ಆರೋಗ್ಯ

ಮನುಷ್ಯ ಸತ್ತ ನಂತರ ಆತನ ದೇಹ ಏನಾಗುತ್ತೆ..? ಇಲ್ಲಿದೆ ಉತ್ತರ !

Pinterest LinkedIn Tumblr

skeleton

ಮನುಷ್ಯ ಸತ್ತ ನಂತರ ಏನಾಗುತ್ತಾನೆ…ಅವನ ದೇಹ ಮುಂದೆ ಏನಾಗುತ್ತೆ ! ಈ ಎಲ್ಲ ಪ್ರಶ್ನೆಗಳು ನಮ್ಮ ಮುಂದೆ ಬಂದಾಗಲೆಲ್ಲ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತಲೇ ಹೋಗುತ್ತದೆ. ನಮ್ಮ ದೇಹದಲ್ಲಿ ಉಸಿರು ಇರುವವರೆಗೆ ನಾವು ಮನುಷ್ಯ…ಉಸಿರು ಹೋದ ನಂತರವೂ ದೇಹದ ಕಥೆ.. ವ್ಯಥೆ ಕುತೂಹಲವೇ. ಸತ್ತ ನಂತರ ಮನುಷ್ಯನ ದೇಹ ಎಷ್ಟೆಷ್ಟು ದಿನಕ್ಕೆ ಏನೇನು ಆಗುತ್ತದೆ ಎನ್ನುವ ಕುರಿತು ಒಂದಿಷ್ಟು ವೈಜ್ಞಾನಿಕ ಮಾಹಿತಿ ಇಲ್ಲಿದೆ.

ಮನುಷ್ಯ ಮರಣ ಹೊಂದಿದ ಕೇವಲ 36 ಗಂಟೆಂಗಳಲ್ಲಿ ನೊಣಗಳು ದೇಹದಲ್ಲಿ ಮೊಟ್ಟೆಯಿಡುತ್ತವೆ.

60 ಗಂಟೆಗಳಲ್ಲಿ ಲಾವಾಗಳು ನಿರ್ಜೀವ ದೇಹದಲ್ಲಿ ಉತ್ಪತ್ತಿಯಾಗುತ್ತವೆ.

ಮೂರು ದಿನಗಳಲ್ಲಿ ಕೈ ಹಾಗೂ ಕಾಲಿನ ಉಗುರುಗಳು ಸಂಪೂರ್ಣವಾಗಿ ಉದುರಿ ಬೀಳುತ್ತವೆ.

ನಾಲ್ಕು ದಿನಗಳಲ್ಲಿ ತಲೆ ಹಾಗೂ ದೇಹದ ಎಲ್ಲಾ ಭಾಗದ ಕೂದಲು ಉದುರಿ ಬೀಳುತ್ತವೆ.

ಐದು ದಿನಗಳಲ್ಲಿ ಮೆದುಳು ದ್ರವವಾಗಿ ಕರಗುತ್ತದೆ.

ಆರು ದಿನದೊಳಗೆ ಹೊಟ್ಟೆಯಲ್ಲಿ ವಾಯು ತುಂಬಿಕೊಂಡು ಒಡೆದುಹೋಗುತ್ತದೆ.

ಕೇವಲ 60 ದಿನಗಳಲ್ಲಿ ದೇಹ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಕರಗಿ ದ್ರವರೂಪ ತಾಳುತ್ತದೆ.

Comments are closed.