ಕರ್ನಾಟಕ

ಈ ಬಾರಿ ಪುನೀತ್ ರಾಜ್ ಕುಮಾರ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಎಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ ಗೊತ್ತಾ..?

Pinterest LinkedIn Tumblr

Puneeth-Rajkumar-wife-Ashwini-Revanath

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ 16ನೇ ವರ್ಷದ ವಿವಾಹ ವಾರ್ಷಿಕೊತ್ಸವವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರೆ.

ಸ್ಯಾಂಡಲ್ ವುಡ್ ನ ಬೇಡಿಕೆ ನಟ ಪುನೀತ್ ರಾಜ್ ಕುಮಾರ್ ತಮ್ಮ ಬಿಸಿ ಶೆಡ್ಯೂಲ್ ನಲ್ಲೂ ತಮ್ಮ ಕುಟುಂಬದೊಂದಿಗೆ ವಿವಾಹ ವಾರ್ಷಿಕೊತ್ಸವವನ್ನು ಆಚರಿಸಿಕೊಳ್ಳುವ ಸಲುವಾಗಿ ಕಳೆದ ರಾತ್ರಿ ಮಾಲ್ಡೀವ್ಸ್ ಗೆ ವಿಮಾನವೇರಿದ್ದಾರೆ.

ಪುನೀತ್ ಅಶ್ವಿನಿ ಎಂಬುವರನ್ನು 1999ರ ಡಿಸೆಂಬರ್ 1 ರಂದು ಕೈಹಿಡಿದ್ದರು. ದಂಪತಿಗಳಿಗೆ ದ್ರಿತಿ, ವಂದಿತಾ ಇಬ್ಬರು ಪುತ್ರಿಯರಿದ್ದಾರೆ.

Write A Comment