೀಗಳ 1950 ಹಾಗು 1980ರ ವಿಶೇಷ ಚಿತ್ರ

Pinterest LinkedIn Tumblr

ಮಂಗಳೂರು/ ಉಡುಪಿ : ಮುಖ್ಯಪ್ರಾಣ ಐಕ್ಯ ಶ್ರೀ ಕಾಶಿ ಮಠ ಸಂಸ್ಥಾನದ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಯವರು 1950 ಹಾಗು 1980 ರ ಸಂದರ್ಭದಲ್ಲಿ ಉಡುಪಿ ಶ್ರೀ ಕೃಷ್ಣ ಭೇಟಿ ನೀಡಿದ ಸಂದರ್ಭದಲ್ಲಿ ಡಿಸೆಂಬರ್ 29ರಂದು ರವಿವಾರ ಮುಖ್ಯಪ್ರಾಣ ಐಕ್ಯ ಪೇಜಾವರ ವಿಶ್ವೇಶ ತೀರ್ಥ ಶ್ರೀ ಗಳವರು ಮಠಕ್ಕೆ ಬರಮಾಡಿ ಕೊಳ್ಳುವ ಸನ್ನಿವೇಶ, ಈ ಸಂದರ್ಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಉಪಸ್ಥಿಯನ್ನು ಸಹ ನೆನಪಿಸಬಹುದಾದ ವಿಶೇಷ ಚಿತ್ರವನ್ನು ಇಲ್ಲಿ ನಮ್ಮ ಓದುಗರಿಗಾಗಿ ಪ್ರಕಟಿಸಲಾಗಿದೆ.

ಚಿತ್ರ ಸಂಗ್ರಹ : ಶ್ರೀ ಕಾಶಿ ಮಠ ಸಂಸ್ಥಾನದ ‘ ಶ್ರೀ ಗುರು ದರ್ಶನಂ ‘ ಪುಸ್ತಕದಿಂದ

Comments are closed.