ಆರೋಗ್ಯ

ಬಿಳಿ ಕೂದಲಿನ ಸಮಸ್ಯೆ ಪರಿಹಾರಕ್ಕಿದೆ ಮನೆಮದ್ದು…ಈ ವೀಡಿಯೊ ನೋಡಿ…

Pinterest LinkedIn Tumblr

ತಲೆಕೂದಲು ಬೆಳ್ಳಗಾಗುವುದು ಕೇವಲ ವಯಸ್ಸಾದರ ಸಮಸ್ಯೆಯಲ್ಲ. ಬದಲಾಗಿ ವಯಸ್ಕರು ಹಾಗೂ ಮಕ್ಕಳಲ್ಲೂ ಈ ಸಮಸ್ಯೆ ಕಾಣಸಿಗುತ್ತದೆ. ಇದಕ್ಕೆ ಅನುವಂಶಿಯತೆ ಅಥವಾ ಕ್ಯಾಲ್ಸಿಯಮ್‌ನ ಕೊರತೆ ಹೀಗೆ ಅನೇಕ ಕಾರಣಗಳಿರಬಹುದು. ಆದರೆ ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎನ್ನುವುದು ಮುಖ್ಯ. ಈ ಸಮಸ್ಯೆ ನಿಮ್ಮನ್ನು ಸಹ ಕಾಡುತ್ತಿದೆಯೇ? ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ವಿಡಿಯೋ ವೀಕ್ಷಿಸಿ…

Comments are closed.