ಆರೋಗ್ಯ

ಸೀನು ಬಂದಾಗ ಕಂಟ್ರೋಲ್ ಮಾಡದೆ ಸೀನಬೇಕು, ಇಲ್ಲದಿದ್ದರೆ ಅಪಾಯ ಕಟ್ಟಿಟ ಬುತ್ತಿ..? ಯಾಕೆ.

Pinterest LinkedIn Tumblr

ತುಂಬಾ ಜನ ಗಂಡಸರು ತಮ್ಮ ವ್ಯಾಲೆಟ್ ಅನ್ನು ಬ್ಯಾಕ್ ಪಾಕೆಟ್ ನಲ್ಲಿ ಇಟ್ಟುಕೊಳ್ಳುತ್ತಾರೆ ಇದರಿಂದ ಪ್ರಾಬ್ಲಮ್ ಇಲ್ಲ ಆದರೆ ವ್ಯಾಲೆಟ್ ಅನ್ನು ಬ್ಯಾಕ್ ಪಾಕೆಟ್ ನಲ್ಲಿ ಇಡುವುದರಿಂದ ಪ್ರಾಬ್ಲಮ್ ಆಗುತ್ತೆ ಏಕೆ ಅಂದರೆ ಹೀಗೆ ಮಾಡುವುದರಿಂದ ಒಂದೇ ಕಡೆ ಎತ್ತರವಾಗಿ ಇರುತ್ತೆ ಇದರಿಂದ ಬೆನ್ನು ಮೂಳೆ ಮೇಲೆ ಪ್ರೆಶರ್ ಜಾಸ್ತಿ ಆಗಿ ನಿಧಾನವಾಗಿ ಬೆನ್ನು ಮೂಳೆ ಬಗ್ಗುವ ಸಾಧ್ಯತೆ ತುಂಬಾನೇ ಇದೆ ನಮ್ಮ ಪ್ರಪಂಚದಲ್ಲಿ 70 ರಿಂದ 80 ಜನಕ್ಕೆ ಬರುವ ಸಯಾಟಿಕ್ ಎನ್ನುವ ಬ್ಯಾಕ್ ಪೈನ್ ಗೆ ಇದೆ ಒಂದು ದೊಡ್ಡ ಕಾರಣ. ಸೀನು ಕಂಟ್ರೋಲ್ ಮಾಡುವುದು. ತುಂಬಾ ಜನ ಆಫೀಸ್ ಮೀಟಿಂಗ್ ನಲ್ಲಿ ಇರುವಾಗ ಕ್ಲಾಸ್ ರೂಂ ನಲ್ಲಿ ಇರುವಾಗ ತುಂಬಾ ಜನ ಸೀನು ಕಂಟ್ರೋಲ್ ಮಾಡುತ್ತಾ ಇರುತ್ತಾರೆ ಈ ವಿಷಯ ತುಂಬಾ ಸಿಂಪಲ್ ಆಗಿ ಇದ್ದರೂ ಇದರಿಂದ ಆಗುವ ಪರಿಣಾಮ ತುಂಬಾ ಅಪಾಯ ನಾವು ಸೀನಿದಾಗ ಅದರಿಂದ ಹೊರಗೆ ಬರುವ ಗಾಳಿ 100 ರಿಂದ 150 ಕೀ ಮೀ ವೇಗದಲ್ಲಿ ಬರುತ್ತೆ ಅದನ್ನು ನೀವು ನಿಲ್ಲಿಸಿದರೆ ನಿಮ್ಮ ಕಿವಿ ಕಣ್ಣು ಮತ್ತು ಮೆದುಳಿಗೆ ಹಾನಿ ಆಗುವ ಸಾಧ್ಯತೆ ತುಂಬಾ ಇದೆ ಅದಕ್ಕಾಗಿ ನೀವು

ಕತ್ತಲಲ್ಲಿ ಮೊಬೈಲ್ ಯೂಸ್ ಮಾಡುವುದು. ತುಂಬಾ ಜನ ಮಲಗಿಕೊಂಡು ಲೈಟ್ ಆಫ್ ಮಾಡಿ ಮೊಬೈಲ್ ಅನ್ನು ಯೂಸ್ ಮಾಡುತ್ತಾ ಇರುತ್ತಾರೆ ಇದು ತುಂಬಾ ಅಪಾಯಕಾರಿ ವಿಷಯ ಮೊಬೈಲ್ ಡಿಸ್ಪ್ಲೇ ಇಂದ ಬರುವ ಬ್ಲೂ ಲೈಟ್ ನಮ್ಮ ಕಣ್ಣಿನ ರೆಟಿನಾ ಮೇಲೆ ತುಂಬಾ ಪ್ರಭಾವ ಬೀರುತ್ತೆ ಇದರಿಂದ ಕಣ್ಣು ನೋವು ತಲೆ ನೋವು ಕಣ್ಣು ಮಂಜಾಗುವ ಸಾಧ್ಯತೆ ತುಂಬಾ ಇದೆ. ಇದೇ ರೀತಿ ಕತ್ತಲಲ್ಲಿ ಹೆಚ್ಚು ಮೊಬೈಲ್ ಯೂಸ್ ಮಾಡುವುದರಿಂದ ಮುಂದಿನ ಜೀವನದಲ್ಲಿ ಕನ್ನಡಕ ಹಾಕುವ ಪರಿಸ್ಥಿತಿ ಬರಬಹುದು. ಸಕ್ಕರೆ ತಿನ್ನುವುದು.

ಸಿಹಿ ಅಂದರೆ ಎಲ್ಲರಿಗೂ ಇಷ್ಟನೆ ನಾವು ತಿನ್ನುವ ಸಿಹಿ ಐಸ್ ಕ್ರೀಂ ಇವುಗಳಲ್ಲಿ ಸಕ್ಕರೆ ಅಂಶ ತುಂಬಾ ಜಾಸ್ತಿ ಇರುತ್ತೆ ಈ ಸಕ್ಕರೆ ಜಾಸ್ತಿ ತಗೊಳುವುದರಿಂದ ವಯಸ್ಸು ಆಗುತ್ತಾ ತುಂಬಾ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ ಇದೇ ರೀತಿ ನಮ್ಮ ದೇಹದಲ್ಲಿ ಬರುವ ತುಂಬಾ ಸಮಸ್ಯೆ ಗಳಿಗೆ ಸಕ್ಕರೆ ಜಾಸ್ತಿ ತಿನ್ನುವುದೇ ಕಾರಣ. ಟೈಟ್ ಜೀನ್ಸ್ ಹಾಕಿಕೊಳ್ಳುವುದು. ಈಗಿನ ಕಾಲದಲ್ಲಿ ಟೈಟ್ ಜೀನ್ಸ್ ಧರಿಸುವುದು ಒಂದು ಫ್ಯಾಷನ್ ಆಗಿದೆ ಹುಡುಗರಿಂದ ಹಿಡಿದು ಹುಡುಗಿಯರ ತನಕ ಎಲ್ಲರೂ ಧರಿಸುತ್ತಾರೆ ಆದರೆ ಈ ರೀತಿಯಾದ ಟೈಟ್ ಜೀನ್ಸ್ ಧರಿಸಿ ಬಿಗಿಯಾದ ಬಟನ್ ಹಾಕುವುದರಿಂದ ತಿಂದ ಆಹಾರ ಜೀರ್ಣ ಆಗದೆ ಹೊಟ್ಟೆ ನೋವು ಬರುವುದು ಗಾಸ್ತ್ರಿಕ್ ಎದೆ ಉರಿ ಅಷ್ಟೆ ಅಲ್ಲ ಕಾಲಿನಲ್ಲಿ ರಕ್ತ ಸ್ರಾವ ಆಗದೆ ರಕ್ತ ಹೆಪ್ಪು ಗಟ್ಟಿವುದು ಸಮಸ್ಯೆಗಳು ಕೂಡಾ ಬರಬಹುದು.

Comments are closed.