ಹೆಚ್ಚು ಮಾತನಾಡುವ ಹುಡುಗಿಯರು ತಮ್ಮ ಹಿಂದಿನ ಜೀವನದ ಅನೇಕ ರಹಸ್ಯಗಳನ್ನ ಬಚ್ಚಿಟ್ಟುಕೊಂಡಿರುತ್ತಾರಂತೆ. ಹಲವು ಕಡೆ ನಡೆಸಿದ ಸಮೀಕ್ಷೆಯೊಂದು ಕೆಲ ಪ್ರಮುಖ ಅಂಶಗಳನ್ನ ಎತ್ತಿತೋರಿಸಿದೆ.
1) ಹಿಂದಿನ ಸ್ನೇಹ,ಸಂಬಂಧಗಳು :
ಹುಡುಗಿಯರು ತಮ್ಮ ಹಿಂದಿನ ಸ್ನೇಹ,ಸಂಬಂಧಗಳ ಬಗ್ಗೆ ಅಷ್ಟು ಸುಲಭಕ್ಕೆ ಗುಟ್ಟು ಬಿಟ್ಟುಕೊಡುವುದಿಲ್ಲ. ಅವಳಿಗೆ ಹಿಂದೆ ಜೊತೆಯಾಗಿದ್ದ ಹುಡುಗರು ಕೊನೆಯವರೆಗೂ ಸೀಕ್ರೆಟ್ ಆಗಿಯೇ ಉಳಿದುಬಿಡುತ್ತಾರೆ.
2) ಹುಡುಗಿಯರ ಗ್ಯಾಂಗ್:
ನಿಮಗೆ ಗೊತ್ತಾಗದ ರೀತಿಯಲ್ಲಿ ಹುಡುಗಿಯರು ಸ್ಪೀಡ್ ಆಗಿರುತ್ತಾರೆ. ಬೇರೆಯವರ ಬಗ್ಗೆ ಹುಡುಗಿಯರು ಹೀಗೆಲ್ಲಾ ಮಾತನಾಡುತ್ತಾರಾ..? ಹುಡುಗರ ಬಗ್ಗೆ ಹುಡುಗಿಯರಿಗೆ ಹೀಗೆ ಅನಿಸಿಕೆಗಳಿವೆಯಾ..? ಎಂಬ ಪ್ರಶ್ನೆಗಳು ಬರುವುದು ಸಹಜ.
3) ಹೆಚ್ಚು ಮೇಕಪ್
ಹುಡುಗಿಯರ ಬ್ಯಾಗ್’ನಲ್ಲಿ ಏನಿರುತ್ತದೆ ಎಂದು ತಿಳಿಯುವುದು ಕಷ್ಟ. ಸೌಂದರ್ಯವರ್ಧಕಗಳು ಹೆಚ್ಚಿರುತ್ತದೆ. ತಮಗೆ ಬೇಕಾದ ಮೇಕಪ್ ಸೆಟ್’ಗಳನ್ನ ಹುಡುಗಿಯರು ಹೇಗಾದರೂ ಮಾಡಿ ಹೊಂದಿಸಿಟ್ಟುಕೊಂಡಿರುತ್ತಾರೆ. ಇದನ್ನು ಆಪ್ತ ಹುಡುಗಿಯರಿಗೆ ಮಾತ್ರ ತಿಳಿಸುತ್ತಾರೆ.
Comments are closed.