ಆರೋಗ್ಯ

ಹರಳೆಣ್ಣೆಯನ್ನು ರಾತ್ರಿ ಮಲಗುವಾಗ ಕಣ್ಣಿನ ಭಾಗಕ್ಕೆ ಹಚ್ಚಿಕೊಂಡರೆ ಎನು ಲಾಭ ?

Pinterest LinkedIn Tumblr

ಪ್ರತಿಯೊಬ್ಬರು ಕಣ್ಣಿನ ದೃಷ್ಟಿ ಸರಿಯಾಗಿ ಕಾಣುವುದಿಲ್ಲ ಎಂದು ಕನ್ನಡಕಗಳನ್ನು ಧರಿಸುತ್ತಾರೆ ಇದಕ್ಕೆ ಕಾರಣ ಏನಪ್ಪಾಂದ್ರೆ ನಾವು ಅತಿಹೆಚ್ಚಾಗಿ ಮೊಬೈಲ್ ಫೋನ್ ಯೂಸ್ ಮಾಡಬಹುದು ಮತ್ತು ಕಂಪ್ಯೂಟರ್ ಗಳನ್ನು ಹೆಚ್ಚಾಗಿ ಬಳಕೆ ಮಾಡುವುದು ಮತ್ತು ಸರಿಯಾದ ರೀತಿಯಲ್ಲಿ ಆಹಾರ ಪದ್ಧತಿಯನ್ನು ನಾವು ಸೇವನೆ ಮಾಡುವುದಿಲ್ಲ ಇದರಿಂದ ನಮಗೆ ಅನೇಕ ತೊಂದರೆಗಳು ಬರುತ್ತವೆ ಅದಕ್ಕಾಗಿ ನಾವು ಹೇಳುವಂತಹ ಈ ಮನೆಮದ್ದನ್ನು ಮಾಡಿ ನೋಡಿ ನಿಮಗೆ ನೂರಕ್ಕೆ ನೂರರಷ್ಟು ಒಂದೇ ಫಲಿತಾಂಶ ದೊರೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲಿಗೆ ಹರಳೆಣ್ಣೆಯನ್ನು ತೆಗೆದುಕೊಂಡು ರಾತ್ರಿ ಮಲಗುವಾಗ ನಿಮ್ಮ ಕಣ್ಣಿನ ಭಾಗಕ್ಕೆ ಹಚ್ಚಿಕೊಂಡರೆ ತುಂಬಾ ಒಳ್ಳೆಯದು ಇದರಿಂದ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ ಎರಡನೆಯದಾಗಿ ಸೋಂಪಿನ ಕಾಳನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ನಂತರ ಸೌತೆಕಾಯಿಯನ್ನು ತೆಗೆದುಕೊಂಡು ತುಂಡು ತುಂಡಾಗಿ ಕತ್ತರಿಸಿ ಎರಡನ್ನು ಪೇಸ್ಟ್ ಮಾಡಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ನಿಮ್ಮ ಕಣ್ಣಿನ ಭಾಗಕ್ಕೆ ಹಚ್ಚುವುದರಿಂದ ನಿಮ್ಮ ದೃಷ್ಟಿ ಹೆಚ್ಚಾಗುತ್ತದೆ ಬೇಕಾದರೆ ಮಾಡಿ ನೋಡಿ .

Comments are closed.