ಆರೋಗ್ಯ

ಪೌಡರ್ ಬಳಕೆಯ ಪ್ರಯೋಜನ ಬಲ್ಲಿರಾ…?

Pinterest LinkedIn Tumblr

ಮುಖಕ್ಕೆ ಹಚ್ಚೊ ಪೌಡರ್‌ನಿಂದ ಅಗುವ ಉಪಯೋಗ ಒಂದಲ್ಲ ಎರಡಲ್ಲ ಇದುವರೆಗೆ ನೀವು ಯೋಚನೆ ಕೂಡ ಮಾಡದೆ ಇರೋ ಪೌಡರ್ ಮಾಡೋ ಚಮತ್ಕಾರ ಬಗ್ಗೆ ನಾವ್ ನಿಮಗೆ ಹೇಳ್ತೀವಿ.. ತಲೇಲಿರೋ ಎಣ್ಣೆ ಅಂಶ ಹೋಗಿಸೋದು , ಅದೂ ತಲೆ ಸ್ನಾನ ಮಾಡದೆ.

ಈ ಬೇಬಿ ಪೌಡರ್ ಇದ್ದಲ್ಲಾ ಅದ್ರಲ್ಲೇಂತಾ ಸೂಪರ್ ಸುವಾಸನೆ ಇರುತ್ತಾಲ್ವಾ . ಸುಮ್ನೆ ಬೇಬಿಗೆ ಮಾತ್ರ ಅಲ್ಲಾ ನಿಮ್ಮ ತಲೆ ಕೂದಲ್ಲನ ಸ್ಪಲ್ಪ ಒಳ್ಳೆ ಸುವಾಸನೆ ಬಾರೋ ಹಾಗೇ ಮಾಡೋದಕ್ಕೂ ತುಂಬಾ ಎಣ್ಣೆ ಚರ್ಮ ಇರೋದು ತಲೆಸ್ನಾನ ಮಾಡೋಕೆ ಸಾಧ್ಯವಾಗದೆ ಇದ್ರೆ ಬಾಚಣಿಕೆಗೆ ಸ್ಪಲ್ಪ ಈ ಪೌಡರ್ ಹಾಕಿ ಬಾಚ್ಕೋಂಡ್ರೆ ಎಣ್ಣೆ ಅಂಶ ಹೋರಟು ಹೋಗತ್ತೆ.

* ಮನೆಯ ನಾಯಿ ಅಥವಾ ಬೆಕ್ಕಿಗೂ ಇದೊಂತರಾ ಡ್ರೈ ಶಾಂಪೂ
ನಿಮ್ಮನೆ ಮುದ್ದಿನ ಪ್ರಾಣಿ ನಾಯಿ /ಬೆಕ್ಕಿಗೆ ಸ್ಪಲ್ಪ ಪೌಡರ್ ಹಾಕಿ ಎರದೂ ಕೈನಲ್ಲೂ ಮೈತುಂಬಾ ಸವರಿ ಆಮೇಲೆ ಕೂದಲನ್ನು ಬಾಜಿ ಎಣ್ಣೆ ಅಂಶ ಹೋರಟು ಹೋಗಿ ಒಳ್ಳೆ ಸುಗಂಧದ ಜೊತೆ ನಿಮಗೆ ಇನ್ನೂ ಮುದ್ದು ಜಾಸ್ತಿ ಬಾರೋ ಹಾಗೇ ಕಾಣುತ್ತದೆ.

* ಕೈ ಕಾಲಿನ ಮರಳನ್ನು ತೆಗೆಯೋಕ್ಕೆ:
ಯಾವತ್ತಾದರೂ ನದಿಯಲ್ಲೋ, ಬೀಚ್‌ನಲ್ಲಿ ಆಡಿ ಮೈ ಕೈಗೆಲ್ಲಾ ಮರಳು ಅಂಟಿದರೆ ಅದನ್ನು ಉದುರಿಸೋಕೆ ಶ್ರಮ ಪಡಬೇಕಾಗುತ್ತದೆ. ಅದಕ್ಕಾಗಿ ಒಂದಷ್ಟು ಪೌಡರ್ ಹಾಕಿ ಅಮೇಲೆ ಒಂದು ಬಟ್ಟೆ ಅಥವಾ ಬ್ರಶ್ ತೆಗೆದುಕೊಂಡು ಒರೆಸಿದರೆ ಮರಳು ಸಲೀಸಾಗಿ ಉದುರೊಗುತ್ತದೆ.

* ಬಟ್ಟೆ ಮೇಲಿರುವ ಗ್ರೀಸ್ ಕಲೆ ತೆಗೆಬೇಕು:
ಬಟ್ಟೆಯ ಮೇಲೆ ಆಕಸ್ಮಾತ್ತಾಗೇನಾದರೂ ಗ್ರೀಸ್ ಕಲೆ ಆಗಿದರೆ ಅತಂಹ ಸಂಧರ್ಭದಲ್ಲಿ ಪೌಡರ್ ಹಾಕಿ ಚೆನ್ನಾಗಿ ಉಜ್ಜಿ ಅಮೇಲೆ ಬಟ್ಟೆ ಒಗೆದು ಬಿಡಬೇಕು ನಂತರ ನಿವೇ ಆರ್ಶ್ಚರ ಪಡೆಯುತ್ತಿರಿ.

*ಸಿಕ್ಕಿಕೊಂಡಿರುವ ಸರಗಳ ಬಿಡಿಸೊಕ್ಕೆ:
ಕತ್ತಿಗೆ ಹಾಕ್ಕೋಳ್ಳೊ ಚೈನುಗಳು ಪದೇ ಪದೇ ಸಿಕ್ಕು ಸಿಕ್ಕಾಗಿ ಕಾಟ ಕೊಡುತ್ತೆ. ಅದನ್ನ ಬಿಡಿಸೋಕೆ ಒಔಡರ್ ಹಾಕಿ ಬೇಗ ಸಿಕ್ಕಲು ಬಿಟ್ಟುಕೊಳ್ಳುತ್ತೆ, ಯಾಕ್ಕೆ ಗೊತ್ತಾ? ಯಾಕಂದರೆ ಪೌಡರ್ ಹಾಕುವುದೆಂದರೆ ಸರದ ಕೊಂಡಿಗಳು ಒಂದಕ್ಕೊಂದು ಕಚ್ಚಿಕೊಳ್ಳಲ್ಲ ಅರಾಮವಾಗಿ ಜಾರಿಕೊಳ್ಳುತ್ತ ಸುಲಭವಾಗಿ ಬಿಟ್ಕೊಳ್ಳುತ್ತೆ.

* ವ್ಯಾಕ್ಸಿಂಗ್ ನೋವು ಕಡಿಮೆ ಮಾಡತ್ತೆ.
ನಮ್ಮ ಚರ್ಮ ನುಣುಪಾಗಿ ಕಾಣಿಸಬೇಕು ಅಂದ್ಕೊಂಡು ವ್ಯಾಕ್ಸಿಂಗ್ ಮಾಡ್ಕೋಳ್ತಿವಿ ಅದರೆ ಹಾಗೆ ಮಾಡಿಕೊಂಡ ಮೇಲೆ ಚರ್ಮ ತುಂಬಾನೇ ಕಿರಿ ಕಿರಿ ಅನುಭವಿಸುತ್ತೆ. ಹೀಗಾದಾಗ ಸ್ಪಲ್ಪ ಪೌಡರ್ ಹಚ್ಚಿಕೊಳ್ಳೊದಿದ್ದರೆ. ಆ ಹಿಂಸೆ ಕಡಿಮೆ ಮಾಡಬಹುದು.

* ಶೂನಲ್ಲಿರೋ ಕೆಟ್ಟ ವಾಸನೆ ಹೊಗುತ್ತೆ.
ತುಂಬಾ ಬೆವರುವ ವ್ಯಕ್ತಿಗಳಿಗೆ ಶೂಗಳನ್ನು ಉಪಯೋಗಿಸುವುದು ತುಂಬಾ ಕಷ್ಟ ಇತಂಹ ಸಂಧರ್ಭದಲ್ಲಿ ಬೇಜಾರು ಪಡೆಯುವ ಅವಶ್ಯಕತೆ ಬೇಡ ನ ನೀವು ಶೂ ಬಳಸೋಕ್ಕೆ ಶುರು ಮಾಡಿ ಯಾಕೆಂದರೆ ಪೌಡರ್ ಹಾಕಿ ಕೆಟ್ಟ ವಾಸನೆ ಹೋಗಿಸಬಹುದು.

* ಒದ್ದೆ ಬಟ್ಟೆಗಳಿಗೆ ಬೂಷ್ಠು ಬರದಂತೆ:
ಬಟ್ಟೆ ಅಲ್ಪಸಲ್ಪ ಒದ್ದೆ ಇದ್ದಾಗ ಕಬೋಡ್ ನಲ್ಲಿಟ್ಟರೆ ಬಟ್ಟೆಗಳಿಗೆಲ್ಲಾ ಬೂಷ್ಟ್ ಹಿಡಿಯುತ್ತೆ, ಅದಕ್ಕಾಗಿ ಹಾಗೇ ಹಾಗಾಬಾರದು ಎಂದರೆ ಪೌಡರ್ ಹಾಕಿಡಿ.

* ಇರುವೆಗಳಿಗಾಗಿ ಇದು ಉತ್ತಮ ಪರಿಹಾರ:
ಮನೆಯೊಳಗೆ ಎಲ್ಲಾದರೂ ಇರುವೆ ಗೂಡಿದರೆ ಅಲ್ಲಲ್ಲಿ ಪೌಡರ್ ಹಾಕಿಡಿ ಇರುವೆ ದೂರ ಓಡಿಹೋಗತ್ತೆ.

* ಅತ್ತು ಊದಿರೋ ಕಣ್ಣನ್ನ ಸರಿ ಮಾಡಬಹುದು:
ಅತ್ತು ಅತ್ತು ನಿಮ್ಮ ಕಣ್ಣು ಊದಿಕೊಂಡಿದ್ದರೆ ಅದು ಯಾರಿಗೂ ಗೊತ್ತಾಗ ಬಾರದು ಎಂದರೆ ಕಣ್ಣಿನ ಅಂಚಿಗೆ ಪೌಡರ್ ಹಾಕಿಕೊಳ್ಳಿ

Comments are closed.