ಆರೋಗ್ಯ

ಗರ್ಭಧಾರಣೆ ಸಮಯದಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಲು ಈ ಫ್ರೂಟ್ ತುಂಬಾ ಒಳ್ಳೆಯದು

Pinterest LinkedIn Tumblr

ಹಣ್ಣುಗಳಲ್ಲಿ ಕಿವೀ ಫ್ರೂಟ್ ಹಣ್ಣನ್ನು ಶಕ್ತಿ ಕೇಂದ್ರ ಎಂದು ಕರೆಯುತ್ತಾರೆ ಇದು ಮಾರುಕಟ್ಟೆಯಲ್ಲಿ ಸ್ವಲ್ಪ ಬೆಲೆ ಜಾಸ್ತಿನೇ ಇರುತ್ತದೆ ಆದರೆ ಆರೋಗ್ಯವಾಗಿ ಇರಬೇಕೆಂದರೆ ಇದನ್ನು ತಿನ್ನಲೇಬೇಕು 27 ಹಣ್ಣುಗಳನ್ನು ಒಟ್ಟಾರೆ ಸೇರಿಸಿದಾಗ ಸಿಗುವಂತಹ ಶಕ್ತಿ ಈ ಕಿವೀ ಫ್ರೂಟ್ ನಲ್ಲಿ ಸಿಗುತ್ತದೆ ಪೊಟ್ಯಾಷಿಯಂ ಮೆಗ್ನಿಶಿಯಮ್ ಫೈಬರ್ ಫೋಲಿಕ್ ಆಸಿಡ್ ವಿಟಮಿನ್ ಈ ಮತ್ತು ವಿಟಮಿನ್ ಸಿ ಈ ಹಣ್ಣಿನಲ್ಲಿ ಅಧಿಕವಾಗಿ ಇರುತ್ತದೆ ಆದ್ದರಿಂದ ಗರ್ಭಧಾರಣೆ ಅವಧಿಯಲ್ಲಿ ಈ ಹಣ್ಣನ್ನು ತಿನ್ನುವುದು ತುಂಬಾ ಒಳ್ಳೆಯದು ಅಸ್ತಮಾ ಇದ್ದವರಿಗೆ ಚಿಕ್ಕ ಮಕ್ಕಳು ಈ ಹಣ್ಣನ್ನು ತಿನ್ನುವುದರಿಂದ ಉಬ್ಬಸವನ್ನು ಕಡಿಮೆ ಮಾಡಬಹುದು ಮತ್ತು ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಏಕೆಂದರೆ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಗರ್ಭಧಾರಣೆ ಸಮಯದಲ್ಲಿ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಲುಈ ಕಿವೀ ಫ್ರೂಟ್ ತುಂಬಾ ಒಳ್ಳೆಯದು.

ರಕ್ತ ಹೆಪ್ಪುಗಟ್ಟುವಿಕೆ ಇದ್ದರೆ ಅಂತವರು ಸಹ ಕಿವೀ ಫ್ರೂಟ್ ನ್ನು ತಿನ್ನುವುದು ಅವರ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ದೃಷ್ಟಿ ದೋಷ ಇರುವವರು ಕೂಡ ಹಾಗೇನೇ ಹುಟ್ಟುವ ಮಗುವಿಗೂ ಕೂಡ ಕಣ್ಣಿನ ತೊಂದರೆ ಬರಬಾರದು ಎಂದರೆ. ಜೊತೆಗೆ ನಮ್ಮ ಮುಂದಿನ ಜೀವನದಲ್ಲಿ ಯಾವುದೇ ವಿಧವಾದ ಕಣ್ಣಿನ ಸಮಸ್ಯೆಗಳು ಬರಬಾರದು ಎಂದರೆ ಅಂತವರು ಕೂಡ ಕಿವೀ ಫ್ರೂಟ್ ನ್ನು ತಪ್ಪದೆ ತಿನ್ನಿ ಹಾಗೇನೇ ಗರ್ಭಿಣಿಯರು ಈ ಕಿವೀ ಫ್ರೂಟ್ ನ್ನು ತಿನ್ನುವುದು ತುಂಬಾ ಅವಶ್ಯವಾಗಿದೆ ಆದ್ದರಿಂದ ಪ್ರತಿದಿನ ಒಂದು ಹಣ್ಣನ್ನು ತಿನ್ನುವುದರಿಂದ ಒಂದು ದಿನಕ್ಕೆ ನಿಮಗೆ ಎಷ್ಟು ಶಕ್ತಿ ಬೇಕೋ ಅಷ್ಟು ಶಕ್ತಿ ನಿಮಗೆ ಸಿಗುತ್ತದೆ ಜಾಸ್ತಿ ದುಡ್ಡು ಆದರೂ ಪರವಾಗಿಲ್ಲ ನಿಮ್ಮ ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಒಂದರಂತೆ ಅಥವಾ ವಾರದಲ್ಲಿ 3 ರಿಂದ 4 ಕಿವೀ ಫ್ರೂಟ್ ತಿನ್ನುವುದು ತುಂಬಾ ಒಳ್ಳೆಯದು ಹಾಗೇನೇ ನಿಮ್ಮ ಆರೋಗ್ಯದ ಜೊತೆಗೆ ಹುಟ್ಟುವ ಮಗುವಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರಬೇಕು ಎಂದರೆ ಕಿವೀ ಫ್ರೂಟ್ ತುಂಬಾನೇ ಒಳ್ಳೆಯದು ಎಂದು ಹೇಳಬಹುದು

ಒಟ್ಟಾರೆಯಾಗಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು ಹಲವಾರು ಕಾಯಿಲೆಗಳನ್ನು ದೂರ ಮಾಡುವಂತಹ ಈ ಒಂದು ಕಿವಿ ಫ್ರೂಟ್ ಸೇವನೆ ತುಂಬಾನೇ ಒಳ್ಳೆಯದು ಸಣ್ಣ ಸಣ್ಣ ಹಂತದಲ್ಲಿ ನಮ್ಮ ದೇಹಕ್ಕೆ ಈ ಹಣ್ಣುಗಳು ತರಕಾರಿ ಹಾಗೇನೇ ಸೊಪ್ಪುಗಳು ಕೂಡ ಚೈತನ್ಯವನ್ನು ನೀಡುತ್ತ ಹೋಗುತ್ತವೆ ಹಿಮೋಗ್ಲೋಬಿನ್ ರಕ್ತದಲ್ಲಿ ಕಡಿಮೆ ಇದ್ದರೆ ನಿಮ್ಮಲ್ಲಿ ತುಂಬಾ ಸುಸ್ತು ಕಾಣಿಸುತ್ತದೆ ಅಂತವರು ಪ್ರತಿದಿನ ಒಂದೊಂದು ಹಣ್ಣನ್ನು ತಿನ್ನುತ್ತಾ ಬಂದರೆ ಒಳ್ಳೆಯ ಫಲಿತಾಂಶವೇ ನಿಮ್ಮ ಆರೋಗ್ಯದಲ್ಲಿ ಸಿಗುತ್ತದೆ.

Comments are closed.