ಆರೋಗ್ಯ

ಹಲ್ಲಿ ಮತ್ತು ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಪರಿಹಾರ .!

Pinterest LinkedIn Tumblr

ಪ್ರತಿಯೊಬ್ಬರ ಮನೆಯಲ್ಲಿ ಸಹ ಇಂತಹ ಸಮಸ್ಯೆ ಕಂಡುಬರುತ್ತವೆ ಹಲ್ಲಿ ಮತ್ತು ಜಿರಳೆಗಳು ಸಿಕ್ಕಾಪಟ್ಟೆ ಕಾಟ ಕೊಡುತ್ತವೆ ಅದಕ್ಕೆ ಏನ್ ಮಾಡಬೇಕು ಅಂತ ತಲೆಕೆಡಿಸಿಕೊಳ್ಳಬೇಡಿ ಜಸ್ಟ್ ಹೇಗೆ ಮಾಡಿ ಸಾಕು ಏನು ಅನ್ನೋದು ಇಲ್ಲಿದೆ ನೋಡಿ.

ಕೆಲವೊಂದು ಸಮಯದಲ್ಲಿ ಈ ಹಲ್ಲಿಗಳು ನಾವು ತಿನ್ನುವ ಆಹಾರದಲ್ಲಿ ಬಿದ್ದರೆ ಸಾಕಷ್ಟು ತೊಂದರೆಗಳು ಅಗುತ್ತುವೆ ಇಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.

ಕರಿಬೇವಿನ ಸೊಪ್ಪನ್ನು ಹಲ್ಲಿ ಅಥವಾ ಜಿರಳೆ ಓಡಾಡುವ ಜಾಗದಲ್ಲಿ ಇಡಿ. ಇದರ ವಾಸನೆಗೆ ಹಲ್ಲಿ, ಜಿರಳೆಗಳು ಮನೆ ಬಿಟ್ಟು ಹೊರ ಹೋಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವಂತ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ಸುಲಭವಾಗಿ ನೈಸರ್ಗಿಕವಾಗಿ ಸಿಗುವಂತ ಈ ಕರಿಬೇವನ್ನು ಬಳಸಿ.

ಸಕ್ಕರೆ ಹಾಗು ಅಡುಗೆ ಸೋಡಾವನ್ನು ಸಮಪ್ರಮಾಣದಲ್ಲಿ ತಗೆದುಕೊಂಡು ಅದರ ಮಿಶ್ರಣವನ್ನು ನೀರಿನೊಂದಿಗೆ ಮಾಡಿ ಹಲ್ಲಿ ಹಾಗು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಜಿರಳೆ ಹಾಗು ಹಲ್ಲಿಗಳ ಸಮಸ್ಯೆ ಇರುವುದಿಲ್ಲ.

Comments are closed.