ಆರೋಗ್ಯ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಈ ಹಣ್ಣುಗಳನ್ನು ತಿನ್ನಬಾರದು ಯಾಕೆ.?

Pinterest LinkedIn Tumblr

ಪೈನ್ ಆಪಲ್ :
ಪೈನ್ ಆಪಲ್ ನಲ್ಲಿ ಬ್ರೋಮೆಲನಿನ್ ಅಧಿಕವಾಗಿದ್ದು ಗರ್ಭಕಂಠವನ್ನು(cervix ) ಮೃದು ಗೊಳಿಸುತ್ತದೆ.ಇದರಿಂದ ಗರ್ಭವು ಬೇಗ ಹೊರಗಡೆ ಬಂದು ಬಿಡುತ್ತದೆ.

ಪರಂಗಿ ಹಣ್ಣು :
ಪಾಪಾಯದಲ್ಲಿ ಉಷ್ಣ ಅಧಿಕವಾಗಿದ್ದು ಇದನ್ನು ಗರ್ಭ ನಿರೋಧಕವಾಗಿ ಬಳಸುಲಾಗುತ್ತದೆ.
ಗರ್ಭಿಣಿ ಸ್ತ್ರೀಯರು ಈ ಹಣ್ಣನ್ನು ಸೇವಿಸಿದರೆ ಗರ್ಭವು ನಿಲ್ಲುವುದಿಲ್ಲ(miscarriage ) ಆಗುವ ಸಾಧ್ಯತೆ ಹೆಚ್ಚು.

ದ್ರಾಕ್ಷಿ :
ದ್ರಾಕ್ಷಿಯಲ್ಲಿ ವಿಟಮಿನ್ A ಮತ್ತು ವಿಟಮಿನ್ ಸಿ ಹೇರಳವಾಗಿದ್ದರು ಸಹ ದ್ರಾಕ್ಷಿ ಬೆಳೆಯಲು ಅಧಿಕ ಕ್ರಿಮಿನಾಶಕಗಳನ್ನು ಬಳಸುತ್ತಾರೆ ಆದ್ದರಿಂದ ದ್ರಾಕ್ಷಿಯನ್ನು ತಿನ್ನಬಾರದು.

ಪೀಚ್ ಹಣ್ಣು :
ಪೀಚ್ ಹಣ್ಣಿನಲ್ಲಿ ಅಧಿಕವಾದ ಉಷ್ಣ ಅಂಶವಿದ್ದು ರಕ್ತಸ್ರಾವವಾಗುವ ಅಪಾಯ ಹೆಚ್ಚು , ಗಂಟಲ ಕೆರೆತ, ಅಲರ್ಜಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಲಿಚಿ ಹಣ್ಣು :
ಅಧಿಕವಾದ ಉಷ್ಣ,ಸಕ್ಕರೆ ಅಂಶ ಅತಿಯಾಗಿದ್ದು ಮಧುಮೇಹ ಸಮಸ್ಯೆಗಳನ್ನು ಉಂಟುಮಾಡಬಹುದು , ದೇಹದ ತೂಕವನ್ನು ಹೆಚ್ಚಿಸಬಹುದು.

ಪ್ಲಮ್ ಹಣ್ಣು :
ಪ್ಲಮ್ ಹಣ್ಣಿನಲ್ಲಿ ಅಧಿಕವಾದ ಉಷ್ಣ ಅಂಶವಿರುತ್ತದೆ.

ಸೀಬೆ ಕಾಯಿ :
ಗರ್ಭಿಣಿ ಮಹಿಳೆಯರು ಸಿಪ್ಪೆ ತೆಗೆದು ಹಾಕದೆ ತಿಂದರೆ ಮಲಬದ್ಧತೆ ಯಂತ ಅಡ್ಡ ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ.

ಸೀತಾಫಲ :
ಸೀತಾಫಲ ಹಣ್ಣಿನಲ್ಲಿ ಅಧಿಕವಾದ ಉಷ್ಣ ಅಂಶವಿರುತ್ತದೆ.

ನಕ್ಷತ್ರ ಸೇಬು :
ನಕ್ಷತ್ರ ಸೇಬು ಹಣ್ಣಿನಲ್ಲಿ ಅಧಿಕವಾದ ಉಷ್ಣ ಅಂಶವಿರುತ್ತದೆ

Comments are closed.