ಆರೋಗ್ಯ

ನಿದ್ದೆಯಲ್ಲಿ ನಮ್ಮ ದೇಹದಲ್ಲಿ ನಡೆಯುವ ಅಚಾನಕ್ ಕೆಲವು ಕೆಲಸಗಳ ಬಗ್ಗೆ ತಿಳಿಯಿರಿ..!

Pinterest LinkedIn Tumblr

ನಾವು ನಿದ್ದೆ ಮಾಡುವಾಗಲೂ ನಮ್ಮ ದೇಹದಲ್ಲಿ ಕೆಲವು ಕಾರ್ಯಗಳು ನಡೆಯುತ್ತಲೇ ಇರುತ್ತದೆ ಇನ್ನು ಕೆಲವರು ನಿದ್ದೆ ಮಾಡಿದಾಗ ಗೊರಕೆ ಹೊಡೆಯುವುದು ನಿದ್ದೆಯಲ್ಲಿ ಮಾತನಾಡುವುದು ಓಡಾಡುವುದು ಸಾಮಾನ್ಯ ಆದರೆ ನಿದ್ದೆಯಲ್ಲಿ ನಮಗೆ ತಿಳಿಯದೆ ದೇಹದಲ್ಲಿ ನಡೆಯುವ ಅಚಾನಕ್ ಕೆಲವು ಕೆಲಸಗಳ ಬಗ್ಗೆ ಈ ಲೇಖನದಲ್ಲಿ ಹೇಳುತ್ತೇವೆ ನೋಡಿ. ಮೊದಲಿಗೆ ಮಾಂಸಖಂಡಗಳು ಯಾವುದೇ ರೀತಿಯ ಪ್ರಚೋದನೆಯನ್ನು ನೋಡಿಲ್ಲ ಇದನ್ನು ಪರಲಿಸಿಸ್ ಎಂದು ಹೇಳುತ್ತಾರೆ.

ಹೌದು ಇನ್ನು ನಾವು ನಿದ್ದೆ ಮಾಡುವಾಗ ಒಂದು ಭಾಗದ ಮೆದುಳು ಕೆಲಸ ಮಾಡುತ್ತಾ ಇದ್ದರೆ ಇನ್ನೊಂದು ಭಾಗದ ಮೆದುಳು ಕೆಲಸ ಮಾಡುವುದಿಲ್ಲ ಈ ವೇಳೆ ಮಾಂಸ ಖಂಡಗಳು ವಿಶ್ರಾಂತಿಯನ್ನು ಇರುತ್ತವೆ ಕೆಲವರು ನಿದ್ದೆಯಲ್ಲಿ ತಮ್ಮ ಕೈ ಕಾಲು ಅಲ್ಲಾಡದೆ ಇರುವುದನ್ನು ಗಮನಿಸಿ ಬಹಳ ಭಯ ಪಟ್ಟಿರುತ್ತಾರೆ ಆದರೆ ಇದು ಏನು ಪ್ರಾಬ್ಲಮ್ ಅಂತ ಪರಿಗಣಿಸುತ್ತಾರೆ ಇನ್ನು ಮುಂದೆ ನೀವು ನಿಮ್ಮ ನಿದ್ದೆಯಲ್ಲಿ ಮಾಂಸ ಖಂಡಗಳ ಚಲನ ವಲನ ಕಾಣಿಸದೇ ಇದ್ದರೆ ಯಾವುದೇ ರೀತಿಯ ಭಯವನ್ನು ಪಡುವ ಅಗತ್ಯ ಇಲ್ಲ ಇನ್ನು ಎರಡನೆಯದಾಗಿ ಕೆಲವರು ನಿದ್ದೆಯಲ್ಲಿ ಗಾಳಿಯಲ್ಲಿ ತೇಲಿದ ಹಾಗೆ ಎಲ್ಲಿಗೋ ನಡೆದು ಕೊಂಡು ಹೋಗುವ ಹಾಗೆ ಭಾವಿಸುತ್ತಾರೆ ಇದನ್ನು ಇಪ್ರೋಚೆಕ್ ಎಂದು ಕರೆಯುತ್ತಾರೆ ಹೌದು ಮಾಂಸ ಖಂಡಗಳು ರೆಲ್ಯಾಕ್ಸ್ ಆಗುವಾಗ ನಮ್ಮ ದೇಹದಿಂದ ಗ್ಯಾಸ್ ಹೊರಬರುತ್ತದೆ ಈ ರೀತಿಯಾಗಿ ಗ್ಯಾಸ್ ಹೊರ ಬರುವಾಗ ಅದು ನಮ್ಮನ್ನು ಯಾವುದೋ ಒಂದು ದಾರಿಯಲ್ಲಿ ಬಿದ್ದ ಹಾಗೆ ಅಥವಾ ಗಾಳಿಯಲ್ಲಿ ತೇಲುತ್ತಿರುವ ಹಾಗೆ ಮಾಡುತ್ತದೆ.

ಇನ್ನು ಮೂರನೆಯದಾಗಿ ಲಕ್ಷದಲ್ಲಿ ಸಾವಿರದ ಐನೂರು ಮಂದಿಗೆ ಸ್ಲೀಪಿಂಗ್ ವಾಕ್ ಎನ್ನುವುದು ರೂಢಿ ಇರುತ್ತೆ ಇನ್ನು ಇದರಿಂದ ಪ್ರತಿ ವರ್ಷ ಮೂವತ್ತು ಜನ ಸತ್ತು ಹೋಗುತ್ತಾರೆ ಇನ್ನು ಈ ರೀತಿ ನಿದ್ದೆಯಲ್ಲಿ ನಡಿಗೆ ಮಾಡುವುದು ಬಹಳಷ್ಟು ಅಪಾಯಕಾರಿ ಎಂದು ವೈದ್ಯರು ಸಹಾ ತಿಳಿಸುತ್ತಾರೆ. ಇದಷ್ಟೇ ಅಲ್ಲದೇ ಗೊರಕೆ ಹೊಡೆಯುವುದು ಬಹಳಷ್ಟು ಅಪಾಯಕಾರಿಯಾದ ಅಂಶ ಇನ್ನು ತಮ್ಮ ತಂದೆ ತಾಯಿಯರು ಈ ರೀತಿ ಗೊರಕೆ ಹೊಡೆದರೆ ಮಕ್ಕಳು ಅಂತವರನ್ನು ಕಂಡು ತಂದೆ ತಾಯಿಯರಿಂದ ದೂರ ಆಗಿರುತ್ತಾರೆ ಅಂತೆ ಇನ್ನು ಐದನೆಯದಾಗಿ ಈ ಗೊರಕೆ ಸಮಸ್ಯೆಯಿಂದ ಕೇವಲ ಮಕ್ಕಳು ಹಾಗೂ ಪೋಷಕರ ನಡುವೆ ಗಂಡ ಹಾಗೂ ಹೆಂಡತಿಯ ನಡುವೆ ವಿಚ್ಛೇದನ ಆದ ಕೆಲವು ಸಂಧರ್ಭ ಗಳು ಸಹಾ ಇವೆಯಂತೆ ಇನ್ನು ಆರನೆಯ ವಿಷಯ ಅಂಗ ಸ್ತಂಭನ ನಿದ್ದೆಯಲ್ಲಿ ಪುರುಷರಿಗೆ ಹೆಚ್ಚು

ಅಂಗ ಸ್ತಂಭನ ಆಗುತ್ತೆ ಸ್ತ್ರೀಯರಿಗೆ ಇದು ಆಗುವುದಾದರೆ ಇದು ಹೆಚ್ಚು ಗೋಚರ ಆಗುವುದಿಲ್ಲ. ಇನ್ನು ಮುಂದಿನದು ಕಿಡ್ನಿ ನಿಮಿರುವಿಕೆ ಹೌದು ನಾವು ನಿದ್ದೆ ಮಾಡುತ್ತಿರುವಾಗ ಕಿಡ್ನಿ ತನ್ನ ಕಾರ್ಯವನ್ನು ಒಮ್ಮೆಲೇ ಮಾಡುತ್ತದೆ ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಸರಬರಾಜು ಮಾಡುತ್ತದೆ ಇನ್ನು ಏಳನೆಯದೂ ನಿದ್ದೆ ಮಾಡುವಾಗ ನಮ್ಮ ದೇಹದಲ್ಲಿ ಇರುವ ರಕ್ತ ಸಂಚಾರ ಹೆಚ್ಚಾಗಿ ರಕ್ತದ ಒಂದು ಸರಬರಾಜು ಉತ್ತಮವಾಗಿ ಅದು ನಮ್ಮ ದೇಹಕ್ಕೆ ಬೇಕಾದ ಎಲ್ಲ ಅಂಶವನ್ನು ಪೂರೈಸುತ್ತದೆ ಹಾಗಾಗಿ ನಾವು ಬೆಳಗ್ಗೆ ಎದ್ದ ತಕ್ಷಣ ನಮ್ಮ ಯೂರಿನ್ ಬಹಳಷ್ಟು ಘಾಢ ವಾಗಿರುತ್ತದೆ ಇನ್ನು ಅತೀ ಹೆಚ್ಚು ನಿದ್ದೆ ಮಾಡುವ ಮಕ್ಕಳಿಗೆ ಸೂಚನೆಯನ್ನು ನೀಡುತ್ತಾರೆ ಏಕೆಂದರೆ ನಿದ್ದೆ ಮಾಡುವ ಸಮಯದಲ್ಲಿ ನಮ್ಮ ದೇಹ ಬೆಳವಣಿಗೆಯನ್ನು ಮಾಡುತ್ತದೆ.

Comments are closed.