ನಿಮ್ ಕೂಸಿಗೆ ಎದೆಹಾಲು ಇಲ್ಲ ಎಂದು ಕೆಲವರು ಗಾಬರಿ ಆಗುತ್ತಾರೆ. ಆಗ ಹಿರಿಯರು ಹೇಳುವುದು ಆಡಿನ ಹಾಲು ಅಥವ ಹಸುವಿನ ಹಾಲನ್ನು ಕುಡಿಸಿ ಎಂದು ಹೇಳುತ್ತಾರೆ.
ಆದರೆ ಆಡಿನ ಹಾಲಿನಲ್ಲಿ ತಾಯಿಯ ಹಾಲಿನಲ್ಲಿರುವಷ್ಟೇ ಪೌಷ್ಟಿಕಾಂಶಗಳಿವೆ. ಅಷ್ಟೇ ಅಲ್ಲ, ಬೇಗ ಜೀರ್ಣವಾಗುತ್ತದೆ ಎಂದು ಬಾಣಂತಿಯೊಬ್ಬರಿಗೆ ವೈದ್ಯರು ಹೇಳುತ್ತಾರೆ.
ಹಾಲಿನಲ್ಲಿರುವ `ಲ್ಯಾಕ್ಟೋಸ್ ಎಂಬ ಸಿಹಿ ಅಂಶ ಅಲರ್ಜಿ ಇರುವವರೂ ಕೂಡ ಆಡಿನ ಹಾಲಿಗೆ ಮೊರೆ ಹೋಗುತ್ತಾರೆ. ರಾಜಸ್ತಾನ, ಗುಜರಾತ್, ಉತ್ತರ ಪ್ರದೇಶದ ಕೆಲವು ನಗರಗಳಲ್ಲಿ ಕುಟುಂಬವೊಂದು ಇವತ್ತಿಗೂ ದಿನಕ್ಕೆ ಎರಡು ಲೀಟರ್ ನಷ್ಟು ಆಡಿನ ಹಾಲು ಬಳಸುತ್ತದೆ.
ಆಡಿನ ಹಾಲಿನಲ್ಲಿ ಪ್ರೋಟೀನ್.ಪೊಟ್ಯಾಸಿಯಂ, ಅಮೈನೋ ಆಸಿಡ್ ಮತ್ತು ಬಿ12 ವಿಟಮಿನ್ಗಳಿವೆ. ಈ ಹಾಲಿನಲ್ಲಿ ಹಾರ್ಮೋನ್ಸ್ ಮತ್ತು ಅಡಿಟಿವ್ಸ್ ಕಡಿಮೆ. 100 ಮಿ.ಲೀ ಆಡಿನ ಹಾಲಿನಲ್ಲಿ 45 ಗ್ರಾಂ ಕೊಬ್ಬು 4.6 ಗ್ರಾಂ ಕಾರ್ಬೊಹೈಡ್ರೇಟ್ಸ್, 170. ಮಿ.ಗ್ರಾಂ ಕ್ಯಾಲ್ಸಿಯಂ, 0.3 ಮಿ.ಗ್ರಾಂ ಕಬ್ಬಿಣ, 55 ಮೈಕ್ರೋ ಗ್ರಾಮ್ ಬೀಟಾ ಕೆರೋಟಿನ್ ಅಂಶವಿದೆ.

Comments are closed.