ಆರೋಗ್ಯ

ಪುರುಷರಲ್ಲಿ ಬಂಜೆತನಕ್ಕೆ ಕಾರಣ ಮತ್ತು ವೀರ್ಯಾಣು ಕಡಿಮೆಯಾಗಲು ಇದು ಸಹ ಒಂದು ಕಾರಣವಾಗಿದೆ..

Pinterest LinkedIn Tumblr

ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪುರುಷರಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇಲ್ಲಿದೆ ನೋಡಿ ಈ ಕಾರಣಕ್ಕೆ ಏನು ಸಮಸ್ಯೆ ಅನ್ನೋದು.

ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಪುರುಷರಲ್ಲಿ ಸಂತಾನ ಶಕ್ತಿ ಕುಗ್ಗುತ್ತಿದೆ ಎಂದು ಐವಿಎಫ್ ತಜ್ಞರು ಎಚ್ಚರಿಸಿದ್ದಾರೆ.

ಪುರುಷರಲ್ಲಿ ಬಂಜೆತನ ಹೆಚ್ಚುತ್ತಿರುವುದಕ್ಕೆ ಝೂಸ್ಪೆರ್ಮಿಯಾ ಎಂಬ ಸ್ಥಿತಿ ಕಾರಣವಾಗಿದ್ದು, ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಉಂಟಾಗುವ ಝೂಸ್ಪೆರ್ಮಿಯಾ ಸ್ಥಿತಿಯಲ್ಲಿ ವೀರ್ಯ ಉತ್ಪಾದನೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಪ್ರಸ್ತುತ ಶೇ.1 ರಷ್ಟು ಪುರುಷರಲ್ಲಿ ಝೂಸ್ಪೆರ್ಮಿಯಾ ಸಮಸ್ಯೆ ಎದುರಾಗಿದ್ದು, ಮಿತಿ ಮೀರಿದ ವ್ಯಾಯಾಮದಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಪರಿಣಾಮ ಪುರುಷರಲ್ಲಿ ಬಂಜೆತನ ಸಮಸ್ಯೆ ಉಂಟಾಗುತ್ತದೆ. ಹಲವು ಪುರುಷರು ದೀರ್ಘಾವಧಿಯ ವ್ಯಾಯಾಮ ತರಬೇತಿ ಪಡೆಯುತ್ತಾರೆ, ಇದು ಮಿತಿ ಮೀರಿದರೆ ಝೂಸ್ಪೆರ್ಮಿಯಾ ಸಮಸ್ಯೆ ಎದುರಾಗಲಿದೆ ಎಂದು ಐವಿಎಫ್ ತಜ್ಞ ಅರವಿಂದ್ ಎಚ್ಚರಿಸಿದ್ದಾರೆ.

Comments are closed.