ಆರೋಗ್ಯ

ಯಾವ ರೀತಿ ಮಲಗುವುದರಿಂದ ಯಾವ ಸಮಸ್ಯೆಗಳು ಎದುರಿಸಬೇಕಾಗುವುದು ಗೋತ್ತೆ ?

Pinterest LinkedIn Tumblr

ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು ಎಂದು. ಎಲ್ಲರಿಗು ಆಸೆ ಇರುತ್ತದೆ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದ ಇರಬೇಕೆಂದು. ಅದಕ್ಕಾಗಿ ಆಹಾರವೂ ಎಷ್ಟು ಮುಖ್ಯವೊ ಅದೆ ರೀತಿಯಲ್ಲಿ ನಿದ್ರೆಯೂ ಕೂಡ ನಮಗೆ ಬಹುಮುಖ್ಯವಾದದ್ದು. ಹೌದು ನಾವು ಆರೋಗ್ಯಕರವಾಗಿ ಇರಬೇಕೆಂದರೆ ಆಹಾರವು ಪ್ರಾಮುಖ್ಯತೆಯಾಗಿರುತ್ತದೆ. ಜೊತೆಗೆ ನಿದ್ರೆಯು ನಮಗೆ ಅತಿ ಮುಖ್ಯವಾಗುತ್ತದೆ.

ನಾವು ಪ್ರತಿ ದಿನ ಎಂಟು ಗಂಟೆಗಳ ಕಾಲ ನಿದ್ರಿಸುವುದರಿಂದ ನಮ್ಮ ದೇಹ ಸುಸ್ತು ನಿಶ್ಯಕ್ತಿ ಇಂತಹ ನಿವಾರಣೆ ಹೊಂದುತ್ತದೆ ಮತ್ತು ತುಂಬಾ ಫ್ರೆಶ್ ಆಗಿರುತ್ತದೆ. ನಮ್ಮ ಮನಸ್ಸು ದೃಡಗೊಳ್ಳುತ್ತದೆ ಹೀಗೆ ನಾವು ನಿದ್ರಿಸುವ ಸಮಯದಲ್ಲಿ ನಾವು ನಿದ್ರಿಸುವ ಭಂಗಿಯೂ ಕೂಡ ತುಂಬಾ ಮುಖ್ಯವಾಗುತ್ತದೆ. ನಾವು ನಿದ್ರಿಸುವ ಸಮಯದಲ್ಲಿ ಕೆಲವರು ಅಂಗಾತ ಮಲಗುತ್ತಾರೆ ಇನ್ನು ಕೆಲವರು ಎಡಕ್ಕೆ ಮಲಗುತ್ತಾರೆ. ಇನ್ನು ಕೆಲವರು ಬಲಮಗ್ಗುಲಿಗೆ ಮಲಗುತ್ತಾರೆ.

ನಾವು ಯಾವ ಯಾವ ರೀತಿ ಮಲಗುವುದರಿಂದ ನಮಗಾಗುವ ಲಾಭಗಳು ಮತ್ತು ಅದರಿಂದಾಗುವ ನಷ್ಟಗಳನ್ನು ಜೋಹಾನ್ ಡೀಲರ್ ಎಂಬ ವಿಜ್ಞಾನಿಯು ಅನೇಕ ಸಂಶೋಧನೆಗಳ ಮೂಲಕ ಅವರು ತಿಳಿದುಕೊಂಡಿದ್ದಾರೆ. ಬನ್ನಿ ಸ್ನೇಹಿತರೇ ಅದನ್ನು ನಾವು ಕೂಡ ತಿಳಿದುಕೊಳ್ಳೋಣ. ಹೌದ ನಾವು ಮಲಗುವಾಗ ಯಾವಾಗಲೂ ಎಡ ಮಗ್ಗುಲಿಗೆ ಮಲಗಬೇಕು ಎಂದು ಕೂಡ ಹೇಳಲಾಗಿದೆ. ನಾವು ಬಲಮಗ್ಗುಲಿಗೆ ಮಲಗಬಾರದು ಏಕೆಂದರೆ ನಾವು ಎಡ ಮಗ್ಗಲಿಗೆ ಮಲಗುವುದರಿಂದ ನಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ.

ಹಾಗೆಯೆ ನಾವು ಬಲಮಗ್ಗುಲಿಗೆ ಮಲಗುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಹಾಗಾದರೆ ನಾವು ಎಡ ಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹಕ್ಕಾಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ನಾವು ಎಡ ಮಗ್ಗುಲಿಗೆ ಮಲಗುವು ದರಿಂದ ನಮ್ಮ ದೇಹದಲ್ಲಿನ ಜೀರ್ಣಕ್ರಿಯೆಯೂ ತುಂಬಾ ಚೆನ್ನಾಗಿ ಆಗುತ್ತದೆ. ಹಾಗೂ ನಮ್ಮ ಹೃದಯವೂ ವಿಷಕಾರಿ ಅಂಶಗಳನ್ನು ಹೊರಹಾಕಲು ನಾವು ಸದಾಕಾಲ ಎಡ ಮಗ್ಗುಲಿಗೆ ಮಲಗಬೇಕು.

ಈ ರೀತಿ ಎಡ ಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹವು ನಮ್ಮ ದೇಹದಲ್ಲಿನ ವಿಷಕಾರಿ ಅಂಶವನ್ನು ಸುಲಭವಾಗಿ ಹೊರ ಹಾಕುತ್ತದೆ. ಹಾಗೆಯೆ ನಾವು ಬಲಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹದಲ್ಲಿ ಅನೇಕ ರೀತಿಯ ಪರಿಣಾಮಗಳನ್ನು ನಾವು ಎದುರಿಸ ಬೇಕಾ ಗುತ್ತದೆ. ಅವು ಯಾವುವೆಂದರೆ ನಾವು ಬಲಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯು ಸರಿಯಾಗಿ ಆಗುವುದಿಲ್ಲ .

ಮತ್ತು ನಮ್ಮ ಹೃದಯವು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಆಗುವುದಿಲ್ಲ. ಈ ರೀತಿ ಆಗುವುದರಿಂದ ನಮ್ಮ ದೇಹವು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತದೆ ಮತ್ತು ನಮ್ಮ ದೇಹವು ಈ ರೀತಿಯ ತೊಂದರೆಗಳಲ್ಲಿ ಸಿಲುಕಿದರೆ ನಮಗೆ ಮಾನಸಿಕವಾಗಿ ಹೆಚ್ಚು ತೊಂದರೆಯಾಗುತ್ತದೆ.

ನಾವು ಬಲಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಯೂ ಸರಿಯಾಗಿ ಆಗುವುದಿಲ್ಲ ಈ ರೀತಿ ಸರಿಯಾಗಿ ಆಗದಿದ್ದರೆ ನಮ್ಮ ದೇಹಕ್ಕೆ ತೊಂದರೆಯಾಗುತ್ತದೆ, ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ನಾವು ಬಲಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹದಲ್ಲಿನ ಅನೇಕ ಅಂಗಾಂಗಗಳು ಕೂಡ ಸರಿಯಾಗಿ ತನ್ನ ಕೆಲಸವನ್ನು ಮಾಡುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಹಾಗೆ ನಾವು ಎಡ ಮಗ್ಗುಲಿಗೆ ಮಲಗುವುದರಿಂದ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ನೋಡಿದ್ರಲ್ಲ ನೀವು ಕೂಡ ಯಾವುದೋ ಭಂಗಿಯಲ್ಲಿ ಮಲಗುತ್ತಿದ್ದರೆ ಇನ್ನು ಮುಂದೆ ನೀವು ಎಡ ಮಗ್ಗಲಿನಲ್ಲಿ ಮಲಗುವುದರಿಂದ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಎರಡಕ್ಕೂ ಕೂಡ ಉತ್ತಮ ಅಂತ ಹೇಳಲಾಗುತ್ತದೆ.

Comments are closed.