ಆರೋಗ್ಯ

ಒಣ ಅಥವಾ ಜಿಡ್ಡು ಚರ್ಮದವರಿಗಂತೂ ಇದೊಂದು ಸೂಪರ್ ಟಿಪ್ಸ್.

Pinterest LinkedIn Tumblr

ಯಾವುದೇ ಹೆಣ್ಣದಾರು ಕೂಡ ನಾನು ಸೌಂದರ್ಯವಾಗಿ ಕಾಣಬೇಕು ಎಂದು ಬಯಕೆಗಳು ಅವಳಿಗೆ ಇದ್ದೆ ಇರುತ್ತದೆ.ಅದರೆ ಸಾಮಾನ್ಯವಾಗಿ ಬಿಸಿಲು ಹೆಚ್ಚಾಗಿದ್ದಾಗ ಬೆವರು ಜಾಸ್ಥಿ ಜೊತೆಗೆ ದೂಳು .ಆಗ ಚರ್ಮವೂ ಕೂಡ ತನ್ನ ಕಾಂತಿಯನ್ನು ಕಳೆದು ಕಳೆದುಕೊಳ್ಳುತ್ತದೆ.ಅದರಲೂ ಸ್ವಲ್ಪ ಜಿಡ್ಡು ಅಥವಾ ಒಣ ಚರ್ಮದವರಿಗಂತೂ ಅದೊಂದು ಹಿಂಸೆ.

ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಾಗಿ ಸೌಂದರ್ಯ ಸಾಧನ ಬಳಸಿದರು ಅದಕ್ಕೆ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ.
ಅದಕ್ಕಾಗಿಯೇ ಮನೆಯಲ್ಲೇ ಔಷಧ ತಯಾರು ಮಾಡಕೊಳ್ಳುವುದರಿಂದ ಮುಖವನ್ನು ಸೌಂದರ್ಯವಾಗಿ ಮತ್ತು ಆರೋಗ್ಯ ವಾಗಿ ಇಟ್ಟುಕೊಳ್ಳಬಹುದು.ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ.

ಮೊದಲು ಬೇಕಾಗುವ ಪದಾರ್ಥಗಳು
1)ವಾಲ್ ನಟ್ ಪೌಡರ್ – ಎರಡು ಟೀ ಸ್ಪೂನ್ 2) ನಿಂಬೆ ಹಣ್ಣು- ಅರ್ಧ 3) ಹುಣಸೆಹಣ್ಣು-ಒಂದು 4) ಜೇನು ತುಪ್ಪ-ಎರಡು ರಿಂದ ಮೂರು ಟೀ ಸ್ಪೂನ್

ತಯಾರು ಮಾಡಿಕೊಳ್ಳವ ವಿಧಾನ:
ಒಂದು ಬೌಲ್ ನಲ್ಲಿ ಒಂದು ಬಾಳೆಹಣ್ಣನ್ನು ಸಣ್ಣಗೆ ಕಿವುಚಿ ಪೇಸ್ಟನಂತೆ ಮಾಡಿಕೊಳ್ಳಬೇಕು.ಅದರೊಳಗೆ ವಾಲ್ ನಟ್ ಪೌಡರ್ ಹಾಕಿಕೊಂಡು ಮತ್ತೆ ಚೆನ್ನಾಗಿ ಕಲಸಿ.ನಂತರ ನಿಂಬೆಹುಳಿ, ಜೇನು ತುಪ್ಪ ಸೇರಿಸಿ ಪುನಃ ಚೆನ್ನಾಗಿ ಬೆರೆಸಿ.ತಣ್ಣೀರಿನಿಂದ ಶುಭ್ರವಾಗಿ ಮುಖ ತೊಳೆದುಕೊಂಡು ಒರೆಸಿಕೊಂಡು ನಂತರ ಅ ಮಿಶ್ರಣವನ್ನು ಮುಖಕ್ಕೆ ಅಚ್ಚಿಕೊಳ್ಳಬೇಕು.ಹೀಗೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡುವುದರಿಂದ ನಿಮ್ಮ ಮುಖದ ಚರ್ಮ ಕಾಂತಿಯುಕ್ತವಾಗಿ ಮಿಂಚಲಾರಂಭಿಸುತ್ತದೆ.

Comments are closed.