ಆರೋಗ್ಯ

ಕ್ಯಾನ್‌ಬೀನ್ (ಗಾಂಜಾ)ಕ್ಕೆ ಇದೆಯಂತೆ ಕ್ಯಾನ್ಸರ್‌ಕಾರಕ ಕಣಗಳನ್ನು ನಾಶಪಡಿಸುವ ಶಕ್ತಿ ….ಆರ್ಶ್ಚಯವಾಗುತ್ತಿದ್ದೆಯೇ?.

Pinterest LinkedIn Tumblr

ನಮ್ಮಲ್ಲಿ ಬಹಳಷ್ಟು ಮಂದಿ ಒಂದು ಕಾಲದಲ್ಲಿ ಕ್ಯಾನ್ಸರ್ ಬಗ್ಗೆ ಕೇಳಿದ್ದರೆ ಹೊರತು ಅದರಿಂದ ಗೊತ್ತಿದ್ದವರು ಅನುಭವಿಸುವ ನೋವಾಗಲಿ, ಸಾಯುವುದನ್ನು ನೋಡಲಿಲ್ಲ. ಆದರೆ ಈಗದು ಕ್ರಮವಾಗಿ ಬದಲಾಗುತ್ತಿದೆ. ಈ ದಿನಗಳಲ್ಲಿ ನಮಗೆ ಗೊತ್ತಿರುವ ಯಾರೋ ಒಬ್ಬರು ಈ ಮಾರಣಾಂತಿಕ ರೋಗದಿಂದ ನರಳುತ್ತಲೇ ಇದ್ದಾರೆ. ಆದರೆ ಈ ಮಹಾಮಾರಿಯನ್ನು ಗುಣಪಡಿಸುವ ಔಷಧವನ್ನು ಅಮೆರಿಕ ದೇಶದವರು ಕಂಡುಹಿಡಿದಿದ್ದಾರೆ. ಇಷ್ಟಕ್ಕೂ ಆ ಔಷಧಿ ಏನು ಅಂತ ಗೊತ್ತಾದರೆ ಶಾಕ್ ಆಗ್ತೀರ…ಗಾಂಜಾ…ಹೌದು ನೀವು ಓದಿದ್ದು ನಿಜ. ಇದನ್ನೇ ಕ್ಯಾನ್‍ಬೀನ್ ಅಂತಲೂ ಕರೆಯುತ್ತಾರೆ.

ಕ್ಯಾನ್‌ಬೀನ್ (ಗಾಂಜಾ)…ಇದನ್ನು ಬಹಳಷ್ಟು ದೇಶಗಳಲ್ಲಿ ನಿಷೇಧಿಸಿದ್ದಾರೆ. ಈ ಚಟಕ್ಕೆ ಬಲಿಯಾಗಿ ಅನೇಕ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಹಾಗಾಗಿ ಇದನ್ನು ನಿಷೇಧಿಸಿದರು. ಆದರೆ ಗಾಂಜಾದಲ್ಲಿ ಕ್ಯಾನ್ಸರ್ ಕಾರಕ ಕಣಗಳನ್ನು ನಾಶಪಡಿಸುವ ಶಕ್ತಿ ಇದೆಯೆಂದು ಇತ್ತೀಚೆಗೆ ಅಮೆರಿಕ ದೇಶದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕಂಡುಕೊಂಡಿದೆ.

ಬೇರೆ ಕಣಗಳನ್ನು ಹಾನಿ ಮಾಡದೆ ಗಾಂಜಾ ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆಂದು ಹೇಳಿದ್ದಾರೆ. ಆದರೆ ಇದನ್ನು ಮಿತವಾಗಿ ತೆಗೆದುಕೊಳ್ಳಬೇಕು. ಕೇವಲ ಕ್ಯಾನ್ಸರ್ ಮಾತ್ರವಲ್ಲ HIV/ಏಯ್ಡ್ಸ್, ಲೈಮ್ ಖಾಯಿಲೆ, ಅಲ್ಜಿಮರ್ಸ್ ರೋಗ, ಉಬ್ಬಸ, ಗ್ಲಾಕೋಮಾ, ಮೂರ್ಛೆ ರೋಗ ಮತ್ತು ಕ್ರೌನ್‌ಸ್ ನಂತಹ ರೋಗಗಳನ್ನೂ ಗುಣಪಡಿಸುವ ಶಕ್ತಿ ಈ ಗಾಂಜಾಗೆ ಇದೆ ಎಂದಿದ್ದಾರೆ.

ಆದರೆ ಈ ಗಾಂಜಾ ಅನೇಕ ದುಷ್ಪರಿಣಾಗಳನ್ನೂ ಉಂಟು ಮಾಡುತ್ತದೆ. ಇದನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆ ಹಾಳಾಗುವ ಸಾಧ್ಯತೆಗಳಿವೆ. ಇನ್ನು ಗಾಂಜಾ ಚಟವಾಗುವ ಸಾಧ್ಯತೆಗಳೂ ಇವೆ. ಇದನ್ನು ಹೆಚ್ಚಾಗಿ ತೆಗೆದುಕೊಂಡರೆ ಕಿರಿಕಿರಿ ಅನುಭವಿಸುವ ನಿದ್ರಾಹೀನತೆಯಂತಹ ಸಮಸ್ಯೆಗಳು ಬರುತ್ತವೆ. ಹಾಗಾಗಿ ಇವನ್ನು ಮಿತವಾಗಿ ತೆಗೆದುಕೊಂಡರೆ ಕ್ಯಾನ್ಸರನ್ನು ಗುಣಪಡಿಸಿಕೊಳ್ಳಬಹುದು.ಏಕೆಂದರೆ ಅತೀ ಅದರೆ ಅಮೃತವು ವಿಷವಂತೆ ಗೋತ್ತಿರಲಿ ಓದುಗರೆ…!

Comments are closed.