ಆರೋಗ್ಯ

ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಫೇಸ್ ಪ್ಯಾಕ್ ರೆಡಿ

Pinterest LinkedIn Tumblr

ಸಭೆ-ಸಮಾರಂಭಗಳಿಗೆ ಹೋಗಬೇಕಾದ ಸಮಯದಲ್ಲಿ ಮಹಿಳೆಯರು ಮತ್ತು ಯುವತಿಯರು ತಮ್ಮ ಮುಖದ ಸೌಂದರ್ಯದ ಬಗ್ಗೆ ಸಾಕಷ್ಟು ರೀತಿಯ ಕಾಳಜಿಯನ್ನು ವಹಿಸುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು. ಬ್ಯೂಟಿಪಾರ್ಲರ್ ಮೊರೆಹೋಗುವುದು ಜಾಸ್ತಿ ಹಾಗಾಗಿ ಇವತ್ತಿನ ಎಲ್ಲಾ ಮಹಿಳೆಯರಿಗೂ ಮತ್ತು ಯುವತಿಯರಿಗೂ ನಾವು ಹೇಳುವುದು ಏನೆಂದರೆ ಸುಖಾ ಸುಮ್ಮನೆ ನೀವು ಪಾರ್ಟಿ ಅಥವಾ ಸಭೆ-ಸಮಾರಂಭಗಳಿಗೆ ಹೋಗುವ ಸಮಯದಲ್ಲಿ ನೀವು ಬ್ಯೂಟಿಪಾರ್ಲರ್ ಗಳ ಮೊರೆ ಹೋಗಿ ಮತ್ತು ಅಲ್ಲಿ ನಿಮ್ಮ ಹಣವನ್ನು ವ್ಯರ್ಥ ಮಾಡುವ ಬದಲು ನಿಮ್ಮ ಮನೆಯಲ್ಲಿ ಸಿಗುವಂತ ಕೆಲವು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಂಡು ನೀವು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಹೋದರೆ ಖಂಡಿತವಾಗಲೂ ನಿಮ್ಮ ಮುಖ ಎಲ್ಲರಿಗಿಂತ ಬಿಳಿಯಾಗಿ ಕಾಂತಿಯುತವಾಗಿ ಹಾಲಿನಂತೆ ಹೊಳೆಯುತ್ತಿರುತ್ತದೆ.

ಇವುಗಳು ನೈಸರ್ಗಿಕ ಪದಾರ್ಥಗಳಿಂದ ಸಿದ್ಧಪಡಿಸಿದ ಪೇಸ್ಟ್ ಆಗಿರುವುದರಿಂದ ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಂಡ ತಕ್ಷಣ ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಖದ ಚರ್ಮದ ಕಾಂತಿಯು ಕಾಂತಿಯುತವಾಗಿ ಬೆಳ್ಳಗೆ ಹಾಲಿನಂತೆ ಪಳಪಳನೆ ಹೊಳೆಯಲು ಪ್ರಾರಂಭಿಸುತ್ತದೆ ಹಾಗಾಗಿ ನಾಡಿನ ಎಲ್ಲಾ ಮಹಿಳೆಯರು ಯುವತಿಯರು ಇನ್ನು ಮುಂದೆ ನೀವು ಯಾವುದೇ ಸಭೆ-ಸಮಾರಂಭಗಳಿಗೆ ಹೋಗುವ ಮುನ್ನ 15 ನಿಮಿಷಗಳ ಕಾಲ ಈ ನೈಸರ್ಗಿಕ ಪದಾರ್ಥಗಳಿಂದ ಈ ಅತ್ಯದ್ಭುತವಾದ ಮನೆಮದ್ದನ್ನು ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದ ಚರ್ಮದಲ್ಲಾದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ.

ನಿಮ್ಮ ಮುಖವನ್ನು ಆರೋಗ್ಯಕರ ರೀತಿಯಲ್ಲಿ ಕಾಂತಿಯುತವಾಗಿ ಬೆಳ್ಳಗೆ ಹಾಲಿನಂತೆ ಹೊಳೆಯುವಂತೆ ಮಾಡುತ್ತದೆ ಈ ಅತ್ಯದ್ಭುತವಾದ ನೈಸರ್ಗಿಕ ಮನೆ ಮದ್ದು ಮತ್ತು ಈ ಮನೆಮದ್ದನ್ನು ನೀವು ಯಾವ ರೀತಿಯಾಗಿ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಎಲ್ಲರೂ ಈ ನೈಸರ್ಗಿಕ ಮನೆಮದ್ದನ್ನು ಮಾಡುವುದನ್ನು ಕಲಿತುಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಂಡು ನಿಮ್ಮ ಮುಖದ ತ್ವಚೆಯ ಕಾಂತಿಯನ್ನು ಆರೋಗ್ಯಕರ ರೀತಿಯಲ್ಲಿ ವೃದ್ಧಿ ಮಾಡಿಕೊಳ್ಳಬಹುದು .

ಅಕ್ಕಿ ಹಿಟ್ಟು, ಅರಿಶಿನ , ಮತ್ತು ಕಲ್ಲು ಉಪ್ಪು,ಮೂರನ್ನು ಕಲಸಿ ಫೇಸ್ ಪ್ಯಾಕ್ ಮಾಡಿ ಸಭೆ-ಸಮಾರಂಭಗಳಿಗೆ ಹೋಗುವ ಸಮಯದಲ್ಲಿ ಈ ನೈಸರ್ಗಿಕ ಮನೆಮದ್ದನ್ನು 15 ನಿಮಿಷಗಳಲ್ಲಿ ತಯಾರಿಸಿಕೊಂಡು ನಿಮ್ಮ ಮುಖದ ಕಾಂತಿಯನ್ನು ಯಾವ ರೀತಿಯಾಗಿ ಹೆಚ್ಚಿಸಿಕೊಳ್ಳಿ

Comments are closed.