ಕರಾವಳಿ

ಉಡುಪಿ ಡಿವೈಎಸ್ಪಿಯಾಗಿ ಜೈಶಂಕರ್ ಟಿ.ಆರ್

Pinterest LinkedIn Tumblr

ಉಡುಪಿ: ಉಡುಪಿ ಉಪವಿಭಾಗದ ಡಿವೈಎಸ್ಪಿಯಾಗಿ ಜೈಶಂಕರ್ ಟಿ.ಆರ್. ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸಿ.ಎಸ್.ಪಿ ಡಿವೈಎಸ್ಪಿಯಾಗಿದ್ದ ಅವರು ಕುಮಾರಾಸ್ವಾಮೀ ವರ್ಗಾವಣೆ ಹಿನ್ನೆಲೆ ಉಡುಪಿ ಡಿವೈಎಸ್ಪಿ ಆಗಿದ್ದಾರೆ.

ಡಿಸಿಐಬಿ ಮೊದಲಾದ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನು ಪತ್ತೆಹಚ್ಚುವಲ್ಲಿ ತನ್ನ ನೈಪುಣ್ಯತೆ ತೋರಿದ್ದಾರೆ.

Comments are closed.