ಕರಾವಳಿ

ಶಿಶುವಿಗೆ ಎದೆ ಹಾಲು ನೀಡುವುದರಿಂದ ಶಿಶುವಿಗೆ ಮತ್ತು ತಾಯಂದರಿಗೆ ಸಿಗುವಂತ ಲಾಭದಾಯಕ ಅಂಶಗಳು

Pinterest LinkedIn Tumblr

https://www.youtube.com/watch?v=6GzJ8DbX-AM

ನಾವು ಜನನವಾದ ಕ್ಷಣದ ನಂತರ ತಾಯಿಯ ಎದೆ ಹಾಲು ಸೇವನೆ ಮಾಡಿಸುವರು. ಹೌದು, ತಾಯಿಯ ಎದೆಹಾಲು ಮಕ್ಕಳಿಗೆ ಅಮೃತವಿದ್ದಂತೆ. ಮಕ್ಕಳು ಉತ್ತಮ ರೀತಿಯಲ್ಲಿ ಪೌಷ್ಟಿಕವಾಗಿ ಬೆಳೆಯಬೇಕೆಂದರೆ ಅದಕ್ಕೆ ತಾಯಿಯ ಎದೆ ಹಾಲು ಮಕ್ಕಳಿಗೆ ನೀಡಬೇಕು.ಇದರಿಂದ ಮಕ್ಕಳಿಗೆ ಹಾಗು ತಾಯಂದರಿಗೆ ಸಿಗುವಂತ ಲಾಭದಾಯಕ ಅಂಶಗಳು ಮುಂದಿವೆ ನೋಡಿ.

1). ಎದೆ ಹಾಲುಕುಡಿದು ಬೆಳೆದ ಮಕ್ಕಳಲ್ಲಿ ಕ್ಯಾನ್ಸರ್ ನ ಅಪಾಯ ಕಡಿಮೆ ಮತ್ತು ಎದೆ ಹಾಲುಣಿಸುವ ಹೆಂಗಸರಿಗೆ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಕೂಡಕಡಿಮೆ.
2). ಲ್ಯಾಕ್ಟೋಸ್ ಮಗುವಿಗೆ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ.
3). ಎಂಜೈಮ್ಗಳು ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ ಮತ್ತು ಮಗುವಿಗೆ ಕರಳು ಪೂರ್ಣವಾಗಿ ಬೆಳೆಯಲು ಸಹಾಯ ಮಡುತ್ತದೆ.
4). ವಿಟಮಿನ್ ಗಳು ಮಗುವಿಗೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
5). ರೋಗ ನಿರೋಧಕ ಅಂಶಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಶ್ವಾಸಕೋಶದ ಸಮಸ್ಯೆ,ಸಕ್ಕರೆ ಕಾಯಿಲೆ, ಆಮಶಂಕೆ ಮುಂತಾದ ರೋಗಗಳು ಬಾರದಂತೆ ತಡೆಗಟ್ಟುತ್ತದೆ.
6). ಕೊಲೆಸ್ಟರಾಲ್ ಮೆದಳು ಮತ್ತು ನರಮಂಡಲವನ್ನು ಶಕ್ತಿಯುತವನ್ನಾಗಿ ಮಾಡುತ್ತದೆ.
ಹಾಲು ಕುಡಿಸುವುದರಿಂದ ಸೌಂದರ್ಯ ಹಾಳಾಗುತ್ತದೆ. ಎಂಬ ಭಾವನೆ ಕೆಲವರಲ್ಲಿದೆ ಆದರೆ ಇದು ಸತ್ಯಕ್ಕೆ ದೂರವಾದ ವಿಷಯ ಇನ್ನೂಇದರಿಂದ ಗರ್ಭವತಿಯಾಗುವ ಸಾದ್ಯತೆ ಬಹಳ ಕಡಿಮೆ.

ತಾಯಿಯ ಎದೆಹಾಲು ಅಮೃತಕ್ಕೆ ಹೋಲಿಸುತ್ತಾರೆ. ಈ ಕಾರಣದಿಂದ ಹಾಲನ್ನು ಪ್ರತಿ ಮಗುವಿಗೆ ಮುಖ್ಯ ಎನ್ನುತ್ತಾರೆ.

Comments are closed.