ಕರ್ನಾಟಕ

ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡುವ ತವಕದಲ್ಲಿ ವಿರಾಟ್ ಕೊಹ್ಲಿ !

Pinterest LinkedIn Tumblr

virat-kohli

ಬೆಂಗಳೂರು: ಐಪಿಎಲ್ 9ನೇ ಆವೃತ್ತಿಯಲ್ಲಿ ದಾಖಲೆಗಳನ್ನು ಬರೆಯುತ್ತಾ ಸಾಗುತ್ತಿರುವ ರಾಯಲ್ಸ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಹೌದು. ಪ್ರತಿ ಪಂದ್ಯದಲ್ಲೂ ಸಿಡೆದೇಳುತ್ತಿರುವ ವಿರಾಟ್ ಕೊಹ್ಲಿಯನ್ನು ಯಾರು ತಡೆಯಲು ಸಾಧ್ಯವೇ ಇಲ್ಲ. ಈ ಐಪಿಎಲ್ ಆವೃತ್ತಿಯಲ್ಲಿ ಇದುವರೆಗೂ ಕೊಹ್ಲಿ 4 ಶತಕಗಳು, 6 ಅರ್ಧಶತಕ ಸೇರಿದಂತೆ 919 ಕಲೆಹಾಕಿದ್ದಾರೆ. ಇನ್ನೂ ಕೇವಲ 81 ರನ್ ಮಾಡಿದ್ರೆ ಐಪಿಎಲ್‍ನ ಒಂದೇ ಆವೃತ್ತಿಯಲ್ಲಿ ಸಾವಿರ ರನ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಲಿದ್ದಾರೆ.

ನಿನ್ನೆ ಡೆಲ್ಲಿ ಡೇರ್‍ಡವಿಲ್ಸ್ ತಂಡದ ವಿರುದ್ಧ ಅಜೇಯ 54 ರನ್ ಸಿಡಿಸುವ ಮೂಲಕ ಟಿ 20 ಯಲ್ಲಿ 17ನೇ ಅರ್ಧಶತಕ ಭಾರಿಸಿದ್ದಾರೆ. ಸದ್ಯ ಕೆ4-100, 6-50, 919 ರನ್: ಕೊಹ್ಲಿ ಐತಿಹಾಸಿಕ ದಾಖಲೆಗೆ ಜಸ್ಟ್ 81ರನ್

ಬೆಂಗಳೂರು: ಐಪಿಎಲ್ 9ನೇ ಆವೃತ್ತಿಯಲ್ಲಿ ದಾಖಲೆಗಳನ್ನು ಬರೆಯುತ್ತಾ ಸಾಗುತ್ತಿರುವ ರಾಯಲ್ಸ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಹೌದು. ಪ್ರತಿ ಪಂದ್ಯದಲ್ಲೂ ಸಿಡೆದೇಳುತ್ತಿರುವ ವಿರಾಟ್ ಕೊಹ್ಲಿಯನ್ನು ಯಾರು ತಡೆಯಲು ಸಾಧ್ಯವೇ ಇಲ್ಲ. ಈ ಐಪಿಎಲ್ ಆವೃತ್ತಿಯಲ್ಲಿ ಇದುವರೆಗೂ ಕೊಹ್ಲಿ 4 ಶತಕಗಳು, 6 ಅರ್ಧಶತಕ ಸೇರಿದಂತೆ 919 ಕಲೆಹಾಕಿದ್ದಾರೆ. ಇನ್ನೂ ಕೇವಲ 81 ರನ್ ಮಾಡಿದ್ರೆ ಐಪಿಎಲ್‍ನ ಒಂದೇ ಆವೃತ್ತಿಯಲ್ಲಿ ಸಾವಿರ ರನ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರವಾಗಲಿದ್ದಾರೆ.

ನಿನ್ನೆ ಡೆಲ್ಲಿ ಡೇರ್‍ಡವಿಲ್ಸ್ ತಂಡದ ವಿರುದ್ಧ ಅಜೇಯ 54 ರನ್ ಸಿಡಿಸುವ ಮೂಲಕ ಟಿ 20 ಯಲ್ಲಿ 17ನೇ ಅರ್ಧಶತಕ ಭಾರಿಸಿದ್ದಾರೆ. ಸದ್ಯ ಕೊಹ್ಲಿಯನ್ನು ಹೊರತುಪಡಿಸಿದರೆ ಟಿ 20 ಪಂದ್ಯಗಳ ಇತಿಹಾಸದಲ್ಲಿ 2012 ರಲ್ಲಿ ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ 733 ರನ್, 2013ರಲ್ಲಿ ಆಸಿಸ್ ಆಟಗಾರ ಮೈಕಲ್ ಹಸ್ಸಿ ಅತಿ ಹೆಚ್ಚು ರನ್ ಕಲೆಹಾಕಿ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 17ನೇ ಅರ್ಧಶತಕ ಮಾಡುವ ಮೂಲಕ 2012ರಲ್ಲಿ ಕ್ರಿಸ್ ಗೇಲ್ ಮಾಡಿದ್ದ 16 ಅರ್ಧಶತಕಗಳ ದಾಖಲೆಯನ್ನು ಮುರಿದಿದ್ದಾರೆ.

ಐಪಿಎಲ್, ಕ್ರಿಕೆಟ್, ವಿರಾಟ್ ಕೊಹ್ಲಿ, ಭಾರತ, ಪಬ್ಲಿಕ್ ಟಿವಿೂಹ್ಲಿಯನ್ನು ಹೊರತುಪಡಿಸಿದರೆ ಟಿ 20 ಪಂದ್ಯಗಳ ಇತಿಹಾಸದಲ್ಲಿ 2012 ರಲ್ಲಿ ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ 733 ರನ್, 2013ರಲ್ಲಿ ಆಸಿಸ್ ಆಟಗಾರ ಮೈಕಲ್ ಹಸ್ಸಿ ಅತಿ ಹೆಚ್ಚು ರನ್ ಕಲೆಹಾಕಿ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಕೊಹ್ಲಿ 17ನೇ ಅರ್ಧಶತಕ ಮಾಡುವ ಮೂಲಕ 2012ರಲ್ಲಿ ಕ್ರಿಸ್ ಗೇಲ್ ಮಾಡಿದ್ದ 16 ಅರ್ಧಶತಕಗಳ ದಾಖಲೆಯನ್ನು ಮುರಿದಿದ್ದಾರೆ.

Comments are closed.