ಪ್ರಮುಖ ವರದಿಗಳು

ಸ್ವಂತ ಪತ್ನಿಯನ್ನೇ ಸ್ನೇಹಿತರೊಂದಿಗೆ ರೂಮಿನಲ್ಲಿ ಕೂಡಿ ಹಾಕಿದ ಪತಿ: ಮುಂದೆ ಏನಾಯಿತು ಗೊತ್ತಾ…?

Pinterest LinkedIn Tumblr

Gang-Rape

ಬಿಜ್ನೋರ್: ಕುಡಿದ ಮತ್ತಿನಲ್ಲಿದ್ದ ಪತಿಯೊಬ್ಬ ತನ್ನ ಪತ್ನಿಯನ್ನು ಸ್ನೇಹಿತರಿದ್ದ ರೂಮಿನೊಳಗೆ ಕೂಡಿ ಹಾಕಿ ಹೊರಗಡೆಯಿಂದ ಲಾಕ್ ಮಾಡಿರುವ ಹೀನ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪತಿಯ ನಾಲ್ವರು ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶಗ ಬಿಜ್ನೋರ್ ನ ದಾಮಾಪುರ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಅತಿಯಾಗಿ ಮಧ್ಯ ಸೇವಿಸಿದ್ದ ಪತಿ ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆಸಿದ್ದಾನೆ.

ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ, ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

Comments are closed.