ಮುಂಬೈ

ಇನ್‌ಸ್ಟಾಗ್ರಾಂನಲ್ಲಿ ಕರೀನಾ ‘ಸೆಲ್ಫಿ’

Pinterest LinkedIn Tumblr

kkkkllllಮುಂಬೈ (ಏಜೆನ್ಸಿಸ್‌): ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌ ಖಾನ್‌ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮೊದಲ ಸೆಲ್ಫಿ ಪೊಟೋವನ್ನು ಪ್ರಕಟಿಸಿದ್ದಾರೆ.
ಈ ಪೊಟೋವನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ‘ಲೈಕ್‌’ಗಳು ಬಂದಿವೆ.

ಕರೀನಾ ಪ್ರಕಟಿಸಿರುವ ಆ ಸೆಲ್ಫಿ ಚಿತ್ರ ವಿವಿಧ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು, ಈ ಚಿತ್ರ ಇಂದಿನ ಟ್ರೆಂಡ್‌ ಆಗಿ ರೂಪಗೊಂಡಿದೆ.

Write A Comment