ಆರೋಗ್ಯ

ಸೆಕ್ಸ್ ಎಂಜಾಯ್ ಮಾಡಲು ಯಾವ ವಯಸ್ಸು ಬೆಸ್ಟ್?

Pinterest LinkedIn Tumblr


ಬೆಂಗಳೂರು: ಪ್ರಾಯದಲ್ಲಿ ಕಾಮದ ಬಯಕೆಗಳು ಹೆಚ್ಚು ಎಂದು ನಾವು ಅಂದುಕೊಂಡಿದ್ದೇವೆ. ವಯಸ್ಸಾದಂತೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂದೇ ನಂಬಿದ್ದೇವೆ. ಆದರೆ ಅದೆಲ್ಲಾ ಸುಳ್ಳು ಎಂದು ಅಮೆರಿಕಾದ ಅಧ್ಯಯನ ವರದಿಯೊಂದು ಹೇಳಿದೆ.

ಯಾವ ವಯಸ್ಸಿನಲ್ಲಿ ಜೋಡಿ ಜೀವಗಳು ಸೆಕ್ಸ್ ಹೆಚ್ಚು ಎಂಜಾಯ್ ಮಾಡುತ್ತಾರೆ ಎಂಬ ಅಧ್ಯಯನ ನಡೆಸಿರುವ ಅಧ್ಯಯನಕಾರರು ತಮ್ಮ 40 ನೇ ವಯಸ್ಸಿನಲ್ಲಿ ಜನ ಸೆಕ್ಸ್ ಹೆಚ್ಚು ಎಂಜಾಯ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಸುಮಾರು 50 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಿದ ಅಧ್ಯಯನಕಾರರು ಈ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ವಯಸ್ಸಾಯ್ತು ಇನ್ನು, ಸೆಕ್ಸ್ ಕತೆ ಅಷ್ಟೇ ಎಂದು ಕೊರಗಬೇಕಾಗಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ.

Comments are closed.