ಆರೋಗ್ಯ

ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಸಾಜ್ ಮಾಡಲು ಉಪಯೋಗಿಸುವ ಮುಖ್ಯ ಎಣ್ಣೆಗಳ ಪಟ್ಟಿ

Pinterest LinkedIn Tumblr

ಮಕ್ಕಳಿಗೆ ಮಸಾಜ್ ಮಾಡಲು ಜನರು ಹಲವಾರು ರೀತಿಯ ಆಯಿಲ್ ಗಳನ್ನು ಉಪಯೋಗಿಸುತ್ತಾರೆ.. ಆದರೇ ಒಳ್ಳೆಯ ಆಯಿಲ್ ಯಾವುದೆಂದು ತಿಳಿದುಕೊಂಡಿರುವವರು ಕಡಿಮೆ.. ಅವರಿಗಾಗಿ ಇಲ್ಲಿದೇ ಮಾಹಿತಿ ನೋಡಿ..

ಮಕ್ಕಳಿಗಷ್ಟೇ ಅಲ್ಲದೇ ದೊಡ್ಡವರೂ ಕೂಡ ಆರೋಗ್ಯದ ದೃಷ್ಟಿಯಿಂದ ಮಸಾಜ್ ಮಾಡಿಸಿಕೊಂಡರೇ ನಮ್ಮ ದೇಹ ಚೈತನ್ಯವಾಗುತ್ತದೆ.. ಅದರಲ್ಲೂ ಮಕ್ಕಳಿಗೆ ಆಯಿಲ್ ಮಸಾಜ್ ಮಾಡಿದರೇ ಆಗುವ ಅನುಕೂಲಗಳು ಹೆಚ್ಚು.. ಅವರ ನರಗಳ ಧೃಡತೆ ಕೂಡ ಹೆಚ್ಚಾಗುತ್ತದೆ.. ಮಸಾಜ್ ಆಯಿಲ್ ಎಂದರೇ ಅದೇನೊ ಹೊರಗೆ ಹೋಗಿ ತರಬೇಕಿಲ್ಲಾ ಮನೆಯಲ್ಲೆ ಸಿಗುವ ಈ ಆಯಿಲ್ ಬಳಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ..

ಬೆಸ್ಟ್ 3 ಮಸಾಜ್ ಆಯಿಲ್ ಗಳೆಂದರೇ ಅವು
1.ಕೊಬ್ಬರಿ ಎಣ್ಣೆ:
ಸಾಮಾನ್ಯವಾಗಿ ಕೊಬ್ಬರಿ ಎಣ್ಣೆಯನ್ನು ಅಸಡ್ಡೆ ಇಂದ ನೋಡುವವರೇ ಹೆಚ್ಚು.. ಹಾಗೆ ಮಾಡಬೇಡಿ.. ಮಸಾಜ್ ಮಾಡಲು.. ಇರುವ ಎಲ್ಲಾ ಎಣ್ಣೆಗಳಲ್ಲಿ ಕೊಬ್ಬರಿ ಎಣ್ಣೆಯೇ ಅತ್ಯಂತ ಒಳ್ಳೆಯದು.. ಮನೆಯಲ್ಲೇ ಸಿಗುವ ಈ ಕೊಕನಟ್ ಆಯಿಲ್ ಮಸಾಜ್ ಮಾಡಲು ಅತ್ಯುತ್ತಮ..ರೋಗ ನಿರೋಧಿಸುವ ಶಕ್ತಿ ಇರುವ ಈ ಎಣ್ಣೆ ಕೆಲವು ಗಾಯಗಳನ್ನು ಮಾಯ ಮಾಡುತ್ತವೆ

2.ಆಲೀವ್ ಆಯಿಲ್
ಮಸಾಜ್ ಮಾಡಲು ಎರಡನೆ ಬೆಸ್ಟ್ ಆಯಿಲ್ ಎಂದರೇ ಅದು ಆಲೀವ್ ಆಯಿಲ್.. ಇದರಲ್ಲೂ ಕೂಡ ಅನೇಕ ಔಷಧೀಯ ಗುಣಗಳಿರು ವುದರಿಂದ ಮಕ್ಕಳಿಗೆ ಮಸಾಜ್ ಮಾಡಲು ಇದನ್ನು ಬಳಸುತ್ತಾರೆ..

3.ಹರಳೆಣ್ಣೆ..
ಹಿಂದಿನ ಕಾಲದಲ್ಲಿ ಪ್ರತಿಯೊಂದಕ್ಕೂ ಹರಳೆಣ್ಣೆಯನ್ನೇ ಬಳಸಿತ್ತಿದ್ದರು.. ಆದರೇ ಇತ್ತೀಚಿನ ಕಾಲದಲ್ಲಿ ಇದನ್ನು ಬಳಸುವುದು ಕಡಿಮೆ ಯಾಗಿದೆ.. ಮಕ್ಕಳಿಗೆ ಇದು ಕೂಡ ಒಂದು ಬೆಸ್ಟ್ ಮಸಾಜ್ ಆಯಿಲ್.. ಆದರೇ ನೆನಪಿನಲ್ಲಿಡಿ.. ಹರಳೆಣ್ಣೆ ತುಂಬಾ ಶೀತ ಯುತವಾದದ್ದು.. ಆದ್ದರಿಂದ ಬೇಸಿಗೆಯಲ್ಲಿ ಮಾತ್ರ ಮಕ್ಕಳಿಗೆ ಬಳಸಿ.. ಚಳಿಗಾಲದಲ್ಲಿ ಬಳಸದಿರುವುದೇ ಉತ್ತಮ.. ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಇದನ್ನು ದೊಡ್ಡವರೂ ಬಳಸಿ.. 2 ನಿಮಿಷದಲ್ಲಿಬಿದರ ಚಮತ್ಕಾರವನ್ನೊಮ್ಮೆ ನೋಡಿ..

೪.ಸಾಸಿವೆಣ್ಣೆ:
ಈ ಎಣ್ಣೆಯನ್ನು ಹಲವು ಕಾರ್ಯದಲ್ಲೂ ಬಳಸಲಾಗುತ್ತದ್ದೆ.ಅಡುಗೆ ಮಾತ್ರವಲ್ಲದೇ ಕೂದಲಿಗೆ,ಚರ್ಮದ ಅರೈಕ್ಕೆಗಾಗಿಯೂ ಬಳಸಲಾಗುವು. ಮಕ್ಕಳಿಗೆ ಶೀತವಾದಗ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಶೀತ ಕಡಿಮೆಯಾಗುವುದು..

ಕ್ಲೆನ್ಸಿಂಗ್: ಸಾಸಿವೆ ಎಣ್ಣೆಯಿಂದ ವಾರಕ್ಕೆ ಎರಡು ಬಾರಿ ಮಸಾಜ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ಎಣ್ಣೆಯ ಜೊತೆ ಬೇರೆ ವಸ್ತುಗಳನ್ನು ಮಿಶ್ರಣ ಮಾಡಬೇಕಾದ ಅವಶ್ಯಕತೆಯಿಲ್ಲ. ಬರೀ ಈ ಎಣ್ಣೆಯನ್ನು ಬಳಸಿ ಮೈಗೆ ಮಸಾಜ್ ಮಾಡಿದರೆ ನಿಮ್ಮ ತ್ವಚೆ ಹೊಳಪನ್ನು ಪಡೆಯುತ್ತದೆ. ಕೆಮ್ಮು,ಶೀತವಿದ್ದರೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿದರೆ ಶೀತ ಕಡಿಮೆಯಾಗುವುದು ಮತ್ತು ಮೈಕೈ ನೋವು ಕೂಡ ಕಡಿಮೆಯಾಗುವುದು.

Comments are closed.