ಮುಂಬೈ

‘ನಾನು ಇಂದಿಗೂ ಕಷ್ಟಪಡುತ್ತಿದ್ದೇನೆ’ ಎಂದ ನಟ ಮಾಧವನ್

Pinterest LinkedIn Tumblr

mmಮುಂಬೈ: ‘ನಾನು ಇಂದಿಗೂ ಕಷ್ಟಪಡುತ್ತಿದ್ದೇನೆ’ ಎಂದು ತನು ವೆಡ್ಸ್ ಮನು ಹಾಗೂ ‘ರಹೇನಾ ಹೇ ತೆರೇ ದಿಲ್ ಮೇ’ ಖ್ಯಾತಿಯ ನಟ ಮಾಧವನ್ ಹೇಳಿದ್ದಾರೆ. 17 ವರ್ಷದ ಮದುವೆ ಸಂಭ್ರಮಾಚರಣೆ ಮಾಡಿಕೊಂಡಿರುವ ಮಾಧವನ್, ಈ ವೇಳೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ…

ಅಲ್ಲದೇ ಇದೇ ವೇಳೆ ಟ್ವಿಟರ್ ಬಳಕೆದಾರರೊಬ್ಬ ‘ತನು ವೆಡ್ಸ್ ಮನು ಸ್ಟಾರ್ ಲಿಜೆಂಡಾ’ ಎಂದು ಹೇಳಿದ್ದಾರೆ. ಈ ವೇಳೆ ಧನ್ಯವಾದ ತಿಳಿಸಿದ ಮಾಧವನ್ ಸ್ಟಾರ್ ಲಿಜೆಂಡ್ ಅಲ್ಲ ಸಹೋದರ..ಇಂದಿಗೂ ನಾನು ಕಷ್ಟಪಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮಾಧವನ್ ಸರೀತಾ ಎಂಬುವರ ಜತೆ ಮದುವೆಯಾಗಿದ್ದರು…

ಈ ಹಿನ್ನೆಲೆಯಲ್ಲಿ ಮದುವೆ ವಾರ್ಷಿಕೋತ್ಸವ ಮಾಡಿಕೊಳ್ಳುತ್ತಿದ್ದಾರೆ. ಹೀಮಾಲಯದಲ್ಲಿ ಪರ್ವತಗಳ ಮಧ್ಯೆ ಟೈಮ್ ಸ್ಪೆಂಡ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.ಮೊನ್ನೆ ಮಾಧವನ್‌ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ‘ರಹೇನಾ ಹೇ ತೇರೆ ದಿಲ್ ಮೇ’ ಚಿತ್ರದಲ್ಲಿ ದಿಯಾ ಮಿರ್ಜಾ ಜತೆ ಲವ್ ಡ್ಯೂಯೇಟ್ ಹಾಡಿದ್ದ ಮಾಧವನ್, 46ನೇಯ ಬರ್ತಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದರು.

ಮಾಧವನ್ ನಟಿಸಿದ್ದ ರಂಗದೇ ಬಸಂತಿ, ಗುರು, 3 ಇಡಿಯೇಟ್ಸ್, ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಾಧವನ್ ಅದಾದ ಬಳಿಕ ಮತ್ತೆ ಚಿತ್ರಗಳಲ್ಲಿ ನಟಿಸಲೇ ಇಲ್ಲ.

ಮಾಧವನ್ ನಟಿಸಿದ್ದ ರಹೇನಾ ಹೇ ತೇರೆ ದಿಲ್ ಮೇ ಚಿತ್ರ ಒಂದು ಉತ್ತಮ ಚಿತ್ರಗಳಲ್ಲಿ ಒಂದು… ಇದೊಂದು ಲವ್ ಆಧಾರಿತ ಚಿತ್ರವಾಗಿತ್ತು.. ಈ ಚಿತ್ರದಲ್ಲಿ ಮಾಧವನ್ ಅವರ ಅಭಿನಯ ಎಂಥವರನ್ನು ನಾಚಿಸುವಂತಿತ್ತು..

Comments are closed.