ಅಂತರಾಷ್ಟ್ರೀಯ

ಅಪಾಯಕಾರಿ ಕೀಕಿ ಚಾಲೆಂಜ್​ ಬದಲು ​ಜಿರಳೆ ಚಾಲೆಂಜ್​!

Pinterest LinkedIn Tumblr


ವಿಶ್ವದಾದ್ಯಂತ ಕೀಕಿ ಮುಂತಾದ ಅಪಾಯಕಾರಿ ಚಾಲೆಂಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದಡಗಿದ ಬೆನ್ನಲ್ಲೇ ಇದೀಗ ಹೊಸದಾದ ಕಾಕ್ರೋಚಸ್ ಎಂಬ ಅಪಾಯಕಾರಿ ಚಾಲೆಂಜ್ ಹುಟ್ಟಿಕೊಂಡಿದೆ. ವಿಶ್ವದಾದ್ಯಂತ ಕೀಕಿ ಮುಂತಾದ ಅಪಾಯಕಾರಿ ಚಾಲೆಂಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದಡಗಿದ ಬೆನ್ನಲ್ಲೇ ಇದೀಗ ಹೊಸದಾದ ಕಾಕ್ರೋಚಸ್ ಎಂಬ ಅಪಾಯಕಾರಿ ಚಾಲೆಂಜ್ ಹುಟ್ಟಿಕೊಂಡಿದೆ.

ವಿಶ್ವದಾದ್ಯಂತ ಕೀಕಿ ಮುಂತಾದ ಅಪಾಯಕಾರಿ ಚಾಲೆಂಜ್​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದಡಗಿದ ಬೆನ್ನಲ್ಲೇ ಇದೀಗ ಹೊಸದಾದ ಕಾಕ್ರೋಚಸ್ ಎಂಬ ಅಪಾಯಕಾರಿ ಚಾಲೆಂಜ್ ಹುಟ್ಟಿಕೊಂಡಿದೆ.
ಮುಖದ ಮೇಲೆ ಜಿರಲೆಯನ್ನು ಬಿಟ್ಟುಕೊಂಡು ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಮುಖದ ಮೇಲೆ ಜಿರಲೆಯನ್ನು ಬಿಟ್ಟುಕೊಂಡು ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಮುಖದ ಮೇಲೆ ಜಿರಲೆಯನ್ನು ಬಿಟ್ಟುಕೊಂಡು ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಅಲೆಕ್ಸ್ ಆಂಗ್ ಎಂಬಾತ ತನ್ನ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ತನ್ನ ಫೇಸ್ಬುಕ್ ಪೇಜ್​​​​ನಲ್ಲಿ ‘ನ್ಯೂ ಕಾಕ್ರೋಚಸ್ ಚಾಲೆಂಜ್‘ ಎಂದು ಮೊದಲ ಬಾರಿಗೆ ಪೋಸ್ಟ್ ಮಾಡಿದ್ದಾನೆ. ಈತನ ಫೋಟೋ ನೋಡಿ ಅನೇಕರು ಕಾಕ್ರೋಚಸ್ ಚಾಲೆಂಜ್ ಮಾಡಿದ್ದಾರೆ. ಅಲೆಕ್ಸ್ ಆಂಗ್ ಎಂಬಾತ ತನ್ನ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ತನ್ನ ಫೇಸ್ಬುಕ್ ಪೇಜ್​​​​ನಲ್ಲಿ ‘ನ್ಯೂ ಕಾಕ್ರೋಚಸ್ ಚಾಲೆಂಜ್‘ ಎಂದು ಮೊದಲ ಬಾರಿಗೆ ಪೋಸ್ಟ್ ಮಾಡಿದ್ದಾನೆ. ಈತನ ಫೋಟೋ ನೋಡಿ ಅನೇಕರು ಕಾಕ್ರೋಚಸ್ ಚಾಲೆಂಜ್ ಮಾಡಿದ್ದಾರೆ.

ಅಲೆಕ್ಸ್ ಆಂಗ್ ಎಂಬಾತ ತನ್ನ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ತನ್ನ ಫೇಸ್ಬುಕ್ ಪೇಜ್​​​​ನಲ್ಲಿ ‘ನ್ಯೂ ಕಾಕ್ರೋಚಸ್ ಚಾಲೆಂಜ್‘ ಎಂದು ಮೊದಲ ಬಾರಿಗೆ ಪೋಸ್ಟ್ ಮಾಡಿದ್ದಾನೆ. ಈತನ ಫೋಟೋ ನೋಡಿ ಅನೇಕರು ಕಾಕ್ರೋಚಸ್ ಚಾಲೆಂಜ್ ಮಾಡಿದ್ದಾರೆ.
ಮಯನ್ಮಾರ್, ಫಿಲಿಫೈನ್ಸ್​, ಇಂಡೋನೇಷಿಯಾ ದೇಶದಲ್ಲಿ ಕಾಕ್ರೋಚಸ್ ಚಾಲೆಂಜ್​​​​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಯನ್ಮಾರ್, ಫಿಲಿಫೈನ್ಸ್​, ಇಂಡೋನೇಷಿಯಾ ದೇಶದಲ್ಲಿ ಕಾಕ್ರೋಚಸ್ ಚಾಲೆಂಜ್​​​​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮಯನ್ಮಾರ್, ಫಿಲಿಫೈನ್ಸ್​, ಇಂಡೋನೇಷಿಯಾ ದೇಶದಲ್ಲಿ ಕಾಕ್ರೋಚಸ್ ಚಾಲೆಂಜ್​​​​ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಹುಚ್ಚು ಚಾಲೆಂಜ್​ಗಳು ಹರಿದಾಡುತ್ತಿದ್ದು, ಸತ್ಯವೋ ಅಥವಾ ಸುಳ್ಳೋ ಎಂದು ಗಮನಿಸಬೇಕಾಗಿದೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಹುಚ್ಚು ಚಾಲೆಂಜ್​ಗಳು ಹರಿದಾಡುತ್ತಿದ್ದು, ಸತ್ಯವೋ ಅಥವಾ ಸುಳ್ಳೋ ಎಂದು ಗಮನಿಸಬೇಕಾಗಿದೆ

ಸಾಮಾಜಿಕ ಜಾಲತಾಣದಲ್ಲಿ ಇಂತಹ ಹುಚ್ಚು ಚಾಲೆಂಜ್​ಗಳು ಹರಿದಾಡುತ್ತಿದ್ದು, ಸತ್ಯವೋ ಅಥವಾ ಸುಳ್ಳೋ ಎಂದು ಗಮನಿಸಬೇಕಾಗಿದೆ

Comments are closed.