ಕರ್ನಾಟಕ

ರಾಜ್ಯ ಸರ್ಕಾರದಿಂದ ಚಿತ್ರಮಂದಿರಗಳಿಗೆ ಮಾರ್ಗಸೂಚಿ ಪ್ರಕಟ

Pinterest LinkedIn Tumblr


ಬೆಂಗಳೂರು: ಇಂದಿನಿಂದ ಚಿತ್ರಮಂದಿರಗಳು ತೆರೆಯಲಿವೆ. ಈ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

ಮಾರ್ಗಸೂಚಿಯ ಹೈಲೈಟ್ಸ್:
* ಕನಿಷ್ಠ 6 ಅಡಿ ಅಂತರ ಕಡ್ಡಾಯ
* ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ‌ ಅಂತರ ಕಡ್ಡಾಯ
* ಉಗುಳುವುದು ನಿಷಿದ್ಧ
* ಆರೋಗ್ಯ ಸೇತು ಆಪ್ ಇರಬೇಕು
* ನಿಯಮಿತವಾಗಿ ಮಾನವ ಸಂಪರ್ಕಕ್ಕೆ ಬರೋ ಎಲ್ಲ ಸ್ಥಳಗಳ ಸ್ಯಾನಿಟೈಸಿಂಗ್* ಫುಡ್ ಕೌಂಟರ್ ಗಳನ್ನು ಹೆಚ್ಚಿಸಬೇಕು
* ಪ್ಯಾಕ್ ಆಗಿರುವ ಆಹಾರ, ಸ್ನ್ಯಾಕ್ಸ್ ಗಳ ಮಾರಾಟ
* ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್
* ರೋಗಲಕ್ಷಣ ರಹಿತ ವ್ಯಕ್ತಿಗಳಿಗೆ ಮಾತ್ರ ಪ್ರವೇಶ
* ಪ್ರತಿ ಚಿತ್ರ ಪ್ರದರ್ಶನಗಳ ಬಳಿಕ ಸಾಕಷ್ಟು ಸಮಯ ಇರಬೇಕು
* ಪ್ರವೇಶ, ನಿರ್ಗಮನ ವೇಳೆ ದೈಹಿಕ ಅಂತರ ಪಾಲನೆ
* ಟಿಕೆಟ್​ಗೆ ಹಣಪಾವತಿಗೆ ಡಿಜಿಟಲ್ ಪೇಮೆಂಟ್​ಗೆ ಆದ್ಯತೆ
* ಟಿಕೆಟ್ ವಿತರಿಸುವಾಗ ವೀಕ್ಷಕರ ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಬೇಕು
* ಸಿನಿಮಾ ಹಾಲ್ ಒಳಗೆ ಆಹಾರ ಸೇವನೆ ನಿಷಿದ್ಧ

Comments are closed.