ಮಂಗಳೂರು: ಮನುಷ್ಯನ ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ ಅಥವಾ ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ಬೆವರಲು ಪ್ರಾರಂಭಿಸಿ, ಕಣ್ಣುಗಳು ಮಂಜಾಗುವ ಅನುಭವವಾದರೆ ಅದು ಹೃದಯಘಾತದ ಸೂಚನೆ ಯಾಗಿರುವ ಸಾದ್ಯತೆ ಹೆಚ್ಚಾಗಿರುವುದು. ಈ ಸಂಧರ್ಭದಲ್ಲಿ ಆಸ್ಪತ್ರೆ ದೂರವಿದ್ದು, ಮೊಬೈಲ್ ಅಥವಾ 108 ಕ್ಕೆ ಕರೆಕೊಟ್ಟರೂ ಅವರು ನಿಮ್ಮ ಬಳಿ ಬರಲು ಸಮಯ ತೆಗೆದುಕೊಂಡರೆ .., ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ. ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸುಲಭ ಹಾಗೂ ಸರಳ ವಿಚಾರವನ್ನು ನಿಮಗೆ ತಿಳಿಯಪಡಿಸಲು ನಾವು ಇಚ್ಚಿಸುತ್ತೇವೆ.
1. ಪದೇ ಪದೇ ಜೋರಾಗಿ ಕೆಮ್ಮ ಬೇಕು.
2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು..
3. ಧೀರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿ ಕೆಮ್ಮುವುದನ್ನು ಮಾಡಬೇಕು..ಉದಾ : ಕಫ ತೆಗೆಯುವ ರೀತಿ
4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು.
5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು.ಇದರಿಂದ ನಾವು ಹೃದಯಾಘಾತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು..
ಇದರಿಂದ ಅಗುವ ಅನುಕೂಲಗಳು:
* ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್) ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನೆ ಆಸ್ಪತ್ರೆಯಲ್ಲಿ ಐ.ಸಿ.ಯು.ನಲ್ಲಿ ಮಾಡುವುದು.
* ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ… ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ… ಕಾರಣ ಅಂತಹ ಸಮಯದಲ್ಲಿ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ…. ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ.
ಈ ಲೇಖನ ನಿಮಗೆ ಇಷ್ಟವಾದರೆ, ದಯಮಾಡಿ ಇತರಿಗೆ ಶೇರ್ ಮಾಡಿ ಇದರ ಅನುಕೂಲವನ್ನು ಪಡೆಯುವಂತೆ ಸಹಕರಿಸಿ……