ಆರೋಗ್ಯ

ಓರಲ್​ ಸೆಕ್ಸ್​ ಕುರಿತು ಇಲ್ಲಿದೆ ಆಘಾತಕಾರಿ ವಿಚಾರ

Pinterest LinkedIn Tumblr


ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್​​ ಬರುವ ಸಾಧ್ಯತೆ ಇರುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಏಡ್ಸ್​​ ರೋಗಕ್ಕೆ ಔಷಧ ಕಂಡು ಹಿಡಿಯಲು ವೈದ್ಯ ಲೋಕದಲ್ಲಿ ಈವರೆಗೆ ಸಾಧ್ಯವಾಗಿಲ್ಲ. ಅಚ್ಚರಿ ಎಂದರೆ, ಓರಲ್​ ಸೆಕ್ಸ್​ನಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹೊಸ ಅಧ್ಯಯನ! ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್​​ ಬರುವ ಸಾಧ್ಯತೆ ಇರುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಏಡ್ಸ್​​ ರೋಗಕ್ಕೆ ಔಷಧ ಕಂಡು ಹಿಡಿಯಲು ವೈದ್ಯ ಲೋಕದಲ್ಲಿ ಈವರೆಗೆ ಸಾಧ್ಯವಾಗಿಲ್ಲ. ಅಚ್ಚರಿ ಎಂದರೆ, ಓರಲ್​ ಸೆಕ್ಸ್​ನಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹೊಸ ಅಧ್ಯಯನ!

ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್​​ ಬರುವ ಸಾಧ್ಯತೆ ಇರುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೇ. ಏಡ್ಸ್​​ ರೋಗಕ್ಕೆ ಔಷಧ ಕಂಡು ಹಿಡಿಯಲು ವೈದ್ಯ ಲೋಕದಲ್ಲಿ ಈವರೆಗೆ ಸಾಧ್ಯವಾಗಿಲ್ಲ. ಅಚ್ಚರಿ ಎಂದರೆ, ಓರಲ್​ ಸೆಕ್ಸ್​ನಿಂದಲೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹೊಸ ಅಧ್ಯಯನ!
ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಅಪಾಯ ಎನ್ನುವ ಕಾರಣಕ್ಕೆ ಅನೇಕರು ಓರಲ್​ ಸೆಕ್ಸ್​ಗೆ ಆದ್ಯತೆ ನೀಡುತ್ತಾರೆ. ಆದರೆ, ಇದು ಕೂಡ ಅಪಾಯವಂತೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ. ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಅಪಾಯ ಎನ್ನುವ ಕಾರಣಕ್ಕೆ ಅನೇಕರು ಓರಲ್​ ಸೆಕ್ಸ್​ಗೆ ಆದ್ಯತೆ ನೀಡುತ್ತಾರೆ. ಆದರೆ, ಇದು ಕೂಡ ಅಪಾಯವಂತೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಅಪಾಯ ಎನ್ನುವ ಕಾರಣಕ್ಕೆ ಅನೇಕರು ಓರಲ್​ ಸೆಕ್ಸ್​ಗೆ ಆದ್ಯತೆ ನೀಡುತ್ತಾರೆ. ಆದರೆ, ಇದು ಕೂಡ ಅಪಾಯವಂತೆ. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್​ ಇರುವ ವಿಚಾರ ಬಹುಬೇಗ ತಿಳಿಯುವುದಿಲ್ಲ. ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್​ ಇರುವ ವಿಚಾರ ಬಹುಬೇಗ ತಿಳಿಯುವುದಿಲ್ಲ.

ಹ್ಯೂಮನ್​ ಪ್ಯಾಪಿಲೋಮ ವೈರಸ್​ (ಎಚ್​ಪಿವಿ) ಎಂಬುದು ಒಂದು ಕ್ಯಾನ್ಸರ್​ ಕಾರಕ. ಅತಿಯಾಗಿ ಸಿಗರೇಟ್​ ಸೇದುವುದರಿಂದ ಹೇಗೆ ಬಾಯಿ ಕ್ಯಾನ್ಸರ್​ ಬರುತ್ತದೆಯೋ, ಹಾಗೆಯೇ ಎಚ್​ಪಿವಿ ಇನ್​ಫೆಕ್ಷನ್​ನಿಂದ ಬಾಯಿ ಕ್ಯಾನ್ಸರ್​ ಬರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್​ ಇರುವ ವಿಚಾರ ಬಹುಬೇಗ ತಿಳಿಯುವುದಿಲ್ಲ.
ಬಹುತೇಕ ಪ್ರಕರಣಗಳಲ್ಲಿ ಈ ವೈರಸ್​ ದೇಹ ಪ್ರವೇಶಿಸಿದರೂ ನಮ್ಮ ರಕ್ಷಣಾ ವ್ಯವಸ್ಥೆ ಅದನ್ನು ನಾಶ ಮಾಡಿ ಬಿಡುತ್ತದೆ. ಒಂದೊಮ್ಮೆ ನಾಶವಾಗದಿದ್ದರೆ, ಅದು ಕ್ಯಾನ್ಸರ್​ ಆಗಿ ಮಾರ್ಪಾಡಾಗುತ್ತದೆ. ಓರಲ್​ ಸೆಕ್ಸ್​ ವೇಳೆ ಈ ವೈರಸ್​ ಸಂಗಾತಿಯ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಅಧ್ಯಯನ. ಬಹುತೇಕ ಪ್ರಕರಣಗಳಲ್ಲಿ ಈ ವೈರಸ್​ ದೇಹ ಪ್ರವೇಶಿಸಿದರೂ ನಮ್ಮ ರಕ್ಷಣಾ ವ್ಯವಸ್ಥೆ ಅದನ್ನು ನಾಶ ಮಾಡಿ ಬಿಡುತ್ತದೆ. ಒಂದೊಮ್ಮೆ ನಾಶವಾಗದಿದ್ದರೆ, ಅದು ಕ್ಯಾನ್ಸರ್​ ಆಗಿ ಮಾರ್ಪಾಡಾಗುತ್ತದೆ. ಓರಲ್​ ಸೆಕ್ಸ್​ ವೇಳೆ ಈ ವೈರಸ್​ ಸಂಗಾತಿಯ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಅಧ್ಯಯನ.

ಬಹುತೇಕ ಪ್ರಕರಣಗಳಲ್ಲಿ ಈ ವೈರಸ್​ ದೇಹ ಪ್ರವೇಶಿಸಿದರೂ ನಮ್ಮ ರಕ್ಷಣಾ ವ್ಯವಸ್ಥೆ ಅದನ್ನು ನಾಶ ಮಾಡಿ ಬಿಡುತ್ತದೆ. ಒಂದೊಮ್ಮೆ ನಾಶವಾಗದಿದ್ದರೆ, ಅದು ಕ್ಯಾನ್ಸರ್​ ಆಗಿ ಮಾರ್ಪಾಡಾಗುತ್ತದೆ. ಓರಲ್​ ಸೆಕ್ಸ್​ ವೇಳೆ ಈ ವೈರಸ್​ ಸಂಗಾತಿಯ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಅಧ್ಯಯನ.
ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ. “ಗುಪ್ತಾಂಗಕ್ಕೆ ಬಾಯಿ ಸ್ಪರ್ಶ ಮಾಡುವುದು ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದು ಅನೇಕರ ಭಾವನೆ. ಆದರೆ ಇದು ನಿಜಕ್ಕೂ ಅಪಾಯ” ಎನ್ನುತ್ತಾರೆ ವೈದ್ಯರು. ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ. “ಗುಪ್ತಾಂಗಕ್ಕೆ ಬಾಯಿ ಸ್ಪರ್ಶ ಮಾಡುವುದು ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದು ಅನೇಕರ ಭಾವನೆ. ಆದರೆ ಇದು ನಿಜಕ್ಕೂ ಅಪಾಯ” ಎನ್ನುತ್ತಾರೆ ವೈದ್ಯರು.

ಓರ್ವ ವ್ಯಕ್ತಿ ಆರು ಅಥವಾ ಆರಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿ, ಅವರ ಜೊತೆ ಓರಲ್​ ಸೆಕ್ಸ್​​ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ. “ಗುಪ್ತಾಂಗಕ್ಕೆ ಬಾಯಿ ಸ್ಪರ್ಶ ಮಾಡುವುದು ಲೈಂಗಿಕ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದು ಅನೇಕರ ಭಾವನೆ. ಆದರೆ ಇದು ನಿಜಕ್ಕೂ ಅಪಾಯ” ಎನ್ನುತ್ತಾರೆ ವೈದ್ಯರು.
ಒಂದೊಮ್ಮೆ ಎಚ್​ಪಿವಿಯಿಂದ ಕ್ಯಾನ್ಸರ್​ ಉಂಟಾದರೆ ಅದನ್ನು ತಡೆಯಬಹುದು ಎನ್ನುತ್ತದೆ ವೈದ್ಯ ಜಗತ್ತು. “ಎಚ್​ಪಿವಿ ಇಂದ ಕ್ಯಾನ್ಸರ್​ ಉಂಟಾಗಿ ಆರಂಭ ಹಂತದಲ್ಲೇ ಗೊತ್ತಾದರೆ ಅದನ್ನು ತಡೆಯಬಹುದು. ಬಹುತೇಕ ಪ್ರಕರಣಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾನೆ” ಎನ್ನುತ್ತಾರೆ ವೈದ್ಯರು. ಆರೋಗ್ಯಕರ ಆಹಾರ ಕ್ರಮ ಹಾಗೂ ಸಿಗರೇಟ್​ನಿಂದ ದೂರವಿದ್ದರೆ ಬಾಯಿ ಕ್ಯಾನ್ಸರ್​ ತಡೆಯಬಹುದಂತೆ. ಒಂದೊಮ್ಮೆ ಎಚ್​ಪಿವಿಯಿಂದ ಕ್ಯಾನ್ಸರ್​ ಉಂಟಾದರೆ ಅದನ್ನು ತಡೆಯಬಹುದು ಎನ್ನುತ್ತದೆ ವೈದ್ಯ ಜಗತ್ತು. “ಎಚ್​ಪಿವಿ ಇಂದ ಕ್ಯಾನ್ಸರ್​ ಉಂಟಾಗಿ ಆರಂಭ ಹಂತದಲ್ಲೇ ಗೊತ್ತಾದರೆ ಅದನ್ನು ತಡೆಯಬಹುದು. ಬಹುತೇಕ ಪ್ರಕರಣಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾನೆ” ಎನ್ನುತ್ತಾರೆ ವೈದ್ಯರು. ಆರೋಗ್ಯಕರ ಆಹಾರ ಕ್ರಮ ಹಾಗೂ ಸಿಗರೇಟ್​ನಿಂದ ದೂರವಿದ್ದರೆ ಬಾಯಿ ಕ್ಯಾನ್ಸರ್​ ತಡೆಯಬಹುದಂತೆ.

ಒಂದೊಮ್ಮೆ ಎಚ್​ಪಿವಿಯಿಂದ ಕ್ಯಾನ್ಸರ್​ ಉಂಟಾದರೆ ಅದನ್ನು ತಡೆಯಬಹುದು ಎನ್ನುತ್ತದೆ ವೈದ್ಯ ಜಗತ್ತು. “ಎಚ್​ಪಿವಿ ಇಂದ ಕ್ಯಾನ್ಸರ್​ ಉಂಟಾಗಿ ಆರಂಭ ಹಂತದಲ್ಲೇ ಗೊತ್ತಾದರೆ ಅದನ್ನು ತಡೆಯಬಹುದು. ಬಹುತೇಕ ಪ್ರಕರಣಗಳಲ್ಲಿ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾನೆ” ಎನ್ನುತ್ತಾರೆ ವೈದ್ಯರು. ಆರೋಗ್ಯಕರ ಆಹಾರ ಕ್ರಮ ಹಾಗೂ ಸಿಗರೇಟ್​ನಿಂದ ದೂರವಿದ್ದರೆ ಬಾಯಿ ಕ್ಯಾನ್ಸರ್​ ತಡೆಯಬಹುದಂತೆ.
ಹಾಲಿವುಡ್​ ಹೀರೋ ಮೈಕೆಲ್​ ಡಗ್ಲಾಸ್​ ಕೂಡ ಇದೇ ರೀತಿ ಆರೋಪ ಮಾಡಿದ್ದರು. ಅವರಿಗೆ ಕಾಣಿಸಿಕೊಂಡ ಗಂಟಲು ಕ್ಯಾನ್ಸರ್​ಗೆ ಓರಲ್​ ಸೆಕ್ಸ್​ ಕಾರಣ ಎಂದಿದ್ದರು. ಹಾಲಿವುಡ್​ ಹೀರೋ ಮೈಕೆಲ್​ ಡಗ್ಲಾಸ್​ ಕೂಡ ಇದೇ ರೀತಿ ಆರೋಪ ಮಾಡಿದ್ದರು. ಅವರಿಗೆ ಕಾಣಿಸಿಕೊಂಡ ಗಂಟಲು ಕ್ಯಾನ್ಸರ್​ಗೆ ಓರಲ್​ ಸೆಕ್ಸ್​ ಕಾರಣ ಎಂದಿದ್ದರು.

ಹಾಲಿವುಡ್​ ಹೀರೋ ಮೈಕೆಲ್​ ಡಗ್ಲಾಸ್​ ಕೂಡ ಇದೇ ರೀತಿ ಆರೋಪ ಮಾಡಿದ್ದರು. ಅವರಿಗೆ ಕಾಣಿಸಿಕೊಂಡ ಗಂಟಲು ಕ್ಯಾನ್ಸರ್​ಗೆ ಓರಲ್​ ಸೆಕ್ಸ್​ ಕಾರಣ ಎಂದಿದ್ದರು.

Comments are closed.