ಜಗತ್ತಿನಲ್ಲಿನ ನಡೆಯುವ ಪ್ರತಿಯೊಂದು ವಿಷಯವನ್ನು ನಾವು ಸರಿಯಿಲ್ಲ ಎನ್ನುವಾಗಿಲ್ಲ. ಯಾಕೆಂದರೆ ಎಲ್ಲವೂ ನಮ್ಮ ಆರೋಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಂಭಂದವಿದೆ. ಉದಾಹರಣೆಗೆ ಇದನ್ನ ನೋಡಿ ಸಾಮಾನ್ಯವಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜಿದ ನಂತರ ನಾವು ನೀರನ್ನು ಸೇವನೆ ಮಾಡುತ್ತೇವೆ ಆದರೆ ಇನ್ನು ಮುಂದೆ ಈ ರೀತಿಯ ತಪ್ಪನ್ನು ನೀವು ಯಾವುದೇ ಕಾರಣಕ್ಕೂ ಮಾಡಬೇಡಿ ಕಾರಣ ನಾವು ಬೆಳಗ್ಗೆ ಎದ್ದ ತಕ್ಷಣ ಹಲ್ಲನ್ನು ಉಜ್ಜದೇ ಮತ್ತು ನಮ್ಮ ಬಾಯನ್ನು ಮುಕ್ಕಳಿಸದೆ ಪ್ರತಿನಿತ್ಯ ನೀರು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕಾಗುವ ಅತ್ಯದ್ಭುತವಾದ ಲಾಭಗಳು ಏನು ಎಂದು ನೀವು ತಿಳಿದುಕೊಂಡರೆ ಖಂಡಿತವಾಗಲೂ ನಾಳೆಯಿಂದಲೇ ನೀವು ನಿಮ್ಮ ಬಾಯಿಯನ್ನು ಮುಕ್ಕಳಿಸದೆ ನೀರನ್ನು ಕುಡಿಯಲು ಆರಂಭಿಸುತ್ತೀರಿ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಬೆಳಿಗ್ಗೆ ನಾವು ಎದ್ದ ತಕ್ಷಣ ನಮ್ಮ ಬಾಯಿಯನ್ನು ಮಕ್ಕಳಿಸದೆ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲಾ ರೀತಿಯ ಪ್ರಯೋಜನಗಳು ಮತ್ತು ಉಪಯೋಗಗಳು ಇದ್ದಾವೆ ಎಂದು ತಿಳಿದುಕೊಳ್ಳೋಣ.
ಮೊದಲನೆಯದಾಗಿ ನಾವು ಬಾಯನ್ನು ಮುಕ್ಕಳಿಸದೆ ಬೆಳಗ್ಗೆ ಎದ್ದ ತಕ್ಷಣ ನಾವು ನೀರನ್ನು ಸೇವನೆ ಮಾಡುವುದರಿಂದ ನಮ್ಮ ಬಾಯಿ ಯ ಲ್ಲಿರುವ ಜಲ್ಲು ನಮ್ಮ ಶರೀರಕ್ಕೆ ತುಂಬಾ ಉತ್ತಮವಾದದ್ದು ಇದರಿಂದಾಗಿ ನಮ್ಮ ಜೊಲ್ಲು ನಮ್ಮ ಹೊಟ್ಟೆಯ ಒಳಗಡೆ ಸೇರಿ ನಮ್ಮ ಹೊಟ್ಟೆ ಯಲ್ಲಿ ಇರುವ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ಇದರಿಂದಾಗಿ ನಮ್ಮ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಸೇವನೆ ಮಾಡುವುದ ರಿಂದ ಅಂದರೆ ಬಾಯಿ ಮುಕ್ಕಳಿಸದೆ ನೀರು ಸೇವನೆ ಮಾಡುವುದರಿಂದ ಈ ಮಲಬದ್ಧತೆ ಸಮಸ್ಯೆಯನ್ನು. ನಿವಾರಣೆ ಮಾಡಿಕೊಳ್ಳಬಹುದು.
ನಮ್ಮ ಚರ್ಮದ ಮೇಲೆ ಆದಂತಹ ಗುಳ್ಳೆಗಳನ್ನು ನಾವು ನಿವಾರಣೆ ಮಾಡಿಕೊಳ್ಳಲು ಇದು ಸಹಕಾರಿ ಮತ್ತು ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ತಪ್ಪಾದ ಆಹಾರದಿಂದ ನಮ್ಮ ಚರ್ಮದ ಮೇಲೆ ಗುಳ್ಳೆಗಳು ಆಗಲು ಆರಂಭವಾಗುತ್ತದೆ ಈ ರೀತಿ ಚರ್ಮದ ಮೇಲೆ ಗುಳ್ಳೆಗಳು ಆಗುವುದು ಯಾರಿಗೂ ಕೂಡ ಇಷ್ಟವಾಗುವುದಿಲ್ಲ ನಿಮ್ಮ ಚರ್ಮದ ಮೇಲೆ ಅತಿಯಾದ ಗುಳ್ಳೆಗಳು ಇದ್ದರೆ ಬೆಳಗ್ಗೆ ಎದ್ದ ತಕ್ಷಣ ಬಾಯಿ ಮುಕ್ಕಳಿಸದೆ ನೀರನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ನೀವು ಮುಕ್ತಿಯನ್ನು ಪಡೆಯಬಹುದು.
ಒಂದಲ್ಲ ಎರಡಲ್ಲ ಪ್ರತಿನಿತ್ಯ ನಾವು ಬೆಳಗ್ಗೆ ಎದ್ದ ತಕ್ಷಣ ಬಾಯನ್ನು ಮುಕ್ಕಳಿಸದೆ ನೀರನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಕಾಯಿಲೆಗಳನ್ನು ನಾವು ದೂರ ಮಾಡಬಹುದು ಮತ್ತು ಈ ವಿಧಾನವನ್ನು ನಾವು ಅನುಸರಿಸುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನದೊಂದಿಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ