ಆರೋಗ್ಯ

ಚಂಚಲತೆಯ ಹುಡುಗಿಯರ ಮನಸ್ಸಿಗೆ ಹುಡುಗರ ಯಾವ ಅಂಗ ಹೆಚ್ಚು ಆಕರ್ಷಣೆ ಬಲ್ಲಿರಾ..!

Pinterest LinkedIn Tumblr

ಸಂಶೋಧನೆ ಪ್ರಕಾರ ಹುಡುಗಿಯರು ಹುಡುಗರ ಕೇವಲ ಸಿಕ್ಸ್ ಪ್ಯಾಕ್, ಹೇರ್ ಸ್ಟೈಲ್, ಮಿಂಚುವ ಕಣ್ಣುಗಳಿಗೆ ಫಿದಾ ಆಗುವುದಿಲ್ಲವಂತೆ, ಹೌದು ಹುಡುಗರನ್ನು ಕಂಡಾಗ ಅವರು ಮೊದಲು ನೋಡುವ ಅಂಗವೇ ಬೇರೆ ಯಾಗಿದೆ.ಈ ಕುರಿತು ಅನೇಕ ಸಮೀಕ್ಷೆಗಳು ನಡಿದಿವೆ.

ಹುಡುಗರೇ ಎಚ್ಚರ ! ನೀವು ಎಷ್ಟೇ ಸುಂದರವಾಗಿದ್ದರೂ ,ಯಾವುದೇ ಬಟ್ಟೆ ಧರಿಸಿದ್ದರೂ, ಹುಡುಗಿಯರನ್ನ ಮೋಡಿ ಮಾಡಲಾಗುವುದಿಲ್ಲ.  ಏಕೆಂದರೆ ಹುಡುಗಿಯರ ಮುಂದೆ ಹುಡುಗರು ಬಂದಾಗ ಅವರು ಗಮನಿಸುವುದು ಹುಡುಗರ ಹೊಟ್ಟೆ ಭಾಗವೆಂದೂ ಸಂಶೋಧಕರು ತಿಳಿಸಿದ್ದಾರೆ .

ಈ ಅಧ್ಯಯನಕ್ಕಾಗಿ ಸಂಶೋಧಕರು ಮಹಿಳೆಯರಿಗೆ 120 ಹುಡುಗರ ಫೋಟೋಗಳನ್ನು ತೋರಿಸಿದ್ದರಂತೆ ಅಲ್ಲದೆ ಈ ಫೋಟೋಗಳನ್ನ ಲೈಂಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿತ್ತು. ಅಲ್ಲದೆ ನೀವು ಈ ಫೋಟೋದಲ್ಲಿ ನೋಡಿದ ಪುರುಷರ ಮೊದಲ ಅಂಗ ಯಾವುದು ಎಂದು ತಿಳಿಸಲು ಹೇಳಲಾಗಿತ್ತು.

ಅದರಂತೆ ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರು ಪುರುಷರ ಹೊಟ್ಟೆ ಭಾಗ ನೋಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಹುಡುಗಿಯ ರಿಗೆ ಸ್ಮಾಟ್ ಆಗಿರುವ ಹುಡುಗರ ಹೊಟ್ಟೆ ಇಷ್ಟ ಎನ್ನುವುದು ಸಂಶೋಧನೆ ಮೂಲಕ ಬಹಿರಂಗವಾಗಿದೆ.

Comments are closed.