ಆರೋಗ್ಯ

ಸುವಾಸನೆ, ಅಲಂಕಾರಕ್ಕೆ ಪ್ರಸಿದ್ಧಿಯಾಗಿರುವ ಮಲ್ಲಿಗೆಯ ಔಷದಿ ಗುಣಗಳು

Pinterest LinkedIn Tumblr

ಮಲ್ಲಿಗೆ, ಗುಂಡು ಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ ,ಔಷದಿ ಇಲ್ಲದ ಗಿಡವಿಲ್ಲ. ಬೇವಿಲ್ಲದ ಗ್ರಾಮವಿಲ್ಲ, ಸುವಾಸನೆ, ಅಲಂಕಾರಕ್ಕೆ ಪ್ರಸಿದ್ಧಿ ಯಾಗಿರುವ ಮಲ್ಲಿಗೆ, ಔಷದಿ ಗುಣಗಳನ್ನು ಹೊಂದಿದೆ.

ಕಣ್ಣು ರೋಗ ಇರುವವರು ದೃಷ್ಟಿ ಮಾಂದ್ಯ ವಿರುವವರು. ಶುದ್ಧವಾದ ಹರಳೆಣ್ಣೆ ಯಲ್ಲಿ ಮಲ್ಲಿಗೆ ಎಲೆಗಳನ್ನು ಹಾಕಿ ಕುದಿಸಿ. ರಾತ್ರಿ ಮಲಗುವಾಗ ಕಣ್ಣಿಗೆ ಲೇಪಿಸುತ್ತಾ ಇದ್ದರೇ ಕ್ರಮೇಣ ದೃಷ್ಟಿ ಉತ್ತಮ ಆಗುತ್ತದೆ.

ಹೂವುಗಳನ್ನು ಅರಿದು, ಎದೆಯಲ್ಲಿ ಹಾಲು ಹೆಪ್ಪಗಟ್ಟಿ ನೋವಾದಾಗ, ಹಾಲು ಅತಿ ಆಗಿ ಸೋರುತ್ತಾ ಇದ್ದರೆ, ಸ್ಥನಗಳಿಗೆ, ಮಲ್ಲಿಗೆ ಹೂ ಅರೆದು ಪೇಸ್ಟ್ ಹಚ್ಚಿದರೆ ಗುಣ ಆಗುತ್ತದೆ.

ಎಲೆಗಳನ್ನು ಅರೆದು ಬೇವಿನ ಎಣ್ಣೆ ಜತೆ ಕಲಸಿ ಹಚ್ಚಿದರೆ ಗಾಯಗಳು ವಾಸಿಯಾಗತ್ತದೆ. ಮಲ್ಲಿಗೆ ಅಲಂಕಾರಕ್ಕೆ ಮಾತ್ರ ಅಲ್ಲ ಔಷದಿಗೂ ಆಗುತ್ತದೆ.

Comments are closed.