ಆರೋಗ್ಯ

ಉಬ್ಬಸವನ್ನು ನಿಯಂತ್ರಣದಲ್ಲಿಡಲು ಈ ಕಷಾಯ ಸಹಕಾರಿ

Pinterest LinkedIn Tumblr

ಅಸ್ತಮದ ಬಗ್ಗೆ ನಮ್ಮ ಜನರಿಗೆ ತುಂಬಾ ಒಂದು ಭಯದ ವಾತಾವರಣ ಇದೆ ಏಕೆಂದರೆ ಜೀವನದಲ್ಲಿ ಒಮ್ಮೆ ಉಬ್ಬಸ ಬಂದರೆ ಮತ್ತೆ ಕಡಿಮೆ ಆಗುವುದಿಲ್ಲ ಅಂದು ಇನ್ನು ಈ ಕಾಯಿಲೆ ಬಂದಾಗ ಮಾತ್ರೆಗಳನ್ನು ಉಪಯೋಗಿಸುವುದೇ ಜೀವನ ಪೂರ್ತಿ ಬಾಳಲು ಅಸಾಧ್ಯ ಅಂತ ಹೌದು ಸ್ನೇಹಿತರೆ ಇದು ನಿಜ ಏಕೆಂದರೆ ಇದು ಒಂದು ಹಠಮಾರಿ ಕಾಯಿಲೆನೆ ಇದು ಹಠಮಾರಿ ಕಾಯಿಲೆ ಆದರೂ ಕೂಡ ಇದನ್ನ ನಾವು ನೈಸರ್ಗಿಕವಾದ ಒಂದು ಮನೆಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಆದರೆ ಸ್ವಲ್ಪ ಸಮಯ ಬೇಕಾಗುತ್ತದೆ ಆದರೆ ಇದು ವರೆಗೂ ನೀವು ಈ ಒಂದು ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಲು ಎಷ್ಟೋ ಪ್ರಯತ್ನಗಳನ್ನು ಮಾಡಿರುತ್ತೇವೆ ಒಂದೇ ಒಂದು ಸಲ ನಿಮ್ಮ ದೇಹಕ್ಕೆ ಒಂದು ಅವಕಾಶ ಕೊಟ್ಟು ನೋಡಿ ಏಕೆಂದರೆ ನಮ್ಮ ದೇಹಕ್ಕೆ ಅದನ್ನು ನಿಯಂತ್ರಿಸುವ ಶಕ್ತಿ ಇರುತ್ತದೆ ನಾವು ಆ ನಿಯಂತ್ರಿ ಸುವ ಶಕ್ತಿಯನ್ನು ಹೇಗೆ ನೀಡಬೇಕು ಎಂದರೆ ಒಳ್ಳೆಯ ಆಹಾರ ಅಭ್ಯಾಸಗಳಿಂದ ಆ ಶಕ್ತಿಯನ್ನು ನಾವು ದೇಹಕ್ಕೆ ನೀಡಬೇಕಾಗುತ್ತದೆ

ಇವತ್ತಿನ ಈ ಲೇಖನದಲ್ಲಿ ಉಬ್ಬಸವನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಒಂದು ಅದ್ಭುತ ಕಷಾಯದ ಬಗ್ಗೆ ತಿಳಿಯೋಣ ಹಾಗೇನೇ ಉಬ್ಬಸವನ್ನು ನಿಯಂತ್ರಿಸಬಹುದಾದ ಮುಖ್ಯ ಜೀವನ ಶೈಲಿಯ ಬಗ್ಗೆ ತಿಳಿಯೋಣ ಅಸ್ತಮವನ್ನು ದೂರ ಮಾಡಿಕೊಳ್ಳಲು ನಮಗೆ ಒಂದು ಕಷಾಯ ಬೇಕಾಗುತ್ತದೆ ಈ ಕಷಾಯವನ್ನು ಮಾಡಲು ಮಿಡಲು ಹಸಿಶುಂಠಿ ಇದು ಉಬ್ಬಸ ಸಮಸ್ಯೆಗೆ ತುಂಬಾ ಒಳ್ಳೆಯದು ಇದು ಉಸಿರಾಟಕ್ಕೆ ಇರುವ ಎಲ್ಲ ಅಡೆತಡೆಗಳನ್ನು ದೂರ ಮಾಡುತ್ತದೆ ಹಾಗೆನೆ ಇದು ಎದೆಯಲ್ಲಿ ಉಂಟಾಗುವ ಬಿಗಿತವನ್ನು ಕಡಿಮೆ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ನಂತರ 4 ರಿಂದ 5 ಪುದಿನ ಎಲೆಗಳಿದ್ದರೆ ಸಾಕು ಹಾಗೇನೇ ಅರಿಶಿಣದ ಪುಡಿ ಒಂದು ಚಿಟಿಕೆ ಅರಿಶೀಣದ ಪುಡಿ ಬೇಕಾಗುತ್ತದೆ ಈಗ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಈ ಪಾತ್ರೆಗೆ ಎಲ್ಲ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಾಯಿಸಬೇಕು ಇದು ಕುದಿಸಿದ ಮೇಲೆ ತಣ್ಣಗಾಗಲು ಬಿಡಬೇಕು ನಂತರ ಸೋಸಬೇಕು ಇದಕ್ಕೆ ಕಾಲು ಚಮಚ ಕರಿಮೆಣಸಿನ ಪುಡಿಯನ್ನು ಹಾಕಬೇಕು ನಂತರ ಲವಂಗದ ಎಣ್ಣೆ ಇದು ಆಯುರ್ವೇದ ಅಂಗಡಿಗಲ್ಲಿ ಸಿಗುತ್ತದೆ ಈ ನೀರಿಗೆ ಎರಡು ಹನಿಗಳಷ್ಟು ಲವಂಗದ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು ಈಗ ನಮ್ಮ ಉಬ್ಬಸವನ್ನು ಕಡಿಮೆ ಮಾಡುವ ಒಂದು ಮನೆ ಮದ್ದು  ತಯಾರಾಗಿದೆ.

ಅದ್ಭುತವಾದ ಈ ಒಂದು ಕಷಾಯವನ್ನು 7 ದಿನಗಳ ವರೆಗೆ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು ನಂತರ ಈ ಒಂದು ಕಾಶಯದ ಜೊತೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ಊಟ ಮಾಡುವಾಗ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೆ ಆಗಾಗ ಮೊಳಕೆ ಕಾಳುಗಳನ್ನು ತಿನ್ನಬೇಕು ಆದರೆ ಅದರಲ್ಲಿ ಉಪ್ಪನ್ನು ಬೆರೆಸಬೇಡಿ ಪ್ರತಿದಿನ ಒಂದೊಂದು ಸೀಬೆ ಹಣ್ಣನ್ನು ತಿನ್ನಿ ಹಾಗೇನೇ ಆಗಾಗ ಆವಿಯನ್ನು ಸಹ ತೆಗೆದುಕೊಳ್ಳಿ ಆವಿ ತೆಗೆದುಕೊಳ್ಳುವಾಗ ಆ ನೀರಿಗೆ ಸ್ವಲ್ಪ ನೀಲಗಿರಿ ರನ್ನೆಯನ್ನು ಹಾಕಿ ನೀವು ಆವಿಯನ್ನು ತೆಗೆದುಕೊಳ್ಳಿ ಇದರಿಂದ ನಿಮಗೆ ತುಂಬಾ ಬೇಗನೆ ಆರಾಮ ಸಿಗುತ್ತದೆ ಇದರಿಂದ ನಿಮಗೆ ಇರವ ಉಬ್ಬಸ ಕಡಿಮೆ ಆಗುತ್ತದೆ.

Comments are closed.