ಆರೋಗ್ಯ

ಉಪವಾಸ ಸಮಯದಲ್ಲಿ ಹಣ್ಣಿನ ರಸ ಸೇವನೆ ಅರೋಗ್ಯಕ್ಕೆ..ಒಳ್ಳೆಯದೇ.!

Pinterest LinkedIn Tumblr

ಮನುಷ್ಯ ಆರೋಗ್ಯವಾಗಿ ಇರಲು ನಿತ್ಯ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು ಒಂದು ಒತ್ತು ಹೊಟ್ಟೆಗೆ ಏನು ಸೇವಿಸಿಲ್ಲ ಎಂದರೆ ಸಾಕು ಹೊಟ್ಟೆಯಲ್ಲಿ ಗುರು ಗುರು. ತಳಮಳ. ಸುಸ್ತು. ಸಂಕಟ. ಆಗುತ್ತದೆ ಏನಾದರು ಸೇವಿಸಿದರೆ ಸಾಕಪ್ಪಾ ಎನಿಸುತ್ತದೆ. ಅದೇನು ನಿಜ ಆದರೆ ತಿಂಗಳಿಗೆ ಒಮ್ಮೆ ಆದರೂ ಕೂಡ ಉಪವಾಸ ಇರಲೇ ಬೇಕು ಲಂಘನಂ ಪರಮೌಷಧಂ ಎಂದು ಹೇಳುತ್ತಾರೆ ಅಂದರೆ ಉಪವಾಸವೇ ಆರೋಗ್ಯ ಅಜೀರ್ಣವೇ ಮಹಾರೋಗ ಎಂದು ತಿಂಗಳಲ್ಲಿ ಒಂದು ದಿನ ಆದರೂ ಉಪವಾಸವನ್ನು ಮಾಡಿದರೆ ನಮ್ಮ ಶರೀರದ ಅಂಗಾಂಗಗಳಿಗೆಲ್ಲ ಸ್ವಲ್ಪವಾದರೂ ಬಿಡುವು ಸಿಕ್ಕಿದಾಗೆ. ಆದರೆ ಕೆಲವರು ನಿತ್ಯದ ಕೆಲಸ ಒತ್ತಡ ಜಂಜಾಟದಲ್ಲಿ ಹೊಟ್ಟೆಗೆ ಆಹಾರವನ್ನು ಸೇವಿಸುವುದನ್ನೇ ಮರೆತು ಬಿಡುತ್ತಾರೆ ಹಾಗೆಯೇ ಕೆಲವರು ಧಾರ್ಮಿಕ ಆಚರಣೆಯ ಹೆಸರಿನಲ್ಲಿ ನಿತ್ಯ ಒಂದು ಒತ್ತು ಆದರೂ ಉಪವಾಸ ಮಾಡುತ್ತಾರೆ ಆದರೆ ಹೀಗೆ ಮಾಡು ವುದರಿಂದ ಅನಾರೋಗ್ಯಕ್ಕೆ ಕಾರಣರಾಗುತ್ತೇವೆ.

ಮನುಷ್ಯನ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಗಳು ಆಗದೆ ಇರಬೇಕು ಎಂದರೆ ಒಂದು ಸುಲಭ ವಿಧಾನ ಎಂದರೆ ಅದು ತಿಂಗಳಿಗೆ ಒಂದು ದಿನ ಆದರೂ ಉಪವಾಸ ಮಾಡಬೇಕು ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಹಾಗೆಯೇ ನಾವು ಉಪವಾಸ ಮಾಡುವ ಸಮಯದಲ್ಲಿ ಕೇವಲ ಹಣ್ಣಿನ ರಸ ಹಾಗೂ ನಿದ್ರವಾಹಾರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು ಈ ರೀತಿ ಮಾಡುವುದರಿಂದ ಏನೆಲ್ಲ ಲಾಭವನ್ನು ಪಡೆಯಬಹುದು ಎಂದು ನೋಡೋಣ ಬನ್ನಿ. ತಿಂಗಳಿಗೆ ಒಂದು ದಿನ ಆದರೂ ಉಪವಾಸ ಮಾಡುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

ತಿಂಗಳಿಗೆ ಒಂದು ದಿನ ಆದರೂ ಉಪವಾಸ ಮಾಡುವುದರಿಂದ ಕಣ್ಣಿನ ಹೊಳಪು ಹೆಚ್ಚಾಗುತ್ತದೆ. ಹಾಗೆಯೇ ಉಪವಾಸ ಮಾಡುವುದರಿಂದ ಚರ್ಮದ ಸೌಂದರ್ಯ ಹೆಚ್ಚಾಗಿ ಶರೀರದಲ್ಲಿ ಹೊಸ ಹುರುಪು ತುಂಬಿಕೊಳ್ಳುತ್ತದೆ. ತಿಂಗಳಿಗೆ ಒಂದು ದಿನ ಆದರೂ ಉಪವಾಸ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ದೂರ ಆಗುತ್ತದೆ. ತಿಂಗಳಿಗೆ ಒಂದು ದಿನ ಆದರೂ ಉಪವಾಸ ಮಾಡುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಬುದ್ದಿ ಶಕ್ತಿ ಹೆಚ್ಚಾಗುತ್ತದೆ. ಆದರೆ ಉಪವಾಸ ಮಾಡಿದರೆ ಸುಸ್ತು ಸಂಕಟ ಆಗುತ್ತದೆ ಅಲ್ಲವೇ ಎನ್ನುತ್ತಾರೆ ಅದಕ್ಕಾಗಿ ಉಪವಾಸ ಇರಿ ಎಂದರೆ ಬಾಯಿಗೆ ಏನು ಹಾಕದ ರೀತಿಯಲ್ಲಿ ಇರಿ ಎಂದರ್ಥವಲ್ಲ ನೀರು ಜ್ಯುಸ್ ಅನ್ನು ಸೇವಿಸಬಹುದು ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಇದರಿಂದ ಯಾವುದೇ ರೀತಿಯ ಸುಸ್ತು ಸಂಕಟ ಎಂಬುದು ಆಗುವುದಿಲ್ಲ ಹೊಟ್ಟೆ ಕೂಡ ಹಸಿಯುವುದಿಲ್ಲ.

ಹಾಗಾಗಿ ನಮ್ಮ ಆರೋಗ್ಯವನ್ನು ನಾವು ಹತೋಟಿಯಲ್ಲಿ ಇಟ್ಟುಕೊಳ್ಳಲು ಯಾವುದೇ ರೀತಿಯ ಆರೋಗ್ಯದ ಸಮಸ್ಯೆಯನ್ನು ಹತ್ತಿರ ಸುಳಿಯದ ಹಾಗೆ ನೋಡಿಕೊಳ್ಳಲು ವಾರಕ್ಕೆ ಒಮ್ಮೆ ಆದರೂ ಎಂದರೆ ಅದು ಸಾಧ್ಯವಾಗಲಿಲ್ಲ ಎಂದರೆ ತಿಂಗಳಿಗೆ ಒಮ್ಮೆ ಆದರೂ ಉಪವಾಸ ಇರಬೇಕು ಇದರಿಂದ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಹಾಗಾಗಿ ತಿಂಗಳಿಗೆ ಒಂದು ದಿನ ಆದರೂ ಉಪವಾಸ ಇರಿ ಅದು ಧಾರ್ಮಿಕ ದೃಷ್ಟಿಯಲ್ಲಿ ಆದರೂ ಪರವಾಗಿಲ್ಲ ಹಾಗೆಯೇ ಆದರೂ ಪರವಾಗಿಲ್ಲ ಉಪವಾಸ ಇರಿ.

Comments are closed.