ಆರೋಗ್ಯ

ಈ ಎಣ್ಣೆಯಿಂದ ಕೆಳಬೆನ್ನು ಮಸಾಜ್ ಮಾಡಿ, ಸೊಂಟನೋವು ಕಡಿಮೆ ಮಾಡಿ

Pinterest LinkedIn Tumblr

ಹಲವು ನೋವುಗಳ ನಿವಾರಣೆಗೆ ಈ ಹರಳೆಣ್ಣೆ ಸಹಕಾರಿ ಇದರ ಮಹತ್ವ ಮತ್ತು ಉಪಯೋಗಗಳು ತಿಳಿಯಿರಿ.

♦ ಧ್ವನಿ ಗಡುಸಾಗಿದ್ದರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳಿ, ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ.
♦ ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ, ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.
♦ ಜೇನ್ನೊಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದರೆ ಸಾಕು.
♦ ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ.
♦ ವಾರಕ್ಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.
♦ ಕೂದಲ ಬೆಳವಣಿಗೆಗೆ ಶಾಂಪೂ ಬಳಸುವ ಮೊದಲು ಕೂದಲಿಗೆ ಹರಳೆಣ್ಣೆ ಹಚ್ಚಿ ಈಪಾಟ್ಟು ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆಯಿರಿ.
♦ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.
♦ಹರಳೆಣ್ಣೆಯಿಂದ ಆಗಾಗ ಮಸಾಜ್ ಮಾಡಿ, ವೃದ್ದಾಪವನ್ನು ದೂರಗೊಳಿಸಬಹುದು.

Comments are closed.