ಆರೋಗ್ಯ

ಬಾದಾಮಿ ಎಣ್ಣೆಯ ಮಸಾಜ್‍ನಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ಮಾಯ

Pinterest LinkedIn Tumblr

ಕಣ್ಣುಗಳ ಕೆಳಗೆ ಕಪ್ಪು ಬಣ್ಣ ಬಂದಿದ್ದರೆ ಅದೆಷ್ಟು ಕೆಟ್ಟದಾಗಿ ಅದಕ್ಕಾಗಿ ದಪ್ಪವಾಗಿ ಮೇಕ್ ಆಪ್ ಹಚ್ಚಿ ಸುಸ್ತಾದವರು ಮೊದಲಿಗೆ ಸಾಕಷ್ಟು ನಿದ್ರೆ ಮಾಡೋದನ್ನ ರೂಢಿ ಮಾಡಿಕೊಳ್ಳಿ.
ನಂತರ ಬೆಳಗ್ಗೆ ಎದ್ದ ಬಳಿಕ ಮತ್ತು ರಾತ್ರಿ ಮಲಗೋ ಮುನ್ನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
ಸೋಪ್ ಹಾಕದೇ ತಣ್ಣೀರಿನಲ್ಲಿ ತೊಳೆಯಿರಿ.
ಸತತವಾಗಿ ನೀರು ಕುಡಿಯುತ್ತಿರಿ.
ವಿಟಮಿನ್ ಎ, ಸಿ, ಇ ಮತ್ತು ಕೆ ಹೆಚ್ಚಿರುವ ಆಹಾರಗಳಾದ ಮೊಸರು, ಹಸಿ ತರಕಾರಿ, ಚೀಸ್, ತಾಜಾ ಹಣ್ಣುಗಳನ್ನು ಸೇವಿಸಿ.
ಸೌತೆಕಾಯಿ ತುದಿ ಕತ್ತರಿಸಿ ಅದರಲ್ಲಿ ಬರೋ ರಸವನ್ನು ಕಣ್ಣಿನ ಕೆಳಗೆ ದಪ್ಪವಾಗಿ ಹಚ್ಚಿ.
ಸನ್ ಸ್ಕ್ರೀನ್ ಬಳಸುವವರಾದರೆ ಅದನ್ನು ಕಣ್ಣಿನ ಕಪ್ಪು ವರ್ತುಲಗಳಿಗೆ ಹಚ್ಚುವಾಗ ಅದಕ್ಕೆ ಸ್ವಲ್ಪ ನೀರು ಬೆರೆಸಿ ಹಚ್ಚಿ, ಇದರಿಂದ ಕಣ್ಣಿನ ಕೆಳಗಿನ ಕಪ್ಪು ಬಣ್ಣಗಳು ಮಾಯವಾಗುತ್ತದೆ.

Comments are closed.