ಆರೋಗ್ಯ

ಉಡುಪಿಯಲ್ಲಿ ಮಂಗಳವಾರ 3 ಮಂದಿಗೆ ಕೊರೋನಾ ಪಾಸಿಟಿವ್; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 111 ಕ್ಕೆ ಏರಿಕೆ

Pinterest LinkedIn Tumblr

ಉಡುಪಿ: ಕೊರೋನಾ ಸೋಂಕು ಉಡುಪಿ ಜಿಲ್ಲೆಯಲ್ಲಿ ದಿನೇದಿನೇ ತನ್ನ ಆರ್ಭಟ ಹೆಚ್ಚುತ್ತಿದೆ.

ಮಂಗಳವಾರ ಮತ್ತೆ 3 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 111 ಕ್ಕೆರೀದೆ.

ಮೂವರು ಕೂಡ ಮಹಾರಾಷ್ಟ್ರದಿಂದ ಬಂದವರಾಗಿದ್ದು 9 ವರ್ಷದ ಹೆಣ್ಣು ಮಗು, 30 ವರ್ಷದ ಹೆಣ್ಣು ಹಾಗೂ 27 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

Comments are closed.