ಕರ್ನಾಟಕ

ಚಂದನವನಕ್ಕೆ ಬರಲಿದ್ದಾರೆ ಪೂನಂ ಪಾಂಡೆ?

Pinterest LinkedIn Tumblr

poooಬೆಂಗಳೂರು (ಏಜೆನ್ಸಿಸ್‌): ವಿವಾದಾತ್ಮಕ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆ ಕನ್ನಡದ ಹಾರರ್‌ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.

ಕನ್ನಡದ ನಿರ್ದೇಶಕರೊಬ್ಬರು ಮುಂಬೈಗೆ ತೆರಳಿ ಪೂನಂ ಪಾಂಡೆಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ಈ ಕಥೆ ಪೂನಂಗೆ ಇಷ್ಟವಾಗಿರುವುದರಿಂದ ಅವರು ಈ ಹಾರರ್‌ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳು ಅಥವಾ ಮುಂದಿನ ತಿಂಗಳಲ್ಲಿ ಚಿತ್ರಿಕರಣ ಆರಂಭವಾಗಲಿದೆ. ಈಗಾಗಲೇ ಪೂನಂ ನಶಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Write A Comment