ಆರೋಗ್ಯ

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಲು ಈ ಆಹಾರಗಳು ಸಹಕಾರಿ…

Pinterest LinkedIn Tumblr

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಂಠಿತವಾಗಲು ಹಲವು ಕಾರಣಗಳಿರಬಹುದು. ಒತ್ತಡ, ಹಾರ್ಮೋನ್‌ಸಮಸ್ಯೆ, ಸಂಬಂಧಗಳಲ್ಲಿ ವೈಮನಸ್ಸು ಮತ್ತಿತರ ಕಾರಣಗಳಿರಬಹುದು.

ಆದರೆ ಕೆಲವೊಂದು ಆಹಾರಗಳು ಮಹಿಳೆಯರಲ್ಲಿ ವಯಾಗ್ರದಂತೆ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ಈ ಆಹಾರಗಳು ಆಕೆಯಲ್ಲಿ ಸೆಕ್ಸ್‌ಬಯಕೆ ಹೆಚ್ಚಿಸುತ್ತವೆ:

ರೆಡ್ ವೈನ್‌ಮಹಿಳೆಯರ ವಯಾಗ್ರ ಎಂದೇ ಹೇಳಲಾಗುವುದು. ರೆಡ್‌ವೈನ್‌ಕುಡಿಯುವ ಮಹಿಳೆಯರಲ್ಲಿ ಸೆಕ್ಸ್‌ಡ್ರೈವ್‌ಹೆಚ್ಚುತ್ತದೆ . ಎರಡು ಗ್ಲಾಸ್‌ವೈನ್‌ಕುಡಿದ ಮಹಿಳೆಯು ವೈನ್‌ಕುಡಿಯದ ಮಹಿಳೆಗಿಂತ ಹೆಚ್ಚು ಲೈಂಗಿಕ ಸಾಮರ್ಥ್ಯ ಹೊಂದಿರುತ್ತಾಳೆ ಎಂದು 2009ರಲ್ಲಿ ಇಟಲಿಯಲ್ಲಿ ನಡೆಸಿದ ಅಧ್ಯಯನ ಹೇಳಿದೆ. ಈ ಅಧ್ಯಯನದಲ್ಲಿ 800 ಮಹಿಳೆಯರು ಭಾಗವಹಿಸಿದ್ದರು. ವೈನ್‌ಕುಡಿಯುವ ಮಹಿಳೆಯ ಲೈಂಗಿಕಾಸಕ್ತಿ ಇತರ ಮದ್ಯ ಕುಡಿಯುವ ಅಥವಾ ಕುಡಿಯದೇ ಇರುವ ಮಹಿಳೆಗಿಂತ ಹೆಚ್ಚಾಗಿರುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಸಹಜವಾಗಿಯೇ ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸಲು ರೆಡ್‌ವೈನ್‌ಸೇರಿದಂತೆ ಶತಾವರಿ ಬೇರು, ಅಶ್ವಗಂಧ ಮತ್ತಿತರ ಗಿಡಮೂಲಿಕೆಗಳು ಕೂಡ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಾರೆ ಎನ್ನುತ್ತಾರೆ ತಜ್ಞರು.

ಇನ್ನು ಪಾಲಾಕ್‌ಸೊಪ್ಪು, ಮೀನು, ಡಾರ್ಕ್ ಚಾಕಲೇಟ್‌ಇವೆಲ್ಲಾ ದೇಹದಲ್ಲಿ ರಕ್ತ ಸಂಚಲನ ಕೆಳಮುಖವಾಗಿ ಹರಿಯುವಂತೆ ಮಾಡಿ ಆಕೆಯ ಮೂಡ್‌ಹೆಚ್ಚಿಸುವುದು.

Comments are closed.