ಆರೋಗ್ಯ

ಡೀಪ್ ಫ್ರೀಜ್ ನಲ್ಲಿರಿಸಿ ಗಡ್ಡೆ ಕಟ್ಟಿದ ನಿಂಬೆಹಣ್ಣಿನಲ್ಲಿದೆ ಆರೋಗ್ಯಕರವಾದ ಪ್ರಯೋಜನಗಳು

Pinterest LinkedIn Tumblr

ನಿಂಬೆಹಣ್ಣಿನಲ್ಲಿ ಆರೋಗ್ಯಕರವಾದ ಹಲವು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಸಿಟ್ರಿಸ್ ಜಾತಿಗೆ ಸೇರಿದ ಈ ಹಣ್ಣಿನಲ್ಲಿ ವಿಟಮಿನ್ ಸಿ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಕೋಲಿನ್, ಡೈಟರೀ ಪೈಬರ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪಾಸ್ಪರಸ್, ಪೊಟಾಷಿಯಂ ಹೀಗೆ ಹಲವು ಪೋಷಕಾಂಶಗಳಿವೆ. ನಿಂಬೆ ರಸವನ್ನು ಹಲವು ಸಣ್ಣ ಸಣ್ಣ ಅನಾರೋಗ್ಯಗಳಿಗೆ ಔಷಧವಾಗಿ ಉಪಯೋಗಿಸಬಹುದು. ಎಲ್ಲರೂ ನಿಂಬೆಹಣ್ಣಿನ ರಸವನ್ನು ಹಸಿಯಾಗಿಯೇ ಬಳಸುತ್ತಿರುತ್ತಾರೆ. ಅಥವಾ ಚಟ್ನಿ ಮಾಡಿ ವಿವಿಧ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ. ಆದರೆ ಪ್ರೋಜೆನ್ ನಿಂಬೆಹಣ್ಣಿನಿಂದ ಕೂಡಾ ಆರೋಗ್ಯಕರವಾದ ಹಲವು ಪ್ರಯೋಜನಗಳಿವೆ ಎಂಬ ಸತ್ಯ ನಿಮಗೆ ಗೊತ್ತೇ?

ನಿಂಬೆಹಣ್ಣನ್ನು ಡೀಪ್ ಫ್ರೀಜ್ ನಲ್ಲಿರಿಸಿ ಗಡ್ಡೆ ಕಟ್ಟಿದ ಮೇಲೆ ಅದನ್ನು ಮಿಕ್ಸೀಯಲ್ಲಿ ಹಾಕಿ ಪುಡಿ ಮಾಡಿಕೊಂಡು ಆ ಪುಡಿಯನ್ನು ಪ್ರತಿದಿನ ಉಪಯೊಗಿಸುವುದರಿಂದ ಸಾಧಾರಣ ನಿಂಬೆರಸದಂತೆ ಹಲವು ಪ್ರಯೋಜನಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲರೂ ನಿಂಬೆಹಣ್ಣಿನ ಹೋಳನ್ನು ಉಪಯೋಗಿಸುವುದಿಲ್ಲ. ಆದರೆ ಅದರಲ್ಲಿಯೂ ನಿಂಬೆರಸದಲ್ಲಿರುವಷ್ಟು ಪೋಷಕಾಂಶಗಳು ಇರುತ್ತವೆ. ಆ ಪೋಷಕಾಂಶಗಳನ್ನು ನಾವು ಪಡೆಯಬೇಕೆಂದರೆ ಫ್ರೋಜೆನ್ ರೂಪದಲ್ಲಿ ತೆಗೆದುಕೊಳ್ಳುವುದರಿಂದ ನಿಂಬೆರಸದಿಂದ ಆಗುವ ಉಪಯೊಗಗಳಿಗಿಂತ ಎರಡು ಪಟ್ಟು ಉಪಯೋಗಗಳಾಗುತ್ತವೆ. ಫ್ರೋಜೆನ್ ನಿಂಬೆಹಣ್ಣನ್ನು ಬಳಸುವುದರಿಂದ ದೇಹದಲ್ಲಿರುವ ವಿಷ ಪದಾರ್ಥಗಳೆಲ್ಲವೂ ಹೊರಹೋಗಿ ಮೊದಲಿಗಿಂತಲೂ ಹೆಚ್ಚಿನ ಉತ್ತೇಜನಗೊಳ್ಳುತ್ತದೆ.

ಹಲವು ರೀತಿಯ ಕ್ಯಾನ್ಸರ್ ಕಣಗಳನ್ನು ನಾಶಗೊಳಿಸುವುದರಿಲ್ಲಿ ಫ್ರೋಜೆನ್ ನಿಂಬೆ ಕಾರ್ಯನಿರ್ವಹಿಸುವುದಲ್ಲದೆ ಕ್ಯಾನ್ಸರ್ ಕಣಗಳು ಬೆಳೆಯದಂತೆ ಮಾಡುತ್ತದೆ.

ದೇಹದಲ್ಲಿ ಉಂಟಾಗುವ ಗಡ್ಡೆಗಳು, ಟ್ಯೂಮರ್ ಗಳನ್ನು ಕರಗಿಸುತ್ತದೆ. ಕ್ಯಾನ್ಸರ್ ಗೆ ಉಪಯೋಗಿಸುವ ಇಮೋ ಥೆರಫಿಗಿಂತ ಈ ಫ್ರೋಜೆನ್ ನಿಂಬೆ ಸುಮಾರು 10 ಸಾವಿರ ಪಟ್ಟು ಅಧಿಕ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದಲೇ ಇದನ್ನು ಕ್ಯಾನ್ಸರ್ ನಯವಾಗಲು ಉಪಯೋಗಿಸುವುದರಲ್ಲಿ ಹೆಚ್ಚಿನ ಪ್ರಯೋಜನವಿದೆ.

ಬ್ರೆಸ್ಟ್, ಕೋಲನ್, ಪ್ರಾಸ್ಪೇಟ್, ಲಂಗ್ಸ್, ಪಾಂಕ್ರಿಯಾಸ್ ದಂತಹ ಕ್ಯಾನ್ಸರ್ ಅನ್ನು ತಡೆಯುವ ಶಕ್ತಿ ನಿಂಬೆಗಿದೆ.ಆಂಟಿ ಮೈಕ್ರೋಬಿಯಲ್, ಆಂಟಿ ಬ್ಯಾಕ್ಟಿರಿಯಲ್, ಆಂಟಿ ಫಂಗಲ್ ಗುಣಗಳು ನಿಂಬೆಯಲ್ಲಿ ಹೇರಳವಾಗಿರುತ್ತದೆ. ಅವುಗಳೆಲ್ಲವೂ ನಮ್ಮ ದೇಹದಲ್ಲಿ ಸೇರುವ ಹಲವು ವಿಧದ ಕ್ರಿಮಿ ಕೀಟಗಳು, ಸೂಕ್ಷ್ಮಜೀವಿಗಳನ್ನು ನಾಶ ಮಾಡುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ.

ಡಿಫ್ರೆಷನ್, ಒತ್ತಡ, ಇರತೇ ಮಿದುಳು ಸಂಬಂಧ ಅನಾರೋಗ್ಯಗಳಿಂದ ರಕ್ಷಣೆ ಲಭಿಸುತ್ತದೆ. ಮಲವಿಸರ್ಜನೆ ಸುಲಭವಾಗಿ ಆಗುವಂತೆ ಮಾಡುತ್ತದೆ. ಗಾಲ್ ಸ್ಟೋನ್, ಕಿಡ್ನೀ ಸ್ಟೋನ್ ಅನ್ನು ಕರಗಿಸುತ್ತದೆ.

Comments are closed.