ಆರೋಗ್ಯ

ನಿಧಾನವಾಗಿ ದೇಹಕ್ಕೆ ಖಾಯಿಲೆ ತರುವ ಸ್ಲೋ ಪಾಯಿಸನ್ ಬಗ್ಗೆ ಎಚ್ಚರ?

Pinterest LinkedIn Tumblr

ನೀವೂ ಸಹಾ ಹೋಟೆಲ್ ಡಾಬಾ ರೆಸ್ಟೋರೆಂಟ್ ಯಿಂದ ಆಹಾರ ಪರ್ಸೆಲ್ ಕೊಳ್ಳುವಿರಾ ಹಾಗಾದರೆ ಇದನ್ನು ಓದಲೇಬೇಕು. ನೀವು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ ಹೋಟೆಲ್ ಡಾಬಾ ಗಳಿಂದ ಪ್ಲಾಸ್ಟಿಕ್ ಕವರ್ ನಲ್ಲಿ ಸಾಂಬರ್ ಸೂಪ್ ಮುಂತಾದ ಆಹಾರವನ್ನು ಪಾರ್ಸೆಲ್ ತರುವಿರಾ ಹಾಗಾದರೆ ನೀವು ಎರಡು ನಿಮಿಷ ಓದಲೇ ಬೇಕಾದ ವರದಿ.

ಇದು ವಿಜ್ಞಾನದ ವರದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿ ಅವರು ನೀಡಿದ ಮಾಹಿತಿ ಆಧಾರದಲ್ಲಿ ಹೇಳುತ್ತಿರುವ ವಿಷಯ ಇದು. ಸ್ನೇಹಿತರೆ ಪ್ಲಾಸ್ಟಿಕ್ ಬಾಟಲಿಯ ನೀರು ಸೇವನೆ ಆರೋಗ್ಯಕ್ಕೆ ಬಾರಿ ಹಾನಿಕಾರಕ ಅಯ್ಯೋ ನಾನು ಎಷ್ಟೋ ಸಲ ಕುದಿಡಿದ್ದೇನೆ ನನಗೆ ಏನು ಆಗಿಲ್ಲ ಅಂತ ನೀವು ಯೋಚನೆ ಮಾಡುತ್ತಾ ಇದ್ದೀರಾ ಹಾಗಾದರೆ ಈ ಯೋಚನೆ ಈಗಲೇ ಬಿಟ್ಟುಬಿಡಿ. ಪ್ಲಾಸ್ಟಿಕ್ ಬಾಟಲಿ ನೀರು ಕೂಡಿದ ಕೂಡಲೇ ನಿಮಗೆ ಕ್ಯಾನ್ಸರ್ ಬರುತ್ತೆ ಅಂತ ಅಲ್ಲ ಇದೊಂದು ತರಹ ಸ್ಲೋ ಪಾಯಿಸನ್ ನಿಧಾನವಾಗಿ ಖಾಯಿಲೆ ತರುತ್ತದೆ.

ಜೀವನದಲ್ಲಿ ಒಂದು ಸಾವಿರ ಬಾರಿ ಪ್ಲಾಸ್ಟಿಕ್ ಬಾಟಲಿ ನೀರು ಕುಡಿದವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಕುಡಿಯುವ ನೀರು ಫುಡ್ ಪ್ಯಾಕಿಂಗ್ ಊಟದ ತಟ್ಟೆ ಚಮಚ ಏತರಹ ವಿವಿಧ ಹಂತಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸುತ್ತಾರೆ ಜನ ಇದು ತುಂಬಾ ಅಪಾಯಕಾರಿ ಹೇಗೆ ಅಪಾಯಕಾರಿ ಹಾಗೂ ಇದರಿಂದ ಬಚಾವ್ ಆಗುವುದು ಹೇಗೆ ಎಂದು ನಾವು ನಿಮಗೆ ಹೇಳುತ್ತೇವೆ ನೋಡಿ.

ನೀರಿನ ಬಾಟಲ್  ಅದು ವಿಷದ ಬಾಟಲ್ ಹೌದು ಕಡಿಮೆ ಗುಣ ಮಟ್ಟದ ಪ್ಲಾಸ್ಟಿಕ್ ಬಳಸಿ ನೀರಿನ ಬಾಟಲಿ ತಯಾರಿಸುತ್ತಾರೆ ಈ ಬಾಟಲಿಗಳಿಗೆ ಬೆಂಕಿ ತಾಗಿದಾಗ ಪ್ಲಾಸ್ಟಿಕ್ ನಿಂದಾ ಡಯಾಕ್ಸಿನ್ ಎನ್ನುವ ಕೆಮಿಕಲ್ ಬಿಡುಗಡೆ ಆಗುತ್ತೆ ಇದು ನೀರಿನಲ್ಲಿ ಸೇರಿ ನಿಧಾನವಾಗಿ ವಿಷ ಆಗುತ್ತೆ ಈ ನೀರನ್ನು ದಿನವೂ ಸೇವಿಸುವ ಜನರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅನಿವಾರ್ಯ ಸಂಧರ್ಭದಲ್ಲಿ ಪ್ಲಾಸ್ಟಿಕ್ ಬಾಟಲಿಯ ನೀರನ್ನು ಕುಡಿಯಬಹುದು ಆದರೆ ದಿನವೂ ಇದನ್ನೇ ಮಾಡುವುದು ಅಪಾಯಕಾರಿ.

ಸಾಂಬರ್ ಸೂಪ್ ತಾಗೂತಿರಾ ಹಾಗಾದ್ರೆ ನಿಮಗೆ ಕಾದಿದೆ ಗ್ರಹಚಾರ ಬರೀ ನೀರಿನ ಬಾಟಲಿ ಅಲ್ಲ ಹೋಟೆಲ್ ಹಾಗೂ ಡಾಬಾಗಳಿಂದ ಸಾಂಬರ್ ಸೂಪ್ ಇತರೆ ಬಿಸಿ ತಿಂಡಿ ತಿನಿಸುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿಸಿಕೊಂಡು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ ತುಂಬಾ ಜನ ಈ ತಪ್ಪು ಮಾಡುತ್ತಾರೆ ಇದು ತುಂಬಾ ಭಯಂಕರ. ತೆಳುವಾದ ಪ್ಲಾಸ್ಟಿಕ್ ಕವರ್‌ನಲ್ಲಿ ಬಿಸಿಯಾದ ಆಹಾರ ಪದಾರ್ಥ ಹಾಕಿ ಕಟ್ಟಿದಾಗ ಪ್ಲಾಸ್ಟಿಕ್ ನ ಹೈಡ್ರೋ ಕಾರ್ಬನ್ ಅಂತಹ ರಾಸಾಯನಿಕ ಆಹಾರಕ್ಕೆ ಸೇರಿಕೊಳ್ಳತ್ತದೆ ಇದನ್ನು ತಿಂದಾಗ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತೆ ಸೂಕ್ಷ್ಮ ಅಂಗಾಂಗಗಳಿಗೆ ತುಂಬಾ ಡ್ಯಾಮೇಜ್ ಆಗುತ್ತೆ ಈ ಕ್ಷಣಕ್ಕೆ ಏನೂ ಆಗದಿದ್ದರೂ ಭವಿಷ್ಯದಲ್ಲಿ ರಕ್ತದ ಕ್ಯಾನ್ಸರ್ ಶ್ವಾಸಕೋಶದ ಕ್ಯಾನ್ಸರ್ ಮೂತ್ರ ಪಿಂಡಗಳ ಸಮಸ್ಯೆ ಉಂಟಾಗಬಹುದು. ಪ್ಲಾಸ್ಟಿಕ್ ಬಾಟಲಿ ಬದಲು ಸ್ಟೀಲ್ ಅಥವಾ ತಾಮ್ರದ ಬಾಟಲಿ ಸ್ಟೀಲ್ ತಟ್ಟೆ ಬಳಸುವುದು ತುಂಬಾ ಒಳ್ಳೆಯದು.

Comments are closed.