ಆರೋಗ್ಯ

ದೇಹದಲ್ಲಿರುವ ಕೆಟ್ಟ ರಕ್ತವನ್ನು ಹೋಗಲಾಡಿಸಿ ಒಳ್ಳೆ ರಕ್ತವನ್ನು ಪಡೆಯಲು ಮಾರ್ಗ.

Pinterest LinkedIn Tumblr

ಮನುಷ್ಯನ ದೇಹದಲ್ಲಿ ಒಳ್ಳೆ ರಕ್ತ ಇದ್ದರೆ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ ಆದರೆ ಮನುಷ್ಯನ ದೇಹದಲ್ಲಿ ಕೆಟ್ಟ ರಕ್ತಗಳು ಇದ್ದರೆ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಅದಕ್ಕಾಗಿ ಇಂತಹ ರಕ್ತಗಳನ್ನು ಏಕೆ ಹೋಗಲಾಡಿಸಿ ಕೊಳ್ಳಬೇಕು ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ರಕ್ತವು ನಮ್ಮ ದೇಹದಲ್ಲಿ ಸಾರಿಗೆ ರೀತಿ ಕೆಲಸ ಮಾಡುತ್ತದೆ ನಮ್ಮ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಬೇಕೆಂದರೆ ಅದಕ್ಕೆ ರಕ್ತ ಬೇಕು ಹಾಗಾದರೆ ಕೆಟ್ಟ ರಕ್ತವನ್ನು ಹೇಗೆ ಹೋಗಲಾಡಿಸಿ ಒಳ್ಳೆ ರಕ್ತವನ್ನು ಪಡೆಯ ಬೇಕಾದರೆ ಎನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ

ನೀವು ಸೇವನೆ ಮಾಡುವಂತಹ ಎಲ್ಲಾ ಆಹಾರದಲ್ಲೂ ಕೂಡ ಒಳ್ಳೆಯ ವಿಟಮಿನ್ ಗಳು ಮತ್ತು ಪ್ರೋಟೀನ್ಗಳು ಇದ್ದೇ ಇರುತ್ತದೆ ಇದರ ಜೊತೆಗೆ ನೀವು ನಾವು ಹೇಳುವಂತಹ ಸ್ವಲ್ಪ ಆಹಾರಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಕೆಲವು ಪ್ರಾಣಾಯಾಮಗಳನ್ನು ಮಾಡಬೇಕು ಜೊತೆಗೆ ವ್ಯಾಯಾಮಗಳನ್ನು ಕೂಡ ಮಾಡಬೇಕು ಹಾಗೂ ಕೆಲವು ಆಹಾರ ಪದ್ಧತಿಗಳನ್ನು ನೀವು ಸೇವನೆ ಮಾಡಬೇಕು ಪ್ರತಿದಿನ ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿ ಕುಡಿಯುವುದರಿಂದ ನಿಮ್ಮ ರಕ್ತ ಶುದ್ಧೀಕರಣವಾಗುತ್ತದೆ ನಂತರ ಆಯುರ್ವೇದ ಶಾಪ್ ಗಳಲ್ಲಿ ಸಿಗುತ್ತದೆ ಚೂರ್ಣವನ್ನು ತೆಗೆದುಕೊಂಡು ನೀರಿನೊಳಗೆ ಹಾಕಿ ಚೆನ್ನಾಗಿ ಕುದಿಸಿ ಪ್ರತಿದಿನ ಈ ಕಷಾಯವನ್ನು ಕುಡಿಯುವುದರಿಂದ ಕೂಡ ನಿಮ್ಮ ರಕ್ತ ಶುದ್ಧೀಕರಣವಾಗುತ್ತದೆ .

ಬೇಕಾದರೆ ಇದನ್ನು ಪ್ರಯತ್ನಿಸಿ ನೋಡಿ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಪ್ರಯತ್ನಪಟ್ಟರೆ ಎಲ್ಲವೂ ಸುಲಭ.ಹಾಗೂ ಆರೋಗ್ಯವು ಉತ್ತಮವಾಗಿರುವುದು

Comments are closed.