ವಾಣಿಜ್ಯ

ಅಕ್ಟೋಬರ್‌ 7ರಂದು ಭಾರತದ ಮಾರುಕಟ್ಟೆಗೆ ‘ಐಫೋನ್‌ 7’

Pinterest LinkedIn Tumblr

iphone-7

ನವದೆಹಲಿ: ಆ್ಯಪಲ್ ಕಂಪೆನಿ ಹೊಸದಾಗಿ ಪರಿಚಯಿಸಿರುವ ‘ಐಫೋನ್‌ 7’ ಮತ್ತು ‘ಐಫೋನ್‌ 7ಪ್ಲಸ್’ ಅಕ್ಟೋಬರ್‌ 7ರಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಅಮೆರಿಕದಲ್ಲಿ ಐಫೋನ್‌ 7 ಬೆಲೆ 649 ಡಾಲರ್‌ (ಸುಮಾರು ₹ 43,000) ಮತ್ತು ಐಫೋನ್‌ 7ಪ್ಲಸ್ ಬೆಲೆ 769 ಡಾಲರ್‌ (ಸುಮಾರು ₹ 51,000) ಇದೆ.

32 ಜಿಬಿ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಈ ಹೊಸ ಐಫೋನ್‌ಗಳು ಮೊಬೈಲ್‌ ಕ್ಷೇತ್ರದಲ್ಲಿ ಸದ್ಯ ಹೊಸ ಅಲೆ ಎಬ್ಬಿಸಿವೆ.

Comments are closed.