ಆರೋಗ್ಯ

ಮಹಿಳೆಯರು ಏಕಾಏಕಿ ಸೆಕ್ಸನ್ನು ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? ಸಂಶೋಧನೆ ಏನು ಹೇಳಿದೆ…?

Pinterest LinkedIn Tumblr

ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ವಿವಿಧ ರೀತಿಯಾದ ಸಂಶೋಧನೆಗಳು ಅನೇಕ ವಿಚಾರಗಳನ್ನು ಬಹಿರಂಗಪಡಿಸುತ್ತವೆ. ಅದರಲ್ಲಿ ಮಹಿಳೆಯರ ಸೆಕ್ಸ್ ಜೀವನದ ಬಗ್ಗೆಯೂ ಕೂಡ ಅನೇಕ ಸಂಶೋಧನೆಗಳನ್ನು ನಡೆಸಲಾಗಿದೆ. ಅದರಲ್ಲಿ ಮಹಿಳೆಯರು ತಮ್ಮ ಸೆಕ್ಸ್ ನಿಲ್ಲಿಸುವುದರಿಂದ ಯಾವ ರೀತಿಯಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದು ಈ ಸಂಶೋಧನೆಗಳಲ್ಲಿ ಬಹಿರಂಗಗೊಂಡಿದೆ.

ಪ್ರಮುಖವಾಗಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಜೈನಾ ವಾಲ್’ಗಳು ಅತ್ಯಂತ ತೆಳ್ಳಗಾಗುತ್ತವೆ, ಒತ್ತಡ ಎದುರಿಸಬೇಕಾಗುತ್ತದೆ.

ಆದರೆ ನಿರಂತರವಾಗಿ ಸೆಕ್ಸ್ ಜೀವನವನ್ನು ನಡೆಸಿ ಏಕಾ ಏಕಾ ನಿಲ್ಲಿಸಿದಾಗ ಮಹಿಳೆಯರು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

Comments are closed.