ಅಂತರಾಷ್ಟ್ರೀಯ

ವಿದ್ಯಾರ್ಥಿನಿಯನ್ನು ಮಂಚ ಹತ್ತಿಸಿದ್ದ ಶಿಕ್ಷಕ ಆಕೆಯನ್ನೇ ಮದುವೆಯೂ ಅದ !

Pinterest LinkedIn Tumblr

2796Teacher

ವಿದ್ಯಾರ್ಥಿನಿ ಜೊತೆಯೇ ಹಾಸಿಗೆ ಹಂಚಿಕೊಂಡ ತಪ್ಪಿಗೆ ಕೆಲಸ ಕಳೆದುಕೊಂಡಿದ್ದ ಶಿಕ್ಷಕ ಇದೀಗ ಆಕೆಯನ್ನೇ ಮದುವೆಯಾಗುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾನೆ.

ಅಮೆರಿಕದ ಕ್ವೇವ್ ಲ್ಯಾಂಡ್ ನಲ್ಲಿ ಈ ಘಟನೆ ನಡೆದಿದ್ದು ಅಲಬಮಾ ಹೈಸ್ಕೂಲ್ ನ 37 ವರ್ಷದ ಮಾಜಿ ಶಿಕ್ಷಕ ಮ್ಯಾಥ್ಯೂ ಶೇನ್ ವೆಸ್ಟರ್ ಎಂಬಾತ ತನ್ನ ಐವರು ಪತ್ನಿಯರಿಗೆ ಡೈವೋರ್ಸ್ ನೀಡಿದ್ದ. ಅಷ್ಟೇ ಅಲ್ಲ, ತದ ನಂತರ ತನ್ನ ಕಾಮದಾಹಕ್ಕೆ ಅಪ್ರಾಪ್ತ ವಿದ್ಯಾರ್ಥಿನಿಯನ್ನೇ ಬಳಸಿಕೊಂಡಿದ್ದ ಎನ್ನಲಾಗಿತ್ತು.

ಅಲ್ಲದೇ  ಶಿಕ್ಷಕನ ಈ ಕಾಮುಕ ಕೃತ್ಯ ಆಡಳಿತ ಮಂಡಳಿ ಗಮನಕ್ಕೆ ಬಂದು 2014ರಲ್ಲೇ ಕೆಲಸದಿಂದ ಕಿತ್ತೊಗೆಯಲಾಗಿತ್ತು.ಈ ನಡುವೆ ಅಪ್ರಾಪ್ತೆಯನ್ನ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಕೇಸ್ ವಿಚಾರಣೆ ಹಂತದಲ್ಲಿರುವಾಗಲೇ ವಿದ್ಯಾರ್ಥಿನಿಗೆ 18 ವರ್ಷ ತುಂಬಿದ್ದು ಆಕೆಯನ್ನೇ ಮದುವೆಯಾಗುವ ಮೂಲಕ ಕಾನೂನಿನ ಕಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ.

Write A Comment