ಆರೋಗ್ಯ

ದೇಹದ ಹಲವು ಸಮಸ್ಯೆಗಳನ್ನು ತಡೆಯೋ ಶಕ್ತಿ ಈ ಮಿಶ್ರಣಕ್ಕಿದೆ

Pinterest LinkedIn Tumblr

ಶತಮಾನಗಳಿಂದ ಯುನಾನಿ ಮತ್ತು ಆಯುರ್ವೇದದ ತಜ್ಞರು ಈ ಔಷಧೀಯನ್ನ ಬಳಸ್ತಾ ಇದ್ದಾರೆ. ಜೇನು ಮತ್ತು ದಾಲ್ಚಿನ್ನಿ ಮಿಶ್ರಣ ಹಲವು ಸಮಸ್ಯೆಗಳಿಗೆ ಅದ್ಭುತ ಸಂಜೀವಿನಿ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ

1. ಕಡಿಮೆ ಕೊಲೆಸ್ಟರಾಲ್ : 2 ಟೀ ಚಮಚ ಜೇನುತುಪ್ಪ ಮತ್ತು 3 ಟೀ ಚಮಚ ದಾಲ್ಚಿನ್ನಿ 2 ಗಂಟೆಗಳಲ್ಲಿ 10%. ಕೊಲೆಸ್ಟರಾಲ್ ಕಡಿಮೆ ಮಾಡುತ್ತೆ .

2. ಹೃದಯ ಸಮಸ್ಯೆಗಳು: ದಿನ ನಿತ್ಯದ ಆಹಾರದಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿ ತಿನ್ನಿ.

3. ಹುಳು ಕಡಿತಕ್ಕೆ:2 ಭಾಗಗಳಷ್ಟು ನೀರು ಮತ್ತು 1 ಭಾಗ ಜೇನು ಹಾಗು ದಾಲ್ಚಿನ್ನಿ ಪುಡಿ ಸೇರಿಸಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿದರೆ ಗಾಯ ವಾಸಿಯಾಗುತ್ತೆ .

4. ಸಂಧಿವಾತ:ಸ್ವಲ್ಪ ದಾಲ್ಚಿನ್ನಿ ಜೊತೆ ಒಂದು ಕಪ್ ಬೆಚ್ಚಗಿನ ನೀರು ಮತ್ತು ಜೇನು ಸೇರಿಸಿ ಕುಡಿಯೋದರಿಂದ 7 ದಿನಗಳಲ್ಲಿ ಸಂಧಿವಾತ ಕಡಿಮೆಯಾಗುತ್ತದೆ.

5. ಕೂದಲು ಉದರುವುದಕ್ಕೆ: 1 ಟೀ ಚಮಚ ಜೇನುತುಪ್ಪ, 1 ಟೀ ಚಮಚ ದಾಲ್ಚಿನ್ನಿ ಮತ್ತು ಆಲಿವ್ ಎಣ್ಣೆ. ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 15 ನಿಮಿಷದ ನಂತರ ತೊಳೆಯಬೇಕು.

6. ಬ್ಲಡ್ಡೇರ್ ಸೋಂಕು:2 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ನೀರಿಗೆ ಸೇರಿಸಿ ಕುಡಿಯಿರಿ.

7. ಹಲ್ಲು ನೋವು:1 ಟೀ ಚಮಚ ದಾಲ್ಚಿನ್ನಿ ಮತ್ತು 5 ಟೀ ಚಮಚ ಜೇನುತುಪ್ಪ. ಮಿಶ್ರಣ ಮಾಡಿ ದಿನಕ್ಕೆ 3 ಬಾರಿ ಹಲ್ಲಿನ ಮೇಲೆ ಹಚ್ಚಿ.

8. ಶೀತ:1 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ನೀರಿಗೆ ಸೇರಿಸಿ ಕುಡಿಯಿರಿ. 3 ದಿನಗಳ ನಂತರ.ಶೀತ ಮಾಯಾ

9 .ಗಂಡಸರಲ್ಲಿ ವೀರ್ಯ ಹೆಚ್ಚಿಸುತ್ತದೆ :ಮಲಗುವ ಮುನ್ನ 2 ಚಮಚ ಜೇನು ಸೇವಿಸಿ.

10 ಗ್ಯಾಸ್ ,ಹೊಟ್ಟೆ ಉಬ್ಬರ , ಅಜೀರ್ಣ:1 ಟೀ ಚಮಚ ದಾಲ್ಚಿನ್ನಿ ಮತ್ತು 1 ಟೀ ಚಮಚ ಜೇನು ತಿನ್ನಿ

Comments are closed.