ದೇಹಕ್ಕೆ ನೀರು ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಸೆವಿಸಿದರೆ ಹಲವಾರು ಬದಲಾವನೆಗಳಾಗುತ್ತದೆ. ಕನಿಷ್ಟಪಕ್ಷ ೧ ಲೀಟರ್ ನೀರು ಕುಡಿಯಬೇಕು. ಕೆಲವೊಂದು ಬಾರಿ ನೀರನ್ನು ಕುಡಿಯಲ್ಲು ಮರೆಯುತ್ತೆವೆ ಅಂತಹ ಸಮಯದಲ್ಲಿ ಯಾವಾಗಲು ನೀರನ್ನು ತೆಗೆದುಕೊಂಡು ಹೊಗಬೇಕು.
ದೇಹದಲ್ಲಿ ನೀರು ಇಲ್ಲವಾದರೆ ನಿರ್ಜಲೀಕರಣ ವಾಗುತ್ತದೆ.
– ದೇಹ ದಣೆಯೊತ್ತದೆ
ನಮ್ಮ ದೇಹ ವಿಷ್ರಂತಿಯ ನಂತರ ಸಕ್ರಿಯವಾಗಲು ಬಹಳ ಕಷ್ಟವಾಗುತ್ತದೆ ಅಂತಹ ಸಮಯದಲ್ಲಿ ೧ ಲೊಟ್ಟ ನೀರು ಕುಡಿಯುವುದರಿಂದ ರಕ್ತ ಸಂಚಾರ ಹೆಚ್ಚಗಿ ದೇಹ ಮತ್ತು ತಲೆ ಹೆಚ್ಚಿತುಕೊಳುತ್ತದೆ.
– ಮಲಬದ್ಧತೆ ಹೆಚ್ಚಾಗುತ್ತದೆ
ಸೆವಿಸುವ ಆಹಾರವು ಜೀರ್ಣವಾಗಳು ಹೆಚ್ಚು ನೀರನ್ನು ಕೆಳುತ್ತದೆ, ನೀರಿನ ಪ್ರಮಾಣ ಕಡಿಮೆಯಾದೆ ಶೌಚಾಲಯಕ್ಕ ಹೊಗಲು ತೊಂದರೆಯಾಗುತ್ತದೆ.
-ಮೂತ್ರ ನಾಳ ಇನ್ಫೆಕ್ಷನ್
ನೀರು ಸೆವಿಸದಿದರೆ ಮೂತ್ರ ಬಣ್ಣಬದಲಾಗಿ ವಾಸನೆ ಉಂಟುಮಾಡುತ್ತದೆ ಹಾಗು ಇನ್ಫೆಕ್ಷನ್ ಯಾಗುತ್ತದೆ.
– ಮಿದುಳಿನ ಹಾನಿ ಮತ್ತು ಹೈದಯಾಫಾತ
– ಸಂಧಿವಾತ
ಕಡಿಮೆ ನೀರಿನಿಂದ ವಿಷ ಅಂಶ ಸೇರಿ ಕೀಲುಗಳು ನೊವು ಉಂಟುಮಾಡುತ್ತದೆ.
-ಉನ್ನತ ಮಟ್ಟದಲ್ಲಿ ಕೆಟ್ಟ ಕೊಲೆಸ್ಟರಾಲ್
– ಅಧಿಕ ಮತ್ತು ಕಡಿಮೆ ಮಟ್ಟದಲ್ಲಿ ರಕ್ತ ಸಂಚಾರ ಬದಲಾವನೆಯಾಗುತ್ತದೆ.
– ದೇಹದ ತೊಕ ಹೆಚ್ಚಿಸಿ ಬೂಜ್ಜು ಉಂಟುಮಾಡುತ್ತದೆ.
Comments are closed.