ಆರೋಗ್ಯ

ಸುಣ್ಣದ ಸೇವನೆಯಿಂದ ಸುಮಾರು ಕಾಯಿಲೆಗಳು ಗುಣಮುಖ

Pinterest LinkedIn Tumblr

ಸುಣ್ಣ ಎಂದ ಕೂಡಲೇ ನಾವು ಅಂದುಕೊಳ್ಳುವುದು ವೀಳ್ಯದೆಲೆ ಜೊತೆ ಸೇರಿಸಿ ತಿನ್ನುವ ಸುಣ್ಣ ಅಲ್ವಾ ಅಂತ ಹೌದು ಅದೇ ಸುಣ್ಣ. ಸುಣ್ಣ ಒಂದು ತಂಪು ಆಹಾರ ಆಗಿದ್ದು ಇದು ಎಡಿಬಲ್ ಆಹಾರ ಆಗಿದೆ ಹಾಗೆ ಸುಣ್ಣ ಒಂದು ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಆಗಿದೆ. ಇನ್ನು ಈ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಅಂದ್ರೆ ನಿಜಕ್ಕೂ ನೀವು ನಂಬಲೇ ಬೇಕು ಎಂದು ಆಯುರ್ವೇದ ಹೇಳುತ್ತದೆ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ ಮೂಗಲ್ಲಿ ರಕ್ತಸ್ರಾವ ಉಂಟಾದರೆ ಕೆಲವರಿಗೆ ಪಿಸಿಓಡಿ ಸಮಯದಲ್ಲಿ ಜಾಸ್ತಿ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ ಅಂತವರು ಸುಣ್ಣವನ್ನು ತಪ್ಪದೇ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಿ.

ಇದರಿಂದ ನಮ್ಮ ದೇಹದಲ್ಲಿ ಪಿತ್ತ ಹತೋಟಿಗೆ ಇರುತ್ತದೆ ಏಕೆಂದರೆ ಸುಣ್ಣ ಒಂದು ತಂಪು ಆಹಾರ ಆಗಿದೆ. ಇನ್ನು ಕೂತಾಗ ನಿಂತಾಗ ಮೂಲೆಗಳಿಂದ ಶಬ್ಧ ಬಂದರೆ ಅದರ ಅರ್ಥ ಕ್ಯಾಲ್ಸಿಯಂನ ಕೊರತೆ ನಿಮ್ಮ ದೇಹಕ್ಕೆ ಇದೆ ಎಂದು ಅರ್ಥ ಈ ಸುಣ್ಣದ ಸೇವನೆ ನಾವು ಮಾಡುವುದರಿಂದ ನಮ್ಮ ಬೋನ್ಸ್ ಸ್ಟ್ರಾಂಗ್ ಆಗುತ್ತದೆ ಹಾಗಾಗಿ ನಿಮ್ಮ ಡಯಟ್ ನಲ್ಲಿ ಸುಣ್ಣವನ್ನು ಸೇರಿಸಿ ಹಾಗೆ ಫಿಸಿಕಲಿ ತುಂಬಾ ನಿಶ್ಯಕ್ತಿ ಇರುವವರು ಈ ಸುಣ್ಣವನ್ನು ದಾಳಿಂಬೆ ರಸದ ಜೊತೆ ಕುಡಿಯುತ್ತಾ ಇದ್ದರೆ ಅವರ ವಯಸ್ಸಿಗೆ ತಕ್ಕಂತೆ ಅವರ ದೇಹದ ಬೆಳವಣಿಗೆ ಆಗುತ್ತದೆ ಹಾಗೆ ಮಲಬದ್ಧತೆ ಸಮಸ್ಯೆಯನ್ನು ಬಗೆ ಹರಿಸಲು ಮತ್ತು ನಮ್ಮ ಜೀರ್ಣ ಕ್ರಿಯೆಯನ್ನು ಸಮತೋಲನದಲ್ಲಿ ಇಡಲು ಸಹಾ ಈ ಸುಣ್ಣ ಉಪಯುಕ್ತ ಆಗುತ್ತದೆ.

ಇನ್ನು ಗರ್ಭಿಣಿಯರು ಸಹಾ ಈ ಸುಣ್ಣವನ್ನು ತಿನ್ನಬಹುದು ಅದರಲ್ಲೂ 7 ತಿಂಗಳು ತುಂಬಿದ ಗರ್ಭಿಣಿಯರು ಅಂತೂ ಸುಣ್ಣವನ್ನು ತಪ್ಪದೇ ತಿನ್ನಿ ಆದರೆ ನಿಯಮಿತವಾಗಿ ಇರಲಿ ಅಷ್ಟೆ ಇದರಿಂದ ಗರ್ಭಿಣಿ ಮಹಿಳೆ ಮತ್ತು ಹುಟ್ಟುವ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೆಯೇ ಕೆಲವೊಂದು ಮಕ್ಕಳಿಗೆ ಲ್ಯಾಕ್ಟೋಸ್ ಅಸಹಿಷ್ಣು ಇರುತ್ತದೆ ಅಂದರೆ ಕುಡಿದ ಹಾಲು ಜೀರ್ಣ ಆಗುವುದಿಲ್ಲ ಅಂತಹ ಸಮಯದಲ್ಲಿ ಹಾಲುಣಿಸುವ ತಾಯಂದಿರು ಸುಣ್ಣವನ್ನು ತಿನ್ನುತ್ತಾ ಇದ್ದರೆ ಮಗುವಿಗೆ ಆರೋಗ್ಯಕರವಾಗಿ ಹಾಲು ಜೀರ್ಣ ಆಗುತ್ತದೆ. ಒಂದು ವೇಳೆ ದೊಡ್ಡ ಮಕ್ಕಳಲ್ಲಿ ಲ್ಯಾಕ್ಟೋಸ್ ಅಸಹಿಷ್ಣು ಸಮಸ್ಯೆ ಇದ್ದರೆ ಅವರಿಗೂ ಸಹಾ ಹಾಲಿನಲ್ಲಿ ಸ್ವಲ್ಪ ಸುಣ್ಣ ಹಾಕಿ ಕೊಟ್ಟರೆ ಇದರಿಂದ ಹಾಲು ಜೀರ್ಣ ಆಗುತ್ತದೆ.

ಇನ್ನು ಕೆಲವು ಮಕ್ಕಳಲ್ಲಿ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಇರುವುದಿಲ್ಲ ಅಂತಹ ಮಕ್ಕಳಿಗೆ ಸಹಾ ಸುಣ್ಣವನ್ನು ನೀವು ಕೊಡುತ್ತಾ ಇದ್ದರೆ ಇದರಿಂದ ಅವರ ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಆಗುತ್ತದೆ ಹಾಗೆಯೇ ಕೆಲವು ಮಕ್ಕಳಲ್ಲಿ ಮಂದ ಬುದ್ದಿ ಕಡಿಮೆ ಚುರುಕುತನ ಇರುತ್ತದೆ ಅಥವಾ ಕಡಿಮೆ ಕಾರ್ಯ ಶೀಲತೆ ಇರುತ್ತದೆ ಅಂತಹ ಮಕ್ಕಳ ಡಯಟ್ ನಲ್ಲಿ ಸುಣ್ಣವನ್ನು ಸೇರಿಸಿ. ಈ ರೀತಿ ಮಂದ ಬುದ್ದಿ ಅಥವಾ ಕಡಿಮೆ ಚುರುಕುತನ ಇರುವ ಮಕ್ಕಳಿಗೆ ಕಡಿಮೆ ಎಂದರೂ ಒಂದು ವರ್ಷ ಸುಣ್ಣವನ್ನು ಕೊಡಬೇಕು ಆಗ ಮಾತ್ರ ಈ ಮಕ್ಕಳಲ್ಲಿ ಬದಲಾವಣೆ ಕಾಣಿಸುತ್ತದೆ .

Comments are closed.